Jio 5G Offer: ಜಿಯೋ 5G ಗ್ರಾಹಕರಿಗೆ ಸಿಹಿ ಸುದ್ದಿ.! ಕೇವಲ 601 ರೂ. 1 ವರ್ಷ ಅನ್ ಲಿಮಿಟೆಡ್ 5G ವೋಚರ್.!!

Jio 5G voucher

 ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮಾಹಿತಿ ಜಿಯೋ ಗ್ರಾಹಕರಿಗೆ ಕೇವಲ 601 ರೂಪಾಯಿಯಲ್ಲಿ ಒಂದು ವರ್ಷ  ಅನ್ ಲಿಮಿಟೆಡ್ 5g ಡೇಟಾ ಸಿಗುತ್ತೆ.  ಹೌದು ಇದಲ್ಲದೆ ಇದೊಂದು ವೋಚರ್ ಆಗಿದ್ದು ಇದನ್ನ ನೀವು ನಿಮ್ಮ ಸ್ನೇಹಿತರು ಆಗಿರಬಹುದು ಅಥವಾ ನಿಮ್ಮ ಕುಟುಂಬಸ್ಥರಿಗೆ ಇದನ್ನ ಉಡುಗೊರೆಯಾಗಿ ಕೊಡಬಹುದು.  ಒಂದು ವೇಳೆ ನೀವೇನಾದರೂ 5g ಗ್ರಾಹಕರಾಗಿದ್ದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಎನ್ನಬಹುದು … Read more

WhatsApp Logo Join WhatsApp Group!