ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ ದೇಶದಾದ್ಯಂತ ಹಳೆಯ ಸ್ಪ್ಲೆಂಡರ್ ಬೈಕ್ ಗಳಿದ್ದರೆ ಸಿಹಿ ಸುದ್ದಿಯನ್ನು ನೀಡಿದೆ RTO.
ಹಾಗಾದ್ರೆ ಅಷ್ಟಕ್ಕೂ ಏನಿದು ಸಿಹಿ ಸುದ್ದಿ ಎಂಬ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕೆ ಹಾಗಿದ್ದರೆ ಇಂದಿನ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ ಈ ಕೆಳಗಡೆ RTO ಏಕೆ ಹಳೆಯ ಸ್ಪ್ಲೆಂಡರ್ ಬೈಕ್ ಗಳಿದ್ದವರಿಗೆ ಹೊಸ ರೂಲ್ಸ್ ಜಾರಿಗೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ನಿಮ್ಮ ಹತ್ತಿರ ಇರುವಂತಹ ಹಳೆಯ ಸ್ಪ್ಲೆಂಡರ್ ಬೈಕ್ಗಳು ಪೆಟ್ರೋಲ್ ಚಾಲಿತವಾಗಿರುತ್ತವೆ ಇದಕ್ಕೆ ನೀವು GoGoA1 EV ಕಿಟ್ ನೊಂದಿಗೆ ಪೆಟ್ರೋಲ್ ಚಾಲಿತ ಬೈಕನ್ನ ಎಲೆಕ್ಟ್ರಿಕ್ ಬೈಕ್ಅನ್ನಾಗಿ ಪರಿವರ್ತಿಸಬಹುದು ಅಷ್ಟೇ ಅಲ್ಲದೆ ಪೆಟ್ರೋಲ್ ಬೈಕ್ ಅನ್ನ ಎಲೆಕ್ಟ್ರಿಕ್ ಬೈಕ್ ಆಗಿ ಮಾಡುವುದು ಕಡಿಮೆ ಖರ್ಚಿನಲ್ಲಿ.
GoGoA1 EV ಎಲೆಕ್ಟ್ರಿಕ್ ಕಿಟ್ ಪ್ರಮುಖ ಲಕ್ಷಣಗಳು:

1) ಪೆಟ್ರೋಲಿನಿಂದ ಎಲೆಕ್ಟ್ರಿಕ್ ಪರಿವರ್ತನೆ:
- ಪೆಟ್ರೋಲ್ ಇಂಜಿನಿಂದ ನೇರವಾಗಿ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತನೆ ಮಾಡುತ್ತಾರೆ.
2) RTO ಹೊಸ ರೂಲ್ಸ್:
RTO ಹೊಸ ರೂಲ್ಸ್ ಜಾರಿಗೆ ಮಾಡಿದೆ ಇಂತಹ ಸ್ಪ್ಲೆಂಡರ್ ಬೈಕಿಗಗಳಿಗೆ ಅಂದರೆ ನೀವು ಹಳೆಯ ಸ್ಪ್ಲೆಂಡರ್ ಬೈಕ್ ಗಳನ್ನು GoGoA1 EV ಅಂದರೆ ಎಲೆಕ್ಟ್ರಿಕ್ ಬೈಕ್ ನಾಗಿ ಪರಿವರ್ತಿಸುತ್ತಾರೆ ಇದಕ್ಕೆ RTO ದವರು ಚಾಲನೆ ನೀಡಿದ್ದಾರೆ ಯಾವುದೇ ತರಹದ ಪ್ರಾಬ್ಲಂ ಆಗುವುದಿಲ್ಲ ನೀವು ಈ ಬೈಕ್ ಗಳನ್ನು ಓಡಿಸಬಹುದು.
3) ಮೈಲೇಜ್ ಕಿಂಗ್
- ಹೌದು ಮೈಲೇಜ್ ಕಿಂಗ್ ಎನ್ನಬಹುದು ಒಂದು ಬಾರಿ ನೀವು GoGoA1 EV ಅಳವಡಿಸಿದರೆ 151 km ಮೈಲೇಜ್ ನೀಡುತ್ತೆ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ.
4) ಖರ್ಚು ವೆಚ್ಚ:
- ಹಳೆಯ ಸ್ಪ್ಲೆಂಡರ್ ಬೈಕ್ ಅನ್ನ ಎಲೆಕ್ಟ್ರಿಕ್ ಸ್ಪ್ಲೆಂಡರ್ ಬೈಕ್ ಆಗಿ ಪರಿವರ್ತಿಸಲು ಸುಮಾರು 35,000 ರೂಪಾಯಿ ಖರ್ಚು ತಗಲುತ್ತೆ.
GoGoA1 ಕಿಟ್ ಹೇಗೆ ಪಡೆದುಕೊಳ್ಳಬೇಕು:
ಹಾಗಾದ್ರೆ ನೀವು ಕೂಡ ನಿಮ್ಮ ಸ್ಪ್ಲೆಂಡರ್ ಬೈಕಿಗೆ GoGoA1 ಎಲೆಕ್ಟ್ರಿಕ್ ಕಿಟ್ ಅಳವಡಿಸುತ್ತೇವೆ ಎಂದಾದರೆ ನಮ್ಮ ಭಾರತದಲ್ಲಿ GoGoA1 ಕಂಪನಿಯು 50ಕ್ಕೂ ಹೆಚ್ಚು ಫ್ರಾಂಚೈಸಿಗಳನ್ನು ಹೊಂದಿದೆ ಹೀಗಾಗಿ ವಿಶ್ವಾಸ ಅರ್ಹ ಮತ್ತು ಪರಿಣಾಮಕಾರಿ ಕೆಲಸಗಳನ್ನು ಮಾಡುತ್ತದೆ ನಿಮ್ಮ ಸ್ಪ್ಲೆಂಡರ್ ಪೆಟ್ರೋಲ್ ಬೈಕನ್ನ ಎಲೆಕ್ಟ್ರಿಕ್ ಬೈಕ್ ನಾಗಿ ಪರಿವರ್ತಿಸಬಹುದು.
ಹಾಗಾದರೆ ನೀವು ಕೂಡ ನಿಮ್ಮ ಸ್ಪ್ಲೆಂಡರ್ ಬೈಕನ್ನ ಎಲೆಕ್ಟ್ರಿಕ್ ಬೈಕನಾಗಿ ಪರಿವರ್ತಿಸಲು ಮುಂದಾದರೆ ದಯವಿಟ್ಟು ಹತ್ತಿರ ಇರುವಂತಹ GoGoA1 ಫ್ರಾಂಚೈಸಿಗಗಳಿಗೆ ಭೇಟಿ ನೀಡಬಹುದು.
ಪ್ರಸ್ತುತ GoGoA1 ಫ್ರಾಂಚೈಸಿ ಬೆಂಗಳೂರಿನಲ್ಲಿದೆ ನೀವು ಗೂಗಲ್ ನಲ್ಲಿ ಹೋಗಿ GoGoA1 location in Karnataka ಅಂತ ಸರ್ಚ್ ಮಾಡಿದರೆ ಬೆಂಗಳೂರಿನಲ್ಲಿ ಇರುವಂತಹ ಅಡ್ರೆಸ್ ದೊರೆಯುತ್ತದೆ ಅಲ್ಲಿ ಹೋಗಿ ನಿಮ್ಮ ಸ್ಪ್ಲೆಂಡರ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ಅನ್ನಾಗಿ ಪರಿವರ್ತಿಸಬಹುದು ಹಾಗೂ ಖರ್ಚು ವೆಚ್ಚದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು ನೇರವಾಗಿ ಮಾತನಾಡಿ.
ನಿಮಗೂ ಪ್ರತಿದಿನ ಇದೇ ತರನಾಗಿ, ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗ ಕುರಿತು ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ “karnatakasanje” ಜಾಲತಾಣದ ಅಧಿಕೃತ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು.