Ration Card Apply & Correction: ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಪ್ರಾರಂಭ.! ಇಂದೆ ತಿಳಿದುಕೊಳ್ಳಿ ಮಾಹಿತಿ..!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ ಹೊಸ ರೇಷನ್ ಕಾರ್ಡ್ ಗೋಸ್ಕರ ಅರ್ಜಿ ಅರ್ಜಿ ಮತ್ತು ತಿದ್ದುಪಡಿ ಕುರಿತು ಸರ್ಕಾರ ಹೊಸ ಅಪ್ಡೇಟ್ ಹೊರಡಿಸಿದೆ.

WhatsApp Group Join Now
Telegram Group Join Now

ಒಂದು ವೇಳೆ ನೀವು ಹೊಸದಾಗಿ ರೇಷನ್ ಕಾರ್ಡ್ ಗೋಸ್ಕರ ಅರ್ಪಿಸಲು ಮುಂದಾಗಿದ್ದರೆ ಅಥವಾ ನವದಂಪತಿಗಳಾಗಿದ್ದರೆ ಅಥವಾ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗೆ ಬಹಳ ಸಹಾಯವಾಗಲಿದೆ.

ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಓದುಗರು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ. 

ನೋಡಿ ರೇಷನ್ ಕಾರ್ಡ್ ಬಹಳ ಮುಖ್ಯ ಏಕೆಂದರೆ ಈ ಒಂದು ರೇಷನ್ ಕಾಣೆಯಿಂದ ನೀವು ಗೃಹಲಕ್ಷ್ಮಿ ಯೋಜನೆ ಉಚಿತ ವಿದ್ಯುತ್ ಯೋಜನೆ ನಿಮ್ಮದಾಗಿಸಿಕೊಳ್ಳಬಹುದು ಅಷ್ಟೇ ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಗಳಿಗೆ ರೇಷನ್ ಕಾರ್ಡ್ ಒಂದು ರೀತಿಯ ಬೆನ್ನೆಲುಬು ಆಗಿದೆ ಹೀಗಾಗಿ ಇನ್ನುವರೆಗೂ ಯಾರೆಲ್ಲಾ ಹೊಸದಾಗಿ ರೇಷನ್ ಕಾರ್ಡ್ ಪಡೆದುಕೊಂಡಿಲ್ಲವೂ ಅಥವಾ ಅಪ್ಡೇಟ್ ಮಾಡಿಸಿಲ್ಲವೋ ಇಂತವರಲ್ಲರಿಗೂ ಇಂಥವರಿಗೆಲ್ಲರಿಗೂ  ಸುವರ್ಣ ಅವಕಾಶ ಎನ್ನಬಹುದು. 

ರೇಷನ್ ಕಾರ್ಡ್ ತಿದ್ದುಪಡಿ ಅವಕಾಶ ಯಾವಾಗ:

ರಾಜ್ಯ ಸರ್ಕಾರ ಹೊಸದಾಗಿ ಬಿಪಿಎಲ್ ಅಥವಾ ಎಪಿಎಲ್ ರೇಷನ್ ಕಾರ್ಡ್ ನೀಡಲು ಮುಂದಾಗಿದೆ ಇಷ್ಟೆಲ್ಲದ ಇದೊಂದು ಅವಕಾಶ ಕೂಡ ಎನ್ನಬಹುದು ಹೊಸದಾಗಿ ರೇಷನ್ ಕಾರ್ಡ್ ಪಡೆದುಕೊಳ್ಳುವವರಿಗೆ ಹಾಗೆ ತಿದ್ದುಪಡಿ ಮಾಡಿಸುವವರೆಲ್ಲರಿಗೂ. 

New Ration Card Apply and Correction 2024 Karnataka
New Ration Card Apply and Correction 2024 Karnataka

ಹಾಗಾದ್ರೆ ನಾವು ಹೊಸದಾಗಿ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಅರ್ಜಿ ಸಲ್ಲಿಸುವ ದಿನಾಂಕ ಯಾವುದು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತೆ ನಿಮಗೆಲ್ಲ ತಿಳಿಸುವುದಾದರೆ ಡಿಸೆಂಬರ್ 31 ನೇ ತಾರೀಖಿನಿಂದ ಬೆಳಗ್ಗೆ 10 ಗಂಟೆಯಿಂದ ಹಿಡಿದು ಸಂಜೆ 4:30 ವರೆಗೆ. 

ಈ ಮೇಲ್ಗಡೆ ತಿಳಿಸಿರುವ ದಿನಾಂಕಕ್ಕೆ ಹೋಗಿ ನಿರ್ದಿಷ್ಟ ಸಮಯಕ್ಕೆ ಹೋಗಿ ನೀವೆಲ್ಲರೂ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಹಾಗೆ ತಿದ್ದುಪಡಿ ಸಹ ಮಾಡಿಸಿಕೊಳ್ಳಬಹುದು.

ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಅರ್ಜಿ ಹೇಗೆ ಸಲ್ಲಿಸಬೇಕು..?

 ಈ ಪ್ರಶ್ನೆ ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಮೂಡಿರುತ್ತೆ, ನೋಡಿ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವುದಾಗಲಿ ಅಥವಾ ಹೊಸದಾಗಿ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದಾಗಲಿ ಮುಂದಾದರೆ ಹತ್ತಿರ ಇರುವಂತಹ ಕರ್ನಾಟಕ ಓನ್, ಗ್ರಾಮ ಓನ್, ಬೆಂಗಳೂರು ಓನ್ ಎಲ್ಲ ಕೇಂದ್ರಗಳಿಗೆ ಹೋಗಿ ನೀವು ಹೊಸದಾಗಿ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೆ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ಕೂಡ ಇರುತ್ತೆ. 

  • ಒಂದು ವೇಳೆ ನೀವು ನವದಂಪತಿಗಳಾಗಿದ್ದರೆ ಹೊಸದಾಗಿ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು. 
  • ಇದ್ದರೆ ಶಂಕರ್ ನಲ್ಲಿ ಹಿರಿಯರು ಯಾರಾದರೂ ನಿಧನ ಹೊಂದಿದ್ದರೆ ಅವರ ಹೆಸರನ್ನು ತೆಗೆದುಹಾಕಬೇಕಾಗುತ್ತದೆ ಇಂಥ ಸಂದರ್ಭಗಳಲ್ಲಿ ನೀವು ಡಿಸೆಂಬರ್ 31 2024 ತಿಳಿಸಿರುವ ದಿನಾಂಕ ಮತ್ತು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಮತ್ತು ತಿದ್ದುಪಡಿ ಮಾಡಿಸಿಕೊಳ್ಳಬಹುದು.

ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು: 

ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಅರ್ಜಿ ಕುರಿತು ಬೇಕಾಗಿರುವ ಪ್ರಮುಖ ದಾಖಲೆಗಳ ಮಾಹಿತಿಯನ್ನು ಈ ಕೆಳಗಡೆ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ. 

  1. ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ 
  2. ಜಾತಿ ಆದಾಯ ಪ್ರಮಾಣ ಪತ್ರ 
  3. ಆಧಾರ್ ಕಾರ್ಡ್ ನಲ್ಲಿ ಲಿಂಕ್ ಇರುವ ಮೊಬೈಲ್ ಸಂಖ್ಯೆ ನಂಬರ್. 
  4. ಇತ್ತೀಚಿನ ಭಾವಚಿತ್ರ.
  5. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಜನನ ಪ್ರಮಾಣ ಪತ್ರ ಬೇಕಾಗುತ್ತದೆ. 
  6. ಇತರೆ ಮುಖ್ಯ ಅಗತ್ಯ ದಾಖಲೆಗಳು ಕೇಳಿದ್ದೆ ಆದಲ್ಲಿ ನೀಡಬೇಕು.
WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!