SBI PPF SCHEME: SBI ಬ್ಯಾಂಕ್ ಖಾತೆ ಇದ್ದವರಿಗೆ ಗುಡ್ ನ್ಯೂಸ್.!50,000 ರೂ. ಈ ಯೋಜನೆಯಲ್ಲಿ ಹಾಕಿದರೆ ಸಿಗುತ್ತೆ 13,56,070 ರೂ.! ಇಂದೆ ಅರ್ಜಿ ಸಲ್ಲಿಸಿ.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ SBI PPF SCHEME ಕುರಿತು. ನಿಮಗೆಲ್ಲ ತಿಳಿದಿರಬಹುದು ನಾವು ಇಂದಿನ ದಿನಮಾನಗಳಲ್ಲಿ ನಮ್ಮಲ್ಲಿ ಇರುವಂತಹ ಹಣವನ್ನು ಅದರಲ್ಲಿಯೂ ನಮ್ಮ ತಂದೆ ತಾಯಿಗಳಿಗೆ ಒಂದೇ ಗುರಿ ಆಗಿರುತ್ತೆ ಫಿಕ್ಸ್ ಡೆಪಾಸಿಟ್ ಮಾಡುವುದು. ನೀವೇನಾದರೂ ಎಸ್ ಬಿ ಐ ಬ್ಯಾಂಕ್ ಖಾತೆ ಹೊಂದಿದ್ದರೆ ಈ ಒಂದು ಯೋಜನೆಯ ಮೂಲಕ 50,000 ಠೇವಣಿ ಮಾಡುವುದರ ಮೂಲಕವೇ 13,56,070 ರೂಪಾಯಿ … Read more