Pump Set ಇರುವ ಎಲ್ಲ ರೈತರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ.! ಇಲ್ಲಿದೆ ನೋಡಿ ಮಾಹಿತಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ಪಂಪ್ಸೆಟ್ ಕುರಿತು ರಾಜ್ಯ ಸರ್ಕಾರ ಅಧಿಕೃತ ಮಾಹಿತಿಯನ್ನು ಹೊರಹಾಕಿದೆ. 

WhatsApp Group Join Now
Telegram Group Join Now

ಒಂದು ವೇಳೆ ನೀವೇನಾದರೂ ರೈತರಾಗಿದ್ದರೆ ಅಥವಾ ರೈತ ಬಾಂಧವರಾಗಿದ್ದರೆ ತಪ್ಪದೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಲೇಬೇಕು ಪಂಪ್ಸೆಟ್ ಕುರಿತು ರಾಜ್ಯ ಸರ್ಕಾರ ಎಲ್ಲಾ ರೈತರಿಗೆ ಗುಡ್ ನ್ಯೂಸ್ ನೀಡಿದೆ. 

ನಿಮಗೆಲ್ಲ ತಿಳಿದಿರಬಹುದು ನಮ್ಮ ಕರ್ನಾಟಕ ಸಂಜೆ ಜಾಲತಾಣದ ಮೂಲಕ ನಾವು ಪ್ರತಿದಿನ ರೈತರಿಗೆ ಸಹಾಯವಾಗಲೆಂದು ಇದೇ ತರನಾಗಿ ಮಾಹಿತಿಗಳನ್ನು ಒದಗಿಸುತ್ತೇವೆ. 

ಒಂದು ವೇಳೆ ನಿಮಗೆ ಏನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತರಿಗೆ ಸಂಬಂಧಪಟ್ಟಂತೆ ಸರಕಾರಿ ಯೋಜನೆಗಳ ಕುರಿತು ಮಾಹಿತಿ ಆಗಿರಬಹುದು ಅಥವಾ ಸರಕಾರಿ ಯೋಜನೆಗಳ ಕುರಿತು ಇನ್ನು ಬೇರೆ ಬೇರೆ ಅಧಿಕೃತ ಮಾಹಿತಿಗಳು ಬೇಕಾಗಿದ್ದರೆ ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ನೀವೆಲ್ಲರೂ ಜಾಯಿನ್ ಆಗಬಹುದು ನಾವಿಲ್ಲಿ ನಿಮಗಾಗಿಯೇ ಪ್ರತಿದಿನ ಇದೇ ತರ ಮಾಹಿತಿಗಳನ್ನ ಎಲ್ಲರಿಗಿಂತ ಮುಂಚಿತವಾಗಿ ಒದಗಿಸುತ್ತೇವೆ. 

ಇದರ ಮೇಲೆ ಕ್ಲಿಕ್ ಮಾಡಿ ಓದಿ:Bank Holidays: ಜನವರಿ ಹೊಸ ವರ್ಷಕ್ಕೆ 16 ದಿನ ಬ್ಯಾಂಕ್ ರಜೆ.! ಯಾವ ಯಾವ ದಿನ ರಜೆ ಇದೆ ತಿಳಿಯಿರಿ!!

ಪಂಪ್ಸೆಟ್ ಕುರಿತು ರಾಜ್ಯ ಸರ್ಕಾರದಿಂದ ರೈತರಿಗೆ ಮಹತ್ವದ ಆದೇಶ: 

The government has given good news to all Karnataka farmers who have pump sets
The government has given good news to all Karnataka farmers who have pump sets

ನಿಮಗೆಲ್ಲ ತಿಳಿದಿರಬಹುದು ನಮ್ಮ ರಾಜ್ಯದಲ್ಲಿ ಪ್ರಸ್ತುತ ನಾಲ್ಕು ಪಾಯಿಂಟ್ ಐದು ಲಕ್ಷ ಪಂಪ್ ಸೆಟ್ ಗಳು ಇವೆಲ್ಲವೂ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಇವೆ ಇದರಲ್ಲಿ ಸುಮಾರು 2.5 ಲಕ್ಷ ಪಂಪ್ ಸೆಟ್ ಗಳಿಗೆ ಅಕ್ರಮ ಸಕ್ರಮ ಯೋಜನೆ ಅಡಿಯ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗುತ್ತೆ.

ಹಾಗೆ ಇನ್ನುಳಿದಿರುವಂತಹ ಎರಡು ಲಕ್ಷ ಕೃಷಿ ಕಂಸಟ್ ಗಳಿಗೆ ಏನು ಮಾಡಬೇಕು ಇವರಿಗಂತಲೇ ರಾಜ್ಯ ಸರ್ಕಾರ ಎರಡು ಲಕ್ಷ ಪಂಪ್ಸೆಟ್ಟುಗಳಿಗೋಸ್ಕರ ವಿದ್ಯುತ್ ಸಂಪರ್ಕಿಸಲು ಏಜೆನ್ಸಿಗಳಿಗೆ ನಿಗದಿಪಡಿಸಲಾಗಿದೆ ಇದರ ಕುರಿತು ಇಂಧನ ಸಚಿವರಾದಂತಹ ಕೆಜೆ ಜಾರ್ಜ್ ತಿಳಿಸಿದ್ದಾರೆ.

ಇಷ್ಟ ಇಲ್ಲದೆ ಕೇಜೆ ಜಾರ್ಜ್ ಅವರು ನಮ್ಮ ರಾಜ್ಯದಲ್ಲಿ ಕೆಲವೊಂದಿಷ್ಟು ತಾಲೂಕುಗಳಲ್ಲಿ ಪದೇಪದೇ ಬರಕ್ಕೆ ತುತ್ತಾಗುತ್ತಿದೆ ಇದರಿಂದ ಅಲ್ಲಿರುವಂತಹ ಪ್ರದೇಶಗಳಿಗೆ ಬಹಳ ತೊಂದರೆ ಆಗುತ್ತೆ ಹೀಗಾಗಿ ನದಿಯ ನೀರಿನ ಮೂಲಕ ಲಭ್ಯ ಇರುವುದಿಲ್ಲ ಇವರಿಗಂತಲೇ ಸುಮಾರು 70000 ಪಂಪ್ಸೆಟ್ ಗಳಿಗೆ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. 

ಇಷ್ಟೇ ಅಲ್ಲದೆ ಕೃಷಿ ಪಂಸತ್ತಿಗಳಿಗೆ ಮಾತ್ರವಲ್ಲದೆ ನಾವು ಒಂದು ಪಾಯಿಂಟ್ 35 ಲಕ್ಷ ಎಕರೆ ನೀರು ಒದಗಿಸಲು ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಹಾಗೂ ಭದ್ರಾ ಜಲಾಶಯದಿಂದ ಒಟ್ಟಾರೆಯಾಗಿ 8000 ಕೋಟಿ ರೂಪಾಯಿ ವೆಚ್ಚದ ಅಡಿಯಲ್ಲಿ ಕುಡಿಯುವ ನೀರನ್ನು ಪೂರೈಕೆ ಯೋಜನೆ ಜಾರಿಯಾಗುತ್ತಿದೆ ಇದೆಲ್ಲದಕ್ಕೂ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಅವಶ್ಯಕತೆ ಇದೆ ಎಂದು ಇಂಧನ ಸಚಿವರಾದ ಕೆಜೆ ಜಾರ್ಜ್ ಅವರು ತಿಳಿಸಿದ್ದಾರೆ. 

ಇದರ ಮೇಲೆ ಕ್ಲಿಕ್ ಮಾಡಿ ಓದಿ: Phonepe personal loan: ಫೋನ್ ಪೇ ಮೂಲಕ ಸಿಗಲಿದೆ 5 ನಿಮಿಷದಲ್ಲಿ 2 ಲಕ್ಷ ರೂ. ಸಾಲ ಸೌಲಭ್ಯ.! ತಕ್ಷಣ ಇಂದೆ ಈ ರೀತಿ ಅರ್ಜಿ ಸಲ್ಲಿಸಿ.!!

ಇಷ್ಟೇ ಅಲ್ಲದೆ ವಿದ್ಯುತ್ ಸರಿಯಾಗಿ ಪೂರೈಕೆಯಾಗಲು ಕ್ಷೇತ್ರದ ವ್ಯಾಪ್ತಿ ಅಡಿಯಲ್ಲಿ ನಾಲ್ಕು ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡುವಂತೆ ಇಂಧನ ಸಚಿವರಿಗೆ ಮನವಿ ಮಾಡಲಾಗಿದೆ ಇದರಂತೆ ಇಂಧನ ಸಚಿವರು ಸರಿಯಾದ ಭೂಮಿಯನ್ನು ಆಯ್ಕೆ ಮಾಡಿಕೊಟ್ಟರೆ ಅವರ ಆದ್ಯತೆ ಮೇರೆಗೆ ಸಬ್ ಸ್ಟೇಷನ್ ಗಳನ್ನ ಮಂಜೂರು ಮಾಡಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ.

ಒಂದು ವೇಳೆ ನೀವೇನಾದರೂ ರೈತರಾಗಿದ್ದರೆ ಅಥವಾ ರೈತರ ಮಕ್ಕಳಾಗಿದ್ದರೆ ಇಂದಿನ ಈ ಒಂದು ಲೇಖನವನ್ನು ನಿಮ್ಮೆಲ್ಲ ರೈತ ಬಾಂಧವರಿಗೂ ಶೇರ್ ಮಾಡಿ.

ಕರ್ನಾಟಕ ಸಂಜೆ ಜಾಲತಾಣದ ಮೂಲಕ ಇದೇ ತರನಾಗಿ ಮಾಹಿತಿಗಳನ್ನು ಪಡೆಯಲು ಮುಂದಾದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.

ಇದರ ಮೇಲೆ ಕ್ಲಿಕ್ ಮಾಡಿ ಓದಿ:ಮನೆ ಕಟ್ಟಿಸಿಕೊಳ್ಳುವರಿಗೆ ಗುಡ್ ನ್ಯೂಸ್.?ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಸಿಗಲಿದೆ 2.30 ಲಕ್ಷ ರೂ! ಇಂದೆ ಈ ರೀತಿ ಅರ್ಜಿ ಸಲ್ಲಿಸಿ 

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!