Gold Rate Today: ಆಭರಣ ಪ್ರಿಯರಿಗೆ ಕಹಿ ಸುದ್ದಿ.!.ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವಂತಹ ಮಾಹಿತಿ ಚಿನ್ನದ ದರದ ಕುರಿತು. ನಿಮಗೆಲ್ಲ ತಿಳಿದಿರಬಹುದು ಇತ್ತೀಚಿನ ದಿನಮಾನಗಳಲ್ಲಿ ಚಿನ್ನದ ಬೆಲೆ ಎಂಬುವುದು ಗಗನಕ್ಕೆ ಏರಿದೆ ಕೆಲವೊಮ್ಮೆ ಬಂಗಾರದ ಬೆಲೆ ಏರುತ ಸಾಗಿದರೆ ಇನ್ನೂ ಕೆಲವೊಮ್ಮೆ ಬಂಗಾರದ ಬೆಲೆ ಕುಸಿಯುತ್ತೆ. ಚಿನ್ನ ಖರೀದಿ ಮಾಡಿ ಮನೆಯಲ್ಲೇ ಇಟ್ಟುಕೊಳ್ಳುವವರಿಗೆ ಕಹಿ ಸುದ್ದಿ ಏಕೆಂದರೆ ಇಂದಿನ ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆ ಕಂಡಿದೆ ಎಷ್ಟಿದೆ ಎಂಬ ಮಾಹಿತಿಯನ್ನು … Read more