UPI Payment New Rules 2024: ಫೋನ್ ಪೇ, ಗೂಗಲ್ ಪೇ ಬಳಕೆದಾರರಿಗೆ 5 ಹೊಸ ರೂಲ್ಸ್ ಗಳು ಜಾರಿ.! ಪ್ರತಿಯೊಬ್ಬರೂ ಪಾಲಿಸಬೇಕು.!!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನದಲ್ಲಿ ಫೋನ್ ಪೇ ಹಾಗೂ ಗೂಗಲ್ ಪೇ ಬಳಕೆದಾರರಿಗೆ ಆರ್‌ಬಿಐ ಹೊಸ ರೂಲ್ಸ್ ಗಳನ್ನ ಜಾರಿಗೆ ಮಾಡಿದೆ ಇದನ್ನ ಪ್ರತಿಯೊಬ್ಬರೂ ಪಾಲಿಸಬೇಕು. 

WhatsApp Group Join Now
Telegram Group Join Now

ಹಾಗಾದರೆ ಆರ್‌ಬಿಐ ಜಾರಿಗೆ ಮಾಡಿರುವಂತಹ ಫೋನ್ ಪೇ ಹಾಗೂ ಗೂಗಲ್ ಪೇ ಮತ್ತು ಯುಪಿಐ ಗೆ ಸಂಬಂಧಪಟ್ಟ ಮಾಹಿತಿಯನ್ನು ನೀವು ಕೂಡ ಪರಿಶೀಲನೆ ಮಾಡಬೇಕಾ ಹಾಗಿದ್ದರೆ ಇಂದಿನ ಈ ಒಂದು ಲೇಖನವನ್ನು ನಿಮಗಾಗಿಯೇ ಇದೆ ಯಾರು ಕೂಡ ಈ ಲೇಖನವನ್ನ ಅರ್ಧಂಬರ್ಧ ಓದದೆ ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ನಿಮಗೆಂತಲೇ ನಾವು ಈ ಕೆಳಗಡೆ ಮಾಹಿತಿಯನ್ನು ಒದಗಿಸಿದ್ದೇವೆ. 

UPI ಪಾವತಿಗಳ ಕುರಿತು ಹೊಸ ನಿಯಮಗಳ ಜಾರಿ: 

ಇದೀಗ ಯುಪಿಐ ಪಾವತಿ ಗಳ ಕುರಿತು ಆರ್ ಬಿ ಐ ಹೊಸ ನಿಯಮಗಳನ್ನು ಜಾರಿಗೆ ಮಾಡಿದೆ ಇದರ ಸಂಪೂರ್ಣ ವಿವರಣೆ ಹಾಗೂ ವಿಶ್ಲೇಷಣೆ ಈ ಕೆಳಗಿನಂತಿದೆ ಗಮನಿಸಿ.

UPI ಮೂಲಕ ATM ನಿಂದ ನಗದು ಹಣ ಹಿಂಪಡೆಯುಕೆ: 

UPI Payment New Rules 2024
UPI Payment New Rules 2024

ಎಟಿಎಂ ಕಾರ್ಡ್ ಇಲ್ಲದೆ ನಗದು ಹಣ ಹಿಂಪಡೆಯುವಿಕೆ ಸೌಲಭ್ಯ ಇದೆ ಹೌದು ಈ ವ್ಯವಸ್ಥೆ ಪ್ರಯೋಜನವೇನೆಂದರೆ ನಿಮ್ಮ ಹತ್ತಿರ ಎಟಿಎಂ ಕಾರ್ಡ್ ಇಲ್ಲದೆ ಇದ್ದರೂ ನಗದು ಹಣ ಹಿಂಡೆದುಕೊಳ್ಳಬಹುದು ಇದಕ್ಕೆ ಕೇವಲ ಸ್ಮಾರ್ಟ್ಫೋನ್ ಮತ್ತು ಯುಪಿಐ ಆಪ್ ಇದ್ದರೆ ಸಾಕು. 

ಯುಪಿಐ ನ ಕ್ಯೂಆರ್ ಕೋಡ್ ನೀವು ಸ್ಕ್ಯಾನ್ ಮಾಡುವುದರ ಮೂಲಕವೇ ಎಟಿಎಂ ನಲ್ಲಿ ಇರುವಂತಹ ಹಣವನ್ನು ನೀವೆಲ್ಲರೂ ಸುಲಭವಾಗಿ ಹಿಂಪಡೆಯಬಹುದು. ಹಾಗೆ ಎಟಿಎಂ ಕಾರ್ಡ್ ಅಗತ್ಯವಾಗಿರುತ್ತದೆ ಇದರಿಂದಾಗಿ ನಗದು ಹಣ ಹಿಂಪಡೆಯುವ ಪ್ರಕ್ರಿಯೆ ಬಹಳ ಸುಲಭವಾಗುತ್ತೆ.

ಹೆಚ್ಚು ವಹಿವಾಟು: 

ನಾವು ಸಾಮಾನ್ಯವಾಗಿ ಶಾಲೆ ಅಥವಾ ಕಾಲೇಜು ಆಗಿರಬಹುದು ಅಥವಾ ಆಸ್ಪತ್ರೆ ಆಗಿರಬಹುದು ಇಂತಹ ಸಂಸ್ಥೆಗಳಿಗೆ ಹೋದಾಗ ನಮಗೆ ಹಣದ ಅವಶ್ಯಕತೆ ಜಾಸ್ತಿ ಇರುತ್ತೆ ಕೆಲವೊಂದು ಸಂದರ್ಭದಲ್ಲಿ ನಮ್ಮ ಶಾಲಾ ಕಾಲೇಜುಗಳಿಗೆ ಅಡ್ಮಿಶನ್ ಮಾಡುವಾಗ ಲಕ್ಷಗಟ್ಟಲೆ ಹಣ ಬೇಕಾಗುತ್ತೆ ಅಥವಾ ಆಸ್ಪತ್ರೆಗಳಿಗೆ ಹೋದಾಗ ಆಸ್ಪತ್ರೆ ಬಿಲ್ ಕಟ್ಟಲು ಲಕ್ಷಗಟ್ಟಲೆ ಹಣ ಬೇಕಾಗುತ್ತದೆ ಇಂತಹ ಸಂದರ್ಭಗಳಲ್ಲಿ ಯುಪಿಯ ಮೂಲಕ ನೀವು 5 ಲಕ್ಷಗಳವರೆಗೆ ವಹಿವಾಟು ಮಾಡಬಹುದು ಎಂದು ಯುಪಿಐ ಹೊಸ ನಿಯಮ ಜಾರಿಯಾಗಿದೆ.

ದೈನಂದಿನ ಪಾವತಿಗಳಿಗೆ ಹೊಸ ಮಾರ್ಗಸೂಚಿ: 

 ನಾವು ಸುರಕ್ಷಿತ ರೂಪದಲ್ಲಿ ವಹಿವಾಟುಗಳನ್ನು ಸರಿಯಾಗಿ ಖಚಿತಪಡಿಸಿ ಕೊಂಡಿದ್ದೇವೆ ಅಥವಾ ಇಲ್ಲವೇ ಎಂದು ಯುಪಿಐ ಬಳಕೆದಾರರಿಗೆ ಹೊಸ ನಿಯಮಗಳೊಂದಿಗೆ ತಮ್ಮನ್ನು ಪರಿಚಯ ಮಾಡಿಕೊಳ್ಳುತ್ತೆ ಇದು ಕಡ್ಡಾಯವಾಗಿರುತ್ತದೆ. 

ಇನ್ನು ಮುಂದೆ ನೀವು ಇದರಿಂದಾಗಿ ಒಂದು ಒಳ್ಳೆಯ ರೀತಿಯಲ್ಲಿ ನಿಮ್ಮ ಹಣವನ್ನು ಸುರಕ್ಷಿತವಾಗಿಸಿ ಕೊಳ್ಳಬಹುದು.

ಪೂರ್ವ ಅನುಮೋದಿತ   ಕ್ರೆಡಿಟ್ ಸೌಲಭ್ಯ: 

ಏನಿದು ಪೂರ್ವ ಅನುಮೋದಿತ ಕ್ರೆಡಿಟ್ ಸುಲಭ ಎಂದು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತೆ. 

ನಿಮ್ಮ ಖಾತೆಯಲ್ಲಿ ಹಣ ಇಲ್ಲದಿದ್ದರೂ ಸಹ ಸಾಲ ಪಡೆಯುವ ಸೌಲಭ್ಯ ಸಿಗುತ್ತದೆ ಬ್ಯಾಂಕುಗಳನ್ನು ಇದನ್ನು ಮೊದಲೇ ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಸಾಲ ನೀಡಲು ಒಪ್ಪಿಕೊಳ್ಳುತ್ತದೆ. 

ಕೆಲವೊಂದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮಗೆ ಹಣದ ಅವಶ್ಯಕತೆ ಇರುತ್ತೆ ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ನಮಗೆ ಪೂರ್ವ ಅನುಮೋದಿತ ಕ್ರೆಡಿಟ್ ಸೌಲಭ್ಯ ಸಹಾಯವಾಗುತ್ತೆ.

ಗ್ರಾಹಕರಿಗಾಗಿ ಕೂಲಿಂಗ್ ಅವಧಿ:

ಇದು ಗ್ರಾಹಕರಿಗಾಗಿಯೇ ತಂದಿರುವಂತಹ ಕೂಲಿಂಗ್ ಅವಧಿ ಯಾಗಿದೆ ನೋಡಿ ಯುಪಿಎ ಮೂಲಕ ನಾವು ಮೊದಲ ಬಾರಿಗೆ ಹಣ ಕಳುಹಿಸಲು ಮುಂದಾಗಿದ್ದರೆ ಅಥವಾ ತಪ್ಪಾಗಿ ಯಾರ ಖಾತೆಗೆ ಹಣ ಹೋದರು ನಾವು 4 ಗಂಟೆ ಒಳಗಾಗಿ ಹಣವನ್ನ ತಪ್ಪಾಗಿ ಹಾಕಿದ್ದರೆ ಹಿಂದಿರುಗಿಸಿಕೊಳ್ಳಬಹುದು.

ಈ ಒಂದು ಕೂಲಿಂಗ್ ಅವಧಿಯಿಂದ ಗ್ರಾಹಕರಿಗಾಗಿಯೇ ಬಹಳ ಸಹಾಯಕಾರಿಯಾಗುತ್ತೆ ಏಕೆಂದರೆ ಹೊಸದಾಗಿ ಬಳಕೆದಾರರಿಗೆ ಬತ್ತಿರುವುದಿಲ್ಲ ಹೀಗಾಗಿ ಇಂತಹ ಸಂದರ್ಭದಲ್ಲಿ ಹಾಕಿರುವಂತಹ ಹಣವನ್ನು ಹಿಂದಿರುಗಿಸಿಕೊಳ್ಳಬಹುದು ಕೆಲವೊಂದು ಬಾರಿ ಬಹಳ ಮಿಸ್ಟೇಕ್ ಆಗಿರುತ್ತೆ. ಇದು ಒಂದು ಒಳ್ಳೆಯ ರೂಲ್ಸ್ ಎನ್ನಬಹುದು.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!