Ration Card New update 2025:ರೇಷನ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್.! ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ದಿನಾಂಕ ವಿಸ್ತರಣೆ.!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ರೇಷನ್ ಕಾರ್ಡ್ ಹೊಸ ಅಪ್ಡೇಟ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. ನಿಮಗೆಲ್ಲ ತಿಳಿದಿರಬಹುದು ಈ ಮುನ್ನ 2024ರಲ್ಲಿ ರೇಷನ್ ಕಾರ್ಡ್ ಅರ್ಜಿ ಹಾಕು ತಿದ್ದುಪಡಿಕೆ ಕಲಾವಕಾಶವನ್ನು ನೀಡಿತ್ತು ಡಿಸೆಂಬರ್ 31 20 2024 ಕೊನೆ ದಿನಾಂಕ ಎಂದು ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರ ಅಧಿಕೃತವಾಗಿ ಮಾಹಿತಿಯನ್ನು ಹೊರಡಿಸಿದ್ದರು. ಆದರೆ ಇದೀಗ ಈ ದಿನಾಂಕವನ್ನ ಮುಂದೂಡಲಾಗಿದೆ … Read more