ನಮಸ್ಕಾರ ಸ್ನೇಹಿತರೆ

Get ₹1.5 Lakhs Loan in Just 2 Hours Without a CIBIL Score! Here’s How to Apply
Even with a low CIBIL score of 400, you can secure a loan by completing basic KYC formalities. These apps enable you to get loans as quickly as two hours, directly credited to your bank account after approval. Although you may start with smaller amounts, they provide an opportunity to avail higher amounts over time.
This article explains how to apply for loans through RBI-approved apps and get funds instantly.
Loan Apps Offering ₹1.5 Lakhs Without a CIBIL Score
Kosh Loan App
With Kosh Loan App, you can get loans up to ₹2 lakhs instantly. The repayment tenure is up to 24 months, and the application process is simple, allowing you to apply from the comfort of your home.
Key Benefits:
- No CIBIL score required.
- Loan approval within 2 hours, with up to ₹1.5 lakhs credited directly to your account.
- Fast and hassle-free process.
Interest Rates:
- Starts from 10% per annum. For detailed information, refer to the official website.
- Loan repayments are done via EMIs.
SmartCoin Loan App
SmartCoin App enables you to apply for personal or business loans up to ₹1.5 lakhs. You can repay the loan within 36 months.
Key Benefits:
- Low or no CIBIL score requirement.
- Suitable for both personal and business loans.
Interest Rates:
- Ranges between 18% and 30% per annum.
Eligibility Criteria
To apply for a loan through these apps, you need to meet the following eligibility criteria:
- Age: 21–60 years.
- Citizenship: Must be an Indian citizen.
- KYC Compliance: Aadhaar Card and PAN Card are mandatory.
- Bank Account: A valid bank account is required.
- Active Mobile Number: The registered mobile number should be operational.
- Proof of Monthly Income: Salary slips or other documents to verify income.
- Repayment Option: Must select an EMI plan for loan repayment.
Documents Required
To apply for loans through these apps, you need the following documents:
- Aadhaar Card.
- PAN Card.
- Bank statements (last 3–6 months).
- Salary slips.
- Passport-size photograph.
- Active mobile number.
- Bank account details.
- Selfie or video verification.
How to Apply for a Loan
- Download the App: Visit the Google Play Store and download the desired loan app (Kosh or SmartCoin).
- Create an Account: Register by providing basic information.
- Navigate to Loan Section: Select the “Personal Loan” or “Loan” category.
- Provide Details: Enter required details like Aadhaar, PAN, and bank account information.
- Upload Documents: Scan and upload the necessary documents as prompted by the app.
- Submit Application: Specify the loan amount you need and submit your application.
- Loan Approval: You will receive a message within 24 hours regarding loan approval. Once approved, the amount will be credited directly to your bank account.
Important Note
This article is intended for informational purposes only. If you choose to apply for loans using these apps, ensure you verify their terms and conditions carefully. Proceed at your own discretion and risk.
Disclaimer: This website does not endorse or promote these apps and is not responsible for any issues arising from their use. Always exercise caution and diligence while applying for loans.
ಕನ್ನಡದಲ್ಲಿ ಓದುಗರಿಗೆ
ನಿಮ್ಮ ಸಿಬಿಲ್ ಸ್ಕೋರ್ ಕೇವಲ 400 ಆಗಿದ್ದರೆ ಸಹ ನಡೆಯುತ್ತೆ. ಇಲ್ಲಿ ನೀವು ಕೆವೈಸಿ ಮಾತ್ರ ಮಾಡಬೇಕಾಗುತ್ತೆ ಸಾಲ ಪಡೆದುಕೊಳ್ಳಲು.
ಹಣದ ಅವಶ್ಯಕತೆ ಇದ್ದಾಗ ಇಲ್ಲಿ ನೀವು ಕೇವಲ ಎರಡು ಗಂಟೆಗಳಲ್ಲಿ ಲಕ್ಷಗಟ್ಟಲೆ ಸಾಲವನ್ನು ಪಡೆದುಕೊಳ್ಳಬಹುದು ಗಮನಿಸಿ ನಿಮ್ಮ ಅರ್ಜಿ ಅಪ್ರುವಲ್ ಆದ ನಂತರ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ.
ಇಲ್ಲಿ ನಿಮಗೆ ಒಮ್ಮೆಲೆ ದೊಡ್ಡ ಸಾಲ ಸಿಗುವುದಿಲ್ಲ ಚಿಕ್ಕ ಚಿಕ್ಕ ಶಾಲೆಯಿಂದ ದೊಡ್ಡ ಸಾಲ ಪಡೆದುಕೊಳ್ಳಲು ಸಿಗುತ್ತೆ ಅವಕಾಶ.
CIBIL ಸ್ಕೋರ್ ಇಲ್ಲದೆ 2 ಗಂಟೆಗಳಲ್ಲಿ 1.5 ಲಕ್ಷ ರೂ. ಸಾಲ:
Kosh loan app:
ಈ ಒಂದು ಆಪ್ ಮೂಲಕ ನೀವು 2 ಲಕ್ಷಗಳವರೆಗೆ ಇನ್ಸ್ಟೆಂಟ್ ಆಗಿ ಲೋನ್ ಪಡೆದುಕೊಳ್ಳಬಹುದು ಪಡೆದುಕೊಂಡಿರುವಂತಹ ಲೋನ್ 24 ತಿಂಗಳ ವರೆಗೆ ಮರುಪಾವತಿ ಮಾಡಬೇಕು.
ಅರ್ಜಿ ಪ್ರಕ್ರಿಯೆ ಸುಲಭವಾಗಿರುತ್ತೆ ನೀವು ನಿಮ್ಮ ಮನೆಯಿಂದಲೇ ಅರ್ಜಿ ಸಲ್ಲಿಸಬಹುದು.
ಏನಾದರೂ ವೈದ್ಯಕೀಯ ವೆಚ್ಚಕ್ಕಾಗಿ ಲಕ್ಷಗಟ್ಟಲೆ ಸಾರಬೇಕಾಗಿದ್ದರೆ Kosh loan app ಮೂಲಕ ಅರ್ಬಿ ಸಲ್ಲಿಸಬಹುದು ಕೆಲವೇ ಗಂಟೆಗಳಲ್ಲಿ ನಿಮಗೆ ಲೋನ್ ಅನುಮೋದಿತವಾಗುತ್ತೆ.
ಪ್ರಯೋಜನಗಳೇನು.?
- ಸಿಬಿಲ್ ಸ್ಕೋರ್ ಅಗತ್ಯ ಇರುವುದಿಲ್ಲ
- ಎರಡು ಗಂಟೆಯಲ್ಲಿ ನೀವು ಅರ್ಜಿ ಚಲಿಸಬಹುದು ಅಪ್ರೂವಲ್ ನಂತರ 1.5 ಲಕ್ಷ ಸಿಗುತ್ತೆ.
- ವೇಗ ಮತ್ತು ಸರಳ ಪ್ರಕ್ರಿಯೆ ಆಗಿರುತ್ತೆ.
ಬಡ್ಡಿದರ ಎಷ್ಟಿರುತ್ತೆ:
- ನಿಮಗೆಲ್ಲಾ ತಿಳಿಸುವುದಾದರೆ ಸರಿಸುಮಾರು 10% ನಿಂದ ಪ್ರಾರಂಭವಾಗಬಹುದು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ ಭೇಟಿ ನೀಡಿ.
- ಪಡೆದುಕೊಂಡಿರುವಂತ ಹಣವನ್ನು ಇಎಂಐ ಪಾವತಿ ಮಾಡಬೇಕು.
Smartcoin
Smartcoin ಆಪ್ ಮೂಲಕ 1.5ಲಕ್ಷ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. ಹಾಗೆ ನೀವು ಪಡೆದುಕೊಂಡಿರುವಂತಹ ಹಣವನ್ನು ಮರುಪಾವತಿ ಮಾಡಲು 36 ತಿಂಗಳ ಅವಕಾಶ ಇರುತ್ತೆ.
ಗಮನಿಸಿ ನಿಮಗೆ ಹಣದ ಅವಶ್ಯಕತೆ ಇದ್ದಾಗ ಇಂತಹ ಸಂದರ್ಭದಲ್ಲಿ ಇಂತಹ ಆಪ್ ಗಳನ್ನ ಬಳಸಬಹುದು.
ಪ್ರಯೋಜನಗಳು:
- ಸಿಬಿಲ್ ಸ್ಕೋರ್ ಬಗ್ಗೆ ಚಿಂತಿಸುವ ಅವಶ್ಯಕತೆ ಇಲ್ಲ ಕಡಿಮೆ ಇದ್ದರೆ ನಡೆಯುತ್ತೆ.
- ವ್ಯಾಪಾರ ಮತ್ತು ವೈಯಕ್ತಿಕ ವಾಗಿ ಲೋನ್ ಪಡೆದುಕೊಳ್ಳಲು ಸೂಕ್ತವಾಗಿರುತ್ತೆ
ಬಡ್ಡಿದರ ಎಷ್ಟಿರುತ್ತೆ:
- 18 ಪರ್ಸೆಂಟ್ ನಿಂದ ಹಿಡಿದು 30% ಇರುತ್ತೆ ಪ್ರತಿವರ್ಷಕ್ಕೆ.
ಗಮನಿ ಈ ಮೇಲ್ಗಡೆ ತಿಳಿಸಿರುವ ಆಪ್ ಗಳು ಆರ್ ಬಿ ಐ ನಿಂದ ಅಪ್ರು ಆಗಿರುತ್ತೆ.
ಇಲ್ಲಿ ನೀವು ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಸಹ ನಡೆಯುತ್ತೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ನೀವಿಲ್ಲಿ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು ಲೋನ್ ದೊರೆಯುತ್ತೆ.
ಗಮನಿಸಿ ಇಲ್ಲಿ ನಿಮ್ಮ ಕೆವೈಸಿ ಪ್ರಕ್ರಿಯೆ ಪೂರ್ಣ ಆಗಿರಬೇಕಾಗುತ್ತದೆ ಇಂಥವರಿಗೆ ಮಾತ್ರ ಲೋನ್ ಪಡೆದುಕೊಳ್ಳಲು ಇಲ್ಲಿ ಸುಲಭ ಮಾರ್ಗ ಆಗಿರುತ್ತೆ.
ಇರಬೇಕಾದ ಅರ್ಹತೆಗಳು:
ಕನಿಷ್ಠ 21 ವರ್ಷ ಗರಿಷ್ಠ 60 ವರ್ಷದ ಒಳಗಡೆ ಇರಬೇಕು
ಭಾರತೀಯ ನಾಗರಿಕರಾಗಿರಬೇಕು
ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಕಡ್ಡಾಯ
ಬ್ಯಾಂಕ್ ಖಾತೆ ಹೊಂದಿರಬೇಕು
ಮೊಬೈಲ್ ಸಂಖ್ಯೆ ಚಲಾವಣೆಯಲ್ಲಿ ಇರಬೇಕು
ನಿಮ್ಮ ಮಾಸಿಕ ಆದಾಯದ ಪುರಬೇಕು ಉದಾಹರಣೆಗೆ ಸಂಬಳದ ಸ್ಲಿಪ್
ಹಣ ಮರು ಪಾವತಿ ಮಾಡಲು ಇಎಂಐ ಆಯ್ಕೆ ಮಾಡಿಕೊಳ್ಳಬೇಕು.
ಪ್ರಮುಖ ದಾಖಲೆಗಳು.?
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಬ್ಯಾಂಕ್ ಸ್ಟೇಟ್ಮೆಂಟ್ ಮೂರರಿಂದ ಆರು ತಿಂಗಳಿನದ್ದು
ಸಂಬಳದ ಸ್ಲೀಪ್
ಪಾಸ್ಪೋರ್ಟ್ ಅಳತೆ ಫೋಟೋ
ಚಲಾವಣೆಯಲ್ಲಿರುವ ಮೊಬೈಲ್ ಸಂಖ್ಯೆ
ಬ್ಯಾಂಕ್ ಖಾತೆ
ನಿಮ್ಮ ಸಹಿ
ಸೆಲ್ಫಿ ಅಥವಾ ವಿಡಿಯೋ ಪರಿಶೀಲನೆ
ಈ ಮೇಲ್ಗಡೆ ತಿಳಿಸಿರುವ ಆಪ್ ಗಳ ಮೂಲಕ ಲೋನ್ ಪಡೆದುಕೊಳ್ಳುವುದು ಹೇಗೆ.?
ಈ ಮೇಲ್ಗಡೆ ತಿಳಿಸಿರುವ ಆಪ್ ಗಳ ಮೂಲಕ ನೀವು ಕೂಡ ಲೋನ್ ಪಡೆದುಕೊಳ್ಳಲು ಮುಂದಾದರೆ ಮೊದಲು ಪ್ಲೇ ಸ್ಟೋರ್ ಮೂಲಕ ಈ ಮೇಲ್ಗಡೆ ತಿಳಿಸಿರುವಂತಹ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
ನಂತರ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ ಪ್ರತಿಯೊಂದು ಮಾಹಿತಿಯನ್ನು ನೀಡಿ.
ಆಪ್ ಓಪನ್ ಮಾಡಿ ಇಲ್ಲಿ ನಿಮಗೆ ಪರ್ಸನ್ ಲೋನ್ ಅಥವಾ ಲೋನ್ ವಿಭಾಗ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
ಇಲ್ಲಿ ಗಮನಿಸಿ ಇದರ ಮೇಲೆ ಕ್ಲಿಕ್ ಮಾಡಿದಾಗ ಇಲ್ಲಿ ಕೇಳಿದ ಪ್ರತಿಯೊಂದು ದಾಖಲೆ ಹಾಗೂ ಮಾಹಿತಿಗಳನ್ನು ನೀವು ನೋಡಬೇಕು.
ಸಾಮಾನ್ಯವಾಗಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ವಿವರಗಳು ನಿಮಗೆ ಎಷ್ಟು ಲೋನ್ ಬೇಕು ಎಂಬುದನ್ನ ಪ್ರತಿಯೊಂದು ಕೇಳುತ್ತೆ ಇಲ್ಲಿ ನಿಮಗೆ ದಾಖಲೆಗಳನ್ನು ಕೇಳಿದಾಗ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
ಕೊನೆಯದಾಗಿ ಎಷ್ಟು ಹಣ ಅಂದರೆ ಲೋನ್ ಬೇಕು ಎಂಬುದನ್ನ ನಮೂದಿಸಿ ಕೊನೆಯದಾಗಿ ಸಬ್ಮಿಟ್ ಮಾಡಿ.
24 ಗಂಟೆ ಒಳಗಾಗಿ ನಿಮಗೆ ಲೋನ್ ಸಿಗುತ್ತಾ ಅಥವಾ ಇಲ್ಲವೇ ಎಂಬುದನ್ನು ಮೆಸೇಜ್ ಮೂಲಕ ಬರುತ್ತೆ ಲೋನ್ ಅನುಮೋದನೆ ಆದರೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುತ್ತೆ.
ವಿಶೇಷ ಸೂಚನೆ : ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಆಗಿದ್ದು ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ರಿಸ್ಕ್ ಮೇಲೆ ಡಿಪೆಂಡ್ ಆಗಿರುತ್ತೆ. ನಮ್ಮ ವೆಬ್ಸೈಟ್ನ ಸದಸ್ಯರಿಗೆ ಸೇರಿರುವುದಿಲ್ಲ.