ಹೊಸ ವರ್ಷಕ್ಕೆ KSRTC ಟಿಕೆಟ್ ದರ ಏರಿಕೆ! ಬಸ್ ಪ್ರಯಾಣಿಕರಿಗೆ ಕಹಿ ಸುದ್ದಿ.! ಎಷ್ಟು ಹೆಚ್ಚಳವಾಗಳಿದೆ ತಿಳಿಯಿರಿ..?

KSRTC ticket price hike news

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.  ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮಾಹಿತಿ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಕುರಿತು.  ಇದೀಗ ರಾಜ ಸರ್ಕಾರಕ್ಕೆ ಸಲ್ಲಿಕೆ ಆಗಿರುವಂತಹ ಪ್ರಸ್ತಾವನೆಗಳನ್ನ ನಮ್ಮ ಕರ್ನಾಟಕ ಸರ್ಕಾರ ಒಪ್ಪಿದೆ ಇಂತಹದರಲ್ಲಿ ಹೊಸ ವರ್ಷಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಂದರೆ ಕೆಎಸ್ಆರ್ಟಿಸಿ ಈ ಎಲ್ಲ ನಾಲ್ಕು ನಿಗಮಗಳಿಗೆ ಬಸ್ ಸಂಚಾರದ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.  ಒಂದು ವೇಳೆ ಹೀಗೆನಾದರೂ ಸಾರಿಗೆ ನಿಗಮಗಳ ಶೇಕಡಾ … Read more

WhatsApp Logo Join WhatsApp Group!