Table of Contents
Shriram Finance Personal Loan: Get ₹50,000 in Just 10 Minutes! Here’s How to Apply
If you are looking for a personal loan of ₹50,000 through Shriram Finance, this article will guide you through the application process. Read till the end to understand the steps and eligibility criteria.
When we face financial needs, we often turn to banks or other financial institutions. Among various options available, Shriram Finance stands out as a reliable source for personal loans. Let’s explore how you can apply for a loan through Shriram Finance.
Shriram Finance Personal Loan 2025
Shriram Finance offers personal loans with an interest rate ranging between 12% and 36% per annum, depending on the loan amount and repayment capacity.
The repayment tenure for personal loans can range from 12 months to 30 months.
Eligibility Criteria for Shriram Finance Personal Loan
To apply for a personal loan from Shriram Finance, you must meet the following criteria:
- Minimum Age: The applicant must be at least 18 years old.
- Citizenship: The applicant must be an Indian citizen.
- Bank Account: A valid bank account is mandatory.
- Repayment Capacity: You must have a stable income to ensure timely loan repayment.
- Required Documents:
- Income Certificate or Salary Slip
- Caste and Income Certificate (if applicable)
Steps to Apply for a Shriram Finance Personal Loan
Follow these steps to apply for a personal loan through Shriram Finance:
- Download the App:
Go to the Google Play Store and download the Shriram Finance App. - Register:
Provide your personal details, such as name, contact information, and other required details, to complete the registration process. - Upload Documents:
Upload all the necessary documents, including identity proof, income proof, and other required details. - Loan Application:
Open the app and navigate to the Personal Loan section. Fill out the loan application form carefully and attach the requested documents. - Submit the Application:
Specify the loan amount (₹50,000 in this case), review the details, and submit the application. - Approval Process:
Once your application is verified, the loan amount will be credited to your bank account within a short time, often as quickly as 10 minutes.
Repayment and Additional Information
Ensure you repay the loan on time to avoid penalties or a negative impact on your credit score. For more detailed information on interest rates or repayment terms, visit the nearest Shriram Finance branch.
Important Note
This article is purely for informational purposes. Before applying for a loan, it is strongly recommended to visit a nearby Shriram Finance branch to verify the interest rates and loan terms.
By following the steps above, you can quickly and conveniently secure a personal loan from Shriram Finance. Make sure to gather all the required information and documents before initiating the process.
ಕನ್ನಡದಲ್ಲಿ ಓದುಗರಿಗೆ
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಶ್ರೀರಾಮ್ ಫೈನಾನ್ಸ್ ಮೂಲಕ ಹೇಗೆ ನಾವು 50,000 ವೈಯಕ್ತಿಕ ಲೋನ್ ಪಡೆದುಕೊಳ್ಳಬೇಕು ಎಂಬುದನ್ನು ತಿಳಿಸಲಿದ್ದೇವೆ ಈ ಒಂದು ಲೇಖನವನ್ನು ನೀವೆಲ್ಲರೂ ಕೊನೆವರೆಗೂ ಓದಿ.
ನಮಗೆ ಹಣದ ಅವಶ್ಯಕತೆ ಇದ್ದಾಗ ಹೆಚ್ಚಾಗಿ ನಾವು ಬ್ಯಾಂಕಿನ ಮುಖ ಮಾಡುತ್ತೇವೆ ಅಥವಾ ಇತರೆ ಬೇರೆ ಫೈನಾನ್ಸ್ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾಗುತ್ತೇವೆ ಇಂತಹ ಸಂದರ್ಭಗಳಲ್ಲಿ ಕೆಲವೊಂದಿಷ್ಟು ಲೋನ್ ನೀಡುವಂತೆ ಆಪ್ಗಳಿವೆ ಇದರಲ್ಲಿ ಒಂದಾದ ಶ್ರೀರಾಮ್ ಫೈನಾನ್ಸ್ ಕೂಡ ಒಂದಾಗಿದೆ.
ಹೌದು ನೀವೇನಾದರೂ ಕೆಳಗಡೆ ಸೂಚಿಸುವ ಹಾಗೆ ಶ್ರೀರಾಮ್ ಫೈನಾನ್ಸ್ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ಈ ಒಂದು ಲೇಖನ ನಿಮಗಾಗಿ ಇದೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
ಶ್ರೀರಾಮ್ ಫೈನಾನ್ಸ್ ಲೋನ್ 2025:
(Shri Ram Finance loan 2025)

ಶ್ರೀರಾಮ್ ಫೈನಾನ್ಸ್ ಮೂಲಕ ನಾವು ಲೋನ್ ಪಡೆದುಕೊಳ್ಳಲು ಮುಂದಾದರೆ ನಮಗೆ ಬಡ್ಡಿದರ ಎಷ್ಟಿರುತ್ತೆ ಎಂಬ ಪ್ರಶ್ನೆ ಹುಟ್ಟುತ್ತದೆ ನೋಡಿ ಇಲ್ಲಿ ಪ್ರತಿವರ್ಷಕ್ಕೆ 12% ನಿಂದ ಹಿಡಿದು 36% ಬಡ್ಡಿದರ ಇರುತ್ತೆ.
ಹಾಗೆ ನೀವು ವೈಯಕ್ತಿಕ ಸಾಲದ ರೂಪದಲ್ಲಿ ಪಡೆದುಕೊಂಡಿರುವಂತಹ ಹಣವನ್ನು ಮರುಪಾವತಿ ಮಾಡಲು ನಿಮಗೆ 12 ತಿಂಗಳ ಅಥವಾ 30 ತಿಂಗಳ ಸಮಯಾವಕಾಶವನ್ನು ನೀಡಿರುತ್ತಾರೆ.
ಶ್ರೀರಾಮ್ ಫೈನಾನ್ಸ್ ನಿಂದ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳೇನು..?
- ಕನಿಷ್ಠ 18 ವರ್ಷ ಪೂರೈಸಬೇಕು
- ಅರ್ಜಿ ಸಲ್ಲಿಸುವವರು ಭಾರತೀಯ ಪ್ರಜೆಯಾಗಿರಬೇಕು
- ಬ್ಯಾಂಕ್ ಖಾತೆ ಕಡ್ಡಾಯವಾಗಿ ಹೊಂದಿರಬೇಕು.
- ಮರುಪಾವತಿ ಮಾಡಲು ಅಂದರೆ ಪಡೆದುಕೊಂಡಿರುವ ಅಂತಹ ಹಣವನ್ನು ಮರುಪಾವತಿ ಮಾಡಲು ನಿಮ್ಮ ಆದಾಯ ಇರಬೇಕು ಬ್ಯಾಂಕ್ ಖಾತೆಯಲ್ಲಿ.
- ಜಾತಿ ಆದಾಯ ಪ್ರಮಾಣ ಪತ್ರ ಮತ್ತು ಸ್ಯಾಲರಿ ಸ್ಲಿಪ್ ಬೇಕಾಗುತ್ತದೆ.
ಶ್ರೀರಾಮ್ ಫೈನಾನ್ಸ್ ನಿಂದ ಲೋನ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕಾಗುತ್ತದೆ..?
ನೀವು ಶ್ರೀರಾಮ್ ಫೈನಾನ್ಸ್ ಇಂದ ಲೋನ್ ಪಡೆದುಕೊಳ್ಳಲು ಮುಂದಾದರೆ ಮೊದಲಿಗೆ ಶ್ರೀರಾಮ್ ಫೈನಾನ್ಸ್ ಆಪ್ ಬಳಸುತ್ತಿರಬೇಕಾಗುತ್ತದೆ.
- ಮೊದಲಿಗೆ ಪ್ಲೇ ಸ್ಟೋರ್ ಗೆ ಹೋಗಿ ಶ್ರೀರಾಮ್ ಫೈನಾನ್ಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ನಿಮ್ಮ ಹೆಸರು ಹಾಗೆ ಇನ್ನಿತರೆ ಪ್ರತಿಯೊಂದು ಮಾಹಿತಿಗಳನ್ನು ನೀಡಿ ರಿಜಿಸ್ಟರ್ ಆಗಿ.
- ನಂತರ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ನಿಮ್ಮ ಬಗ್ಗೆ ಇಲ್ಲಿ ತಿಳಿಸಬೇಕಾಗುತ್ತದೆ.
- ನಂತರ ಲೋನ್ ಪಡೆದುಕೊಳ್ಳಲು ಆಪ್ ಓಪನ್ ಮಾಡಿ ಪರ್ಸನಲ್ ಲೋನ್ ಅಥವಾ ಲೋನ್ ಎಂಬ ಒಂದು ವಿಭಾಗ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ಇದಾದ ನಂತರ ಅರ್ಜಿಯನ್ನ ಸರಿಯಾಗಿ ಗಮನಿಸಿ. ಏನೆಲ್ಲಾ ಕೊಟ್ಟಿದಾರೆ ಹಾಗೆ ಯಾವೆಲ್ಲ ಅರ್ಜಿ ಫಾರಂ ಗಳನ್ನು ಭರ್ತಿ ಮಾಡಬೇಕು ಹಾಗೂ ಏನೆಲ್ಲಾ ದಾಖಲೆಗಳನ್ನು ನೀಡಬೇಕು ಎಂಬುದನ್ನು ಗಮನಿಸಿ ನೀಡುತ್ತಾರೆ ಸಂಪೂರ್ಣ ಮಾಹಿತಿಯನ್ನು.
- ಪ್ರತಿಯೊಂದು ದಾಖಲೆಗಳನ್ನು ಕೇಳಿದ ಹಾಗೆ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ನಂತರ ನಿಮಗೆಷ್ಟು ಲೋನ್ ಬೇಕು ಎಂಬುದನ್ನ ಆಯ್ಕೆ ಮಾಡಿಕೊಂಡು ಸಬ್ಮಿಟ್ ಮಾಡಿ.
ಪಡೆದುಕೊಂಡಿರುವಂತಹ ಲೋನ್ ಮರುಪಾವತಿ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ನೀವೇನಾದರೂ ಶ್ರೀರಾಮ್ ಫೈನಾನ್ಸ್ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ದಯವಿಟ್ಟು ಹತ್ತಿರ ಇರುವಂತಹ ಶ್ರೀರಾಮ್ ಫೈನಾನ್ಸ್ ಕೇಂದ್ರಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು ಹಾಗೆ ಬಡ್ಡಿದರ ವಿಚಾರದಲ್ಲೂ ಸಹ.
ವಿಶೇಷ ಸೂಚನೆ: ಎಲ್ಲ ಓದುಗರಿಗೆ ವಿಶೇಷ ಸೂಚನೆ ಏನೆಂದರೆ ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಆಗಿರುತ್ತೆ ಹೀಗಾಗಿ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ದಯವಿಟ್ಟು ಹತ್ತಿರ ಇರುವ ಶ್ರೀರಾಮ್ ಫೈನಾನ್ಸ್ ಕೇಂದ್ರಕ್ಕೆ ಭೇಟಿ ನೀಡಿ ಬಡ್ಡಿದರ ವಿವರ ತಿಳಿದುಕೊಳ್ಳಿ ನಂತರ ಅರ್ಜಿ ಸಲ್ಲಿಸಬಹುದು.