ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ RRB Recruitment 2025.
ನೀವೇನಾದರೂ ಆರ್ ಆರ್ ಬಿ ನೇಮಕಾತಿ ಮಾಡಿಕೊಳ್ಳುತ್ತಿರುವ ಅಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಈ ಲೇಖನವನ್ನು ಕೊನೆವರೆಗೂ ಓದಿ.
ನಿನಗೆಲ್ಲ ತಿಳಿದೇ ಇರಬಹುದು ಸಾಮಾನ್ಯವಾಗಿ ನಾವು ರೈಲ್ವೆ ಇಲಾಖೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾಗ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ರೀತಿಯ ಪ್ರಶ್ನೆಗಳು ಕೋಟಿಕೊಳ್ಳುತ್ತೆ ಉದಾಹರಣೆಗೆ ನಿಮಗೆ ತಿಳಿಸುವುದಾದರೆ ಪಟ್ಟು ಎಷ್ಟು ಹುದ್ದೆಗಳಿವೆ..? ಅರ್ಜಿ ಸಲ್ಲಿಸುವ ವಿಧಾನ ಹೇಗೆ..? ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ವಯೋಮಿತಿ ಎಷ್ಟಿರಬೇಕು..?
ಈ ಮೇಲ್ಗಡ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹಲವಾರು ರೀತಿಯ ಪ್ರಶ್ನೆಗಳು ಇದೇ ತರ ಕಾಡುತ್ತೆ ನೋಡಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ ಲೇಖನವನ್ನ ಕೊನೆಯವರೆಗೂ ಓದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಆರ್ ಆರ್ ಬಿ ನೇಮಕಾತಿ 2025:
(RRB Recruitment 2025)

ನೇಮಕಾತಿ ಸಂಸ್ಥೆ..?
- ರೈಲ್ವೆ ಇಲಾಖೆ.
ಒಟ್ಟು ಎಷ್ಟು ಹುದ್ದೆಗಳು..?
- 32,000
ಹುದ್ದೆಗಳ ಹೆಸರೇನು.?
- ಗ್ರೂಪ್ ಡಿ ವಿವಿಧ ಹುದ್ದೆಗಳು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ..?
- ಆನ್ಲೈನ್
RRB Recruitment 2025 Complete Details:
ಈ ಕೆಳಗಡೆ ಆರ್‌ಆರ್‌ಬಿ ನೇಮಕಾತಿ 2025 ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
ಅಧಿಕೃತ ಅಧಿಸೂಚನೆಯಂತೆ ನಿಮಗೆಲ್ಲ ತಿಳಿಸುವುದಾದರೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ SSLC,PUC,ITI, DIPLOMA, DEGREE ವಿದ್ಯಾಅರ್ಹತೆಯನ್ನು ಪೂರೈಸಿರಬೇಕಾಗುತ್ತದೆ.
ವಯೋಮಿತಿ ಎಷ್ಟಿರಬೇಕು.?
ಅಧಿಕೃತ ಅದಿಸೂಚನೆಯಂತೆ ತಿಳಿಸುವುದಾದರೆ ಕನಿಷ್ಠ ಅಭ್ಯರ್ಥಿಗೆ 18 ವರ್ಷ ಪೂರೈಸಿರಬೇಕು ಹಾಗೆ ಕನಿಷ್ಠ 36 ವರ್ಷದ ಒಳಗಡೆ ಇರಬೇಕಾಗುತ್ತೆ.
ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಭೇಟಿ ನೀಡಬಹುದು.
ಅರ್ಜಿ ಶುಲ್ಕ ಎಷ್ಟಿರುತ್ತೆ..?
- OBC,GEN, ₹500
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮತ್ತು ಅಂಗವಿಕಲ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಹಾಗೆ ತೃತೀಯ ಲಿಂಗಿ ಮತ್ತು ಮಾಜಿ ಸೈನಿಕ ಎಲ್ಲ ಅಭ್ಯರ್ಥಿಗಳಿಗೆ ₹250.
ಆಯ್ಕೆ ವಿಧಾನ ಹೇಗೆ..?
ಅಧಿಸೂಚನೆಯಂತೆ ನಿಮಗೆಲ್ಲ ತಿಳಿಸುವುದಾದರೆ ಮೊದಲನೇದಾಗಿ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಂತರ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತೆ ಗಮನಿಸಿ ಸಾಮಾನ್ಯವಾಗಿ ದೈಹಿಕ ಹಾಗೂ ಸಂದರ್ಶನ ಪರೀಕ್ಷೆ ನಂತರ ಲಿಖಿತ ಪರೀಕ್ಷೆ ನೀಡಿ ನಂತರ ವೈದಿಕೀಯ ಪರೀಕ್ಷೆ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು.
ಪ್ರತಿ ತಿಂಗಳ ವೇತನ ಎಷ್ಟು..?
ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 21871 ಇಂದ ಹಿಡಿದು 43000 ರೂಪಾಯಿಗಳಿಗೆ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:
ಅರ್ಜಿ ಕೊನೆ 23/1/2025
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:
ಅಧಿಕೃತ ವೆಬ್ಸೈಟ್ 👇👇
www.rrbbnc.gov.in/
ನೀವೇನಾದರೂ ಅಧಿಕೃತ ಅಧಿಸಚನೆಯ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕೆಂದರೆ ಈ ಮೇಲ್ಗಡೆ ಆರ್‌ಆರ್‌ಬಿ ಅಧಿಕೃತ ವೆಬ್ಸೈಟ್ ಒದಗಿಸಲಾಗಿದೆ ಮೊದಲು ಇದನ್ನ ಕಾಪಿ ಮಾಡಿಕೊಳ್ಳಿ ನಂತರ ಗೂಗಲ್ ನಲ್ಲಿ ಸರ್ಚ್ ಮಾಡಿ ಇದಾದ ನಂತರ ಒಂದು ವೆಬ್ ಸೈಟ್ ಬರುತ್ತೆ ಇಲ್ಲಿ ನೀವು ಅಧಿಕೃತ ಸೂಚನೆ ಅಂದರೆ, ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.