Bank Holidays: ಜನವರಿ ಹೊಸ ವರ್ಷಕ್ಕೆ 16 ದಿನ ಬ್ಯಾಂಕ್ ರಜೆ.! ಯಾವ ಯಾವ ದಿನ ರಜೆ ಇದೆ ತಿಳಿಯಿರಿ!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ. ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ 2025 ಜನೆವರಿ ತಿಂಗಳಿನ ಬ್ಯಾಂಕ್ ರಜಾ ದಿನ ಕುರಿತು ಮಾಹಿತಿ ತಿಳಿಸಲಾಗಿದೆ. ನಿಮಗೆಲ್ಲ ತಿಳಿದಿರುವ ಹಾಗೆ ಹೊಸ ವರ್ಷ ಬಂದಂತೆ ಜನವರಿಯಿಂದ ಬ್ಯಾಂಕುಗಳಿಗೆ ಬಹಳ ರಜೆ ಇರುತ್ತೆ ಇಂತಹ ಸಂದರ್ಭಗಳಲ್ಲಿ ಕೆಲವೊಂದಿಷ್ಟು ಜನಗಳಿಗೆ ಗೊತ್ತಿರುವುದಿಲ್ಲ ಇಂಥವರು ಈ ಒಂದು ಲೇಖನವನ್ನು ಓದಿಕೊಂಡು ಆರಾಮಾಗಿ ನಿಮ್ಮ ಬ್ಯಾಂಕ್ ಕೆಲಸ ಮುಗಿಸಿಕೊಳ್ಳಬಹುದು ಯಾವುದೇ ಕಾರ್ಯ ಇದ್ದರು. ಜನವರಿ ಕಾರಣ ಅನೇಕ ಹಬ್ಬಗಳು ಇರುತ್ತೆ ಹೀಗಾಗಿ … Read more