Ration Card New Rules 2025: ದೇಶಾದ್ಯಂತ ರೇಷನ್ ಕಾರ್ಡ್ ಹೊಂದಿದವರಿಗೆ 5 ಹೊಸ ನಿಯಮಗಳು ಜಾರಿ.! ಪ್ರತಿಯೊಬ್ಬರೂ ಪಾಲಿಸಲೇಬೇಕು.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮಾಹಿತಿ ದೇಶದಾದ್ಯಂತ ರೇಷನ್ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರ 5 ಹೊಸ ನಿಯಮಗಳನ್ನು ಜಾರಿಗೆ ಮಾಡಿದ್ದಾರೆ. 

WhatsApp Group Join Now
Telegram Group Join Now

ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದ್ದರೆ ನೀವು ದಯವಿಟ್ಟು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ನಾವು ರೇಷನ್ ಕಾರ್ಡ್ ಗೆ ಸಂಬಂಧಪಟ್ಟಂತೆ ಸಂಪೂರ್ಣ ವಿವರಣೆಯನ್ನು ಹಾಗೂ 5 ಹೊಸ ನಿಯಮಗಳ ಕುರಿತು ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇನೆ. 

5 ಹೊಸ ನಿಯಮಗಳು ಜನವರಿ 1 2025 ರಿಂದ ದೇಶದ ಎಲ್ಲಾ ಜನತೆಗೆ ಅನ್ವಯವಾಗುತ್ತೆ. 

ಹೊಸ ನಿಯಮಗಳ ಉದ್ದೇಶವೇನು.?

ಮೊದಲನೇದಾಗಿ ತಿಳಿಸುವುದಾದರೆ ರೇಷನ್ ವಿತರಣೆ ವ್ಯವಸ್ಥೆಯಲ್ಲಿ ಪಾರದರ್ಶಕ ಗೊಳಿಸುವುದು. 

ಸರ್ಕಾರದ ಸಾಲಭ್ಯಗಳನ್ನ ಅರ್ಹತೆ ಇರುವಂತಹ ವ್ಯಕ್ತಿಗಳಿಗೆ ಮಾತ್ರ ಲಭ್ಯವಾಗುವಂತೆ ಮಾಡುವುದು. 

ನಕಲಿ ಇರುವಂತಹ ರೇಷನ್ ಕಾರ್ಡ್ ಗಳನ್ನು ರದ್ದು ಪಡಿಸುವುದು. 

2025 ರಿಂದ ರೇಷನ್ ಕಾರ್ಡ್ ಗೆ ಜಾರಿ ಆಗುವ  5 ಹೊಸ ನಿಯಮಗಳು:

2025 ಜನವರಿ 1 ರಿಂದ ಜಾರಿ ಆಗುವಂತಹ ಐದು ಹೊಸ ನಿಯಮಗಳ ಕುರಿತು ಈ ಕೆಳಗಡೆ ಇದೆ ನೋಡಿ ಮಾಹಿತಿ. 

1) ಆಹಾರ ಪ್ರಮಾಣದಲ್ಲಿ ಕೆಲವೊಂದಿಷ್ಟು ಬದಲಾವಣೆ: 

ಈ ಮೊದಲು 3 ಕೆಜಿ ಅಕ್ಕಿ ಹಾಗೂ 2 ಕೆಜಿ ಗೋಧಿ ದೊರೆಯುತ್ತಿತ್ತು ಪ್ರತಿಯೊಬ್ಬ ವ್ಯಕ್ತಿಗೆ ಇನ್ನು ಮುಂದೆ 2.5ಕೆಜಿ ಅಕ್ಕಿ ಹಾಗೂ 2.5 ಕೆಜಿ ಗೋಧಿ ದೊರೆಯುತ್ತೆ .

ಇದನ್ನ ತರಲು ಮುಖ್ಯ ಉದ್ದೇಶ ಸಮತೋಲಿತ ವಾದ ಮತ್ತು ಪೋಷಕಾಂಶಯುಕ್ತ ಆಹಾರವನ್ನು ಒದಗಿಸಲು.

2)E-KYC ಕಡ್ಡಾಯ: 

ಡಿಸೆಂಬರ್ 31 2024 ರ ಒಳಗಾಗಿ ಎಲ್ಲರೂ ನಿಮ್ಮ ರೇಷನ್ ಕಾರ್ಡಿಗೆ E-KYC ಕಡ್ಡಾಯವಾಗಿ ಮಾಡಿಸಲೇಬೇಕು. 

ಈ ಮೇಲ್ಗಡೆ ತಿಳಿಸಿರುವಂತೆ ದಿನಾಂಕದೊಳಗೆ ಈ ಕೆವೈಸಿ ಮಾಡಿಸಿದವರ ಬಳಕೆದಾರರಿಗೆ ರೇಷನ್ ಸೌಲಭ್ಯವನ್ನು ಪಡೆಯಬಹುದು. ಒಂದು ವೇಳೆ ಈ ಕೆವೈಸಿ ಮಾಡಿಸದೆ ಇದ್ದಲ್ಲಿ ಗ್ರಾಹಕರು ರೇಷನ್ ಸೌಲಭ್ಯವನ್ನು ಪಡೆಯಲು ಬರುವುದಿಲ್ಲ. 

E-KYC ಮಾಡದಿದ್ದರೆ ಆಗುವ ಪರಿಣಾಮಗಳೇನು..?

Ration Card kyc rules 2025
Ration Card kyc rules 2025

ರೇಷನ್ ಪಟ್ಟಿಯಿಂದ ನಿಮ್ಮ ಹೆಸರನ್ನು ತೆಗೆಯಲಾಗುತ್ತದೆ. 

ಬೇರೆ ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳಲು ಅರ್ಹತೆ ಸಿಗುವುದಿಲ್ಲ. 

ರೇಷನ್ ಸೌಲಭ್ಯಗಳನ್ನು ಪೂರ್ಣಗೊಳಿಸಬೇಕಾದರೆ ನಿಯಮಗಳನ್ನು ಕಡ್ಡವಾಗಿ ಪಾಲಿಸಬೇಕಾಗುತ್ತೆ. 

2024 ರಲ್ಲಿ E-KYC ಹೇಗೆ ಮಾಡಿಸಬೇಕು.?

ಹತ್ತಿರ ಇರುವಂತಹ ರೇಶನ್ ಅಂಗಡಿಗಳಿಗೆ ಹೋಗಿ ಈ ಕೆವೈಸಿ ಮಾಡಿಸಿಕೊಳ್ಳಬಹುದು.

ಅಥವಾ 

ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. 

1) ನಂತರ ನೀವು ನಿಮ್ಮ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆ PDS ಪೋರ್ಟಲ್ ಗೆ ಲಾಗಿನ್ ಆಗಿ. 

2) ಮೂಲಭೂತವಾದ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. 

ಇಲ್ಲಿ ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಮೂಲಕ ಖಾತೆಯನ್ನು ತಯಾರಿಸಿ ಅಥವಾ ಲಾಗಿನ್ ಆಗಬೇಕಾಗುತ್ತದೆ. 

3)E-KYC ಆಯ್ಕೆ ಮಾಡಿಕೊಳ್ಳಿ: 

Ration card service ಅಥವಾ update details ಈ ವಿಭಾಗದ ಅಡಿಯಲ್ಲಿ E-KYC   ಲಿಂಕ್ ಮಾಡಿಕೊಳ್ಳಿ. 

4) ಆಧಾರ್ ವಿವರಗಳ ಅನುಗುಣವಾಗಿ ಪ್ರಕ್ರಿಯೆ ಮಾಡಬೇಕಾಗುತ್ತೆ: 

ರೇಷನ್ ಕಾರ್ಡ್ ನಲ್ಲಿ ಯಾರು ಹೋಲ್ಡರ್ ಇರುತ್ತಾರೋ ಅವರ ಆಧಾರ್ ಸಂಖ್ಯೆಯನ್ನು ನಮೂದಿಸಿ. 

ನಂತರ ಆಧಾರ್ ಲಿಂಕ್ ಇರುವಂತಹ ಮೊಬೈಲ್ ನಂಬರ್ ಗೆ ಸಕ್ರಿಯಗೊಳಿಸಿ. 

5)OTP  ಪ್ರಕ್ರಿಯೆ: 

ನಂತರ ನಿಮ್ಮ ನಂಬರ್ ಗೆ ಒಂದು ಓಟಿಪಿ ಬರುತ್ತೆ ಅದನ್ನ ಪೋರ್ಟಲ್ ನಲ್ಲಿ ನಮೂದಿಸಿ ಓಟಿಪಿ ಹೇಗಿದೆಯೋ ಹಾಗೆ. 

6) ಅಂತಿಮವಾಗಿ ದೃಢೀಕರಣ: 

ಕೊನೆಯದಾಗಿ E-KYC ಸಕ್ಸಸ್ ಆಗಿದೆ ಅಥವಾ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಿ ನಂತರ ಕೊನೆಯದಾಗಿ screenshot ಪಡೆದುಕೊಳ್ಳಿ ರೆಫರೆನ್ಸ್ಕಾಗಿ. 

ಕೊನೆಯ ಮಾತು: 2025 ರಿಂದ ನೀವು ರೇಷನ್ ಪಡೆದುಕೊಳ್ಳಲು ಆದರೆ ನಿಮ್ಮ ರೇಷನ್ ಕಾರ್ಡ್ ಗೆ E-KYC ಕಡ್ಡಾಯವಾಗಿ ಮಾಡಿಸಲೇಬೇಕು. 

ಈ ಕೆವೈಸಿ ಪೂರ್ಣಗೊಳಿಸಿದರೆ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸಿ ಇರದಿದ್ದರೆ ಬಹಳ ತೊಂದರೆಗೆ ಸಿಲುಕಬೇಕಾಗುತ್ತದೆ. 

ಸರ್ಕಾರದ ಸೌಲಭ್ಯಗಳನ್ನು ನಿರಂತರವಾಗಿ ಪಡೆದರೆ ದಯವಿಟ್ಟು ಈ ಕೆವೈಸಿ ಮಾಡಿಸಿಕೊಳ್ಳಿ ನಿಮ್ಮ ರೇಷನ್ ಕಾರ್ಡ್ ಗೆ. 

ಅಧಿಕೃತ ವೆಬ್ಸೈಟ್ 

https://nfsa.gov.in

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!