ಏರ್ಟೆಲ್ ಗ್ರಾಹಕರಿಗೆ ಇದೇ ಬೆಸ್ಟ್ ರಿಚಾರ್ಜ್ ಪ್ಲಾನ್! ಕಡಿಮೆ ಬೆಲೆಗೆ 84 ದಿನಗಳ ವ್ಯಾಲಿಡಿಟಿ +1.5GB ಡೇಟಾ ಸೌಲಭ್ಯ!

airtel best recharge plan 84 days

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.  ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮಾಹಿತಿ ಏರ್ಟೆಲ್ ಗ್ರಾಹಕರಗೆ ಕಡಿಮೆ ಬೆಲೆಗೆ 84 ದಿನಗಳ  ವರೆಗೆ ಸಿಗುವಂತ ರಿಚಾರ್ಜ್ ಪ್ಲಾನ್ ಕುರಿತು. ನೀವು ಕೂಡ ಏರ್ಟೆಲ್ ಗ್ರಾಹಕರಾಗಿದ್ದರೆ ಇಂದಿನ ಈ ಒಂದು ಲೇಖನವನ್ನು ಕೊನೆಯವರೆಗೂ ಓದಲೇಬೇಕು ಏಕೆಂದರೆ ಕಡಿಮೆ ಬೆಲೆಗೆ ನಿಮಗೆ 84 ದಿನಗಳ ವ್ಯಾಲಿಡಿಟಿ ದೊರೆಯುತ್ತೆ ಹಾಗೆ ಪ್ರತಿದಿನ 1.5 ಜಿಬಿ ಸಿಗುತ್ತೆ ಮತ್ತು ಪ್ರತಿದಿನ 100 ಎಸ್ಎಂಎಸ್. … Read more

WhatsApp Logo Join WhatsApp Group!