Bank New Rules: ಬ್ಯಾಂಕ್ ನಿಂದ ಸಾಲ ಪಡೆದುಕೊಂಡವರಿಗೆ ಬೆಳಂ ಬೆಳಗ್ಗೆ ಕಹಿ ಸುದ್ದಿ.! ಜನವರಿ 2025 ರಿಂದ ಹೊಸ ರೂಲ್ಸ್ ಗಳು ಜಾರಿ.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಅಂತಹ ಮಾಹಿತಿ ಲೋನ್ ಪಡೆದುಕೊಂಡವರಿಗೆ ಹೊಸ ರೂಲ್ಸ್ ಗಳ ಕುರಿತು. ಹೀಗಾಗಿ ಇದೀಗ 2025 ಜನವರಿಯಿಂದ ಹೊಸ ರೂಲ್ಸ್ ಗಳು ಜಾರಿಯಾಗಲಿದೆ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಂಡವರಿಗೆ ಅದು ಪರ್ಸನಲ್ ಲೋನ್ ಆಗಿರಬಹುದು ಅಥವಾ ವಾಹನದ ಲೋನ್ ಆಗಿರಬಹುದು ನೀವು ಬ್ಯಾಂಕ್ ಮೂಲಕ ಲೋನ್ ಪಡೆದುಕೊಂಡಿದ್ದೇ ಆದಲ್ಲಿ ರೂಲ್ಸ್ ಗಳು ಜಾರಿ ಆಗಲಿದೆ. ನಿಮಗೆಲ್ಲ … Read more