ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ನಿಮ್ಮೆಲ್ಲರಿಗೂ ತಿಳಿಸಲು ಹೊರಟಿರುವಂತಹ ಮಾಹಿತಿ SSP scholarship 2024.
ಹೌದು ನೀವು ಕೂಡ SSP ಸ್ಕಾಲರ್ಶಿಪ್ 2024 ಇದಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದರೆ ನೀವೆಲ್ಲರೂ ದಯವಿಟ್ಟು ಗಮನಹರಿಸಿ ಅರ್ಜಿ ಸಲ್ಲಿಸಲು ಕೇವಲ ಕೆಲವೇ ದಿನಗಳು ಬಾಕಿ ಇದೆ ಹೀಗಾಗಿ ಈ ಕೆಳಗಡೆ ಎಲ್ಲ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ.
ಒಂದು ವೇಳೆ ನೀವು ಇನ್ನುವರೆಗೂ SSP ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸದೆ ಇದ್ದಲ್ಲಿ ಈ ಕೆಳಗಡೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಒದಗಿಸಲಾಗಿದೆ ಇದರ ಮೂಲಕ ನೀವು ಅರ್ಜಿ ಸಲ್ಲಿಸಬಹುದು.
ಯಾವ ವಿದ್ಯಾರ್ಥಿಗಳು SSP ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಬಹುದು:
SSP ಸ್ಕಾಲರ್ಶಿಪ್ ಇದು ನಮ್ಮ ರಾಜ್ಯದಲ್ಲಿ ಹಿಂದುಳಿದಿರುವಂತ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಮಾಡುವ ಒಂದು ಪ್ರಕ್ರಿಯೆಯಾಗಿದೆ ಇದರ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸದ ಖರ್ಚನ್ನ ಬರಿಸಲು ವಿಜಾತಿ ವೇತನವನ್ನು ನೀಡುತ್ತಾರೆ.

ಈ ಕೆಳಗಡೆ ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ತಿಳಿಸಲಾಗಿದೆ ಗಮನಿಸಿ.
- PUC ವಿದ್ಯಾರ್ಥಿಗಳು.
- DIPLOMA ವಿದ್ಯಾರ್ಥಿಗಳು.
- DEGREE ವಿದ್ಯಾರ್ಥಿಗಳು.
- ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು.
ಹಾಗಾದ್ರೆ ಈ ಮೇಲ್ಗಡೆ ನಾವು ಯಾವ ಯಾವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ತಿಳಿದುಕೊಂಡಿದ್ದೇವೆ ಆದರೆ ಈಗ ನಾವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
- ವಿದ್ಯಾರ್ಥಿಯ ಅಂಕಪಟ್ಟಿಗಳು
- ಪ್ರವೇಶದ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ತಂದೆ ತಾಯಿಯವರ ಆಧಾರ್ ಕಾರ್ಡ್
- ಜಾತಿ ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್.
ಈ ಮೇಲ್ಗಡೆ ತಿಳಿಸಿರುವ ದಾಖಲೆಗಳನ್ನು ನೀವು ನೀಡಬೇಕು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಮುಂದಾಗ ಒಂದು ವೇಳೆ ಜಾಸ್ತಿ ಇದನ್ನು ಬಿಟ್ಟು ಇನ್ನು ಬೇರೆ ದಾಖಲೆಗಳನ್ನು ಕೇಳಿದರೆ ನೀವು ದಯವಿಟ್ಟು ನೀಡಬೇಕು.
SSP ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
- ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ವರ್ಗದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರ 20/12/2024.
- ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವಿದ್ಯಾರ್ಥಿಗಳಿಗೆ ಇವರಿಗೆ ಮೆಟ್ರಿಕ್ ನಂತರವಾಗಿ 31/12/2024.
- ಕಾರ್ಮಿಕ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 31/12/2024.
- ಅಲ್ಪಸಂಖ್ಯಾತ ಇಲಾಖೆ ವಿದ್ಯಾರ್ಥಿಗಳಿಗೆ ಇವರಿಗೆ ಮೆಟ್ರಿಕ್ ನಂತರ 31/12/2024.
- ಕೃಷಿ ಇಲಾಖೆ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರ 31/1/2025
SSP ಸ್ಕಾಲರ್ಶಿಪ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು..?
ಈ ಕೆಳಗಡೆ SSP ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವಂತಹ ಡೈರೆಕ್ಟರ್ ಒದಗಿಸಲಾಗಿದೆ ಈ ಕೆಳಗಿನ ಲಿಂಕ್ ಮೂಲಕ ಕ್ಲಿಕ್ ಮಾಡಿಕೊಂಡು ನೀವು ಎಲ್ಲರೂ ಅರ್ಜಿ ಸಲ್ಲಿಸಬಹುದಾಗಿದೆ.
ನಿಮಗೂ ಪ್ರತಿದಿನ ಇದೇ ತರನಾಗಿ, ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗ ಕುರಿತು ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ “karnatakasanje” ಜಾಲತಾಣದ ಅಧಿಕೃತ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು.