Jio ಹೊಸ ರಿಚಾರ್ಜ್ ಪ್ಲಾನಿಗೆ ಬೆಚ್ಚಿಬಿದ್ದ ಏರ್ಟೆಲ್.! ಎಲ್ಲಾ ಜಿಯೋ ಹಾಗೂ ಏರ್ಟೆಲ್ ಗ್ರಾಹಕರು ತಪ್ಪದೆ ತಿಳಿಯಲೇಬೇಕು.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ jio ಹೊಸ ರಿಚಾರ್ಜ್ ಪ್ಲಾನಿಗೆ ಏರ್ಟೆಲ್ ಬೆಚ್ಚಿಬಿದ್ದಿದೆ. ಹೌದು ಒಂದು ವೇಳೆ ನೀವು ಜಿಯೋ ಗ್ರಾಹಕರಾಗಿದ್ದರೆ ಅಥವಾ ಏರ್ಟೆಲ್ ಗ್ರಾಹಕರಾಗಿದ್ದರೆ ದಯವಿಟ್ಟು ಈ ಲೇಖನವನ್ನು ಕೊನೆಯವರೆಗೂ ಓದಲೇಬೇಕು ಜಿಯೋಗ್ರಾಹಕರಿಗೆ ಒಂದು ಒಳ್ಳೆ ಸಿಹಿ ಸುದ್ದಿ ಎನ್ನಬಹುದು ಏಕೆಂದರೆ ಏರ್ಟೆಲ್ ಗೆ ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಗೆ ರಿಚಾರ್ಜ್ ಸಿಗಲಿದೆ. ಜಿಯೋ ಹೊಸ ರಿಚಾರ್ಜ್ … Read more