ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಇದೀಗ ಪ್ರಸ್ತುತ ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದು ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
ನೀವೇನಾದ್ರೂ ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2025 ಇದಕ್ಕೆ ಅರ್ಜಿ ಸಲ್ಲಿಸಿ ಹುದ್ದೆ ನಿಮ್ಮದಾಗಿಸಿ ಕೊಳ್ಳಬೇಕೆಂದು ಇದ್ದರೆ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ ಏಕೆಂದರೆ ನಿಮಗಾಗಿಯೇ ನಾವು ಇಲ್ಲಿ ಕೆಳಗಡೆ ಸಂಪೂರ್ಣ ವಿವರವಾಗಿ ಹುದ್ದೆಗಳ ಕುರಿತು ಮಾಹಿತಿಯನ್ನು ಒದಗಿಸಿದ್ದೇವೆ.
ಸಾಮಾನ್ಯವಾಗಿ ನಾವು ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ನಿಮಗೆಲ್ಲ ತಿಳಿಸುವುದಾದರೆ. ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು.? ಹುದ್ದೆಗಳ ಹೆಸರೇನು.?
ಈ ಮೇಲ್ಗಡೆ ತಿಳಿಸಿರುವ ಹಾಗೆ ನಮಗೆ ಇದೇ ತರನಾಗಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗೆ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಈ ಲೇಖನವನ್ನು ಕೊನೆವರೆಗೂ ಓದಿ.
ಪೋಸ್ಟ್ ಆಫೀಸ್ ನೇಮಕಾತಿ 2025:
(Post office recruitment 2025)

ಪೋಸ್ಟ್ ಆಫೀಸ್ ನೇಮಕಾತಿ 2025 ಇದರ ಕುರಿತು ಸಂಪೂರ್ಣ ವಿವರಣೆ ಈ ಕೆಳಗಿದೆ ಒಂದು ವೇಳೆ ನಿಮಗೆ ಪ್ರಶ್ನೆ ಹುಟ್ಟಿದರೆ ದಯವಿಟ್ಟು ಕಾಮೆಂಟ್ ಮಾಡಿ.
ಇಲಾಖೆ ಹೆಸರೇನು..?
- ಭಾರತೀಯ ಅಂಚೆ ಇಲಾಖೆ.
ಒಟ್ಟು ಹುದ್ದೆಗಳ ಸಂಖ್ಯೆ..?
- 19
ಹುದ್ದೆಗಳ ಹೆಸರೇನು..?
- ಸ್ಟಾಪ್ ಕಾರ್ ಡ್ರೈವರ್ ಹುದ್ದೆಗಳು.
ಉದ್ಯೋಗ ಸ್ಥಳ ಎಲ್ಲಿ..?
- ಬಿಹಾರ್ ಪಾಟ್ನ
ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
ಅಧಿಕೃತ ಅಧಿಸೂಚನೆಯಂತೆ ನಿಮಗೆಲ್ಲ ತಿಳಿಸುವುದು ಆದರೆ ಕಡ್ಡಾಯವಾಗಿ 10ನೇ ತರಗತಿ ಪಾಸ್ ಆಗಿರಬೇಕಾಗುತ್ತದೆ ಈ ಒಂದು ಹುದ್ದೆಗಳಿಗೆ.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
ಕನಿಷ್ಠ 21 ವರ್ಷ ಪೂರೈಸಿರಬೇಕು ಗರಿಷ್ಠ 56 ವರ್ಷದ ಒಳಗಡೆ ಇರಬೇಕು ಇಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಪ್ರತಿ ತಿಂಗಳ ವೇತನ ಎಷ್ಟು..?
ಅಧಿಕೃತ ಅಧಿಸೂಚನೆ ಯಂತೆ ಎಲ್ಲಾ ಅಭ್ಯರ್ಥಿಗಳಿಗೆ ತಿಳಿಸುವುದು ಆದರೆ ಪ್ರತಿ ತಿಂಗಳು 19,000 ರಿಂದ ಪ್ರಾರಂಭವಾಗಿ ರೂ.63,200 ವರೆಗೆ ನೀಡುತ್ತಾರೆ .
ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳೇನು..?
- ಅಭ್ಯರ್ಥಿಯ ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- 10ನೇ ತರಗತಿ ಅಂಕಪಟ್ಟಿ
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
- ಜಾತಿ ಆದಾಯ ಪ್ರಮಾಣ ಪತ್ರ
- ಡ್ರೈವಿಂಗ್ ಲೈಸೆನ್ಸ್
- ವಿಳಾಸದ ಪುರಾವೆಗಳು
- ಮೊಬೈಲ್ ನಂಬರ್
- ಸ್ನೇಹಿತರ ದಾಖಲೆಗಳು.
ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..?
ಅಧಿಕೃತ ಅಧಿಸೂಚನೆ ಯಂತೆ ತಿಳಿಸುವುದಾದರೂ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಮತ್ತು ಡ್ರೈವಿಂಗ್ ಟೆಸ್ಟ್ ಪಡೆದುಕೊಂಡ ನಂತರ ನೇರವಾಗಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತೆ ಸಾಮಾನ್ಯವಾಗಿ ತಿಳಿಸುವುದಾದರೂ 10ನೇ ತರಗತಿ ಅಂಕಪಟ್ಟಿ ಪಡೆದುಕೊಂಡಿರುವ ಅಂಕ ಹಾಗೂ ಡ್ರೈವಿಂಗ್ ಟೆಸ್ಟ್ ನಲ್ಲಿ ಪಡೆದುಕೊಂಡಿರುವ ಅಂಕದ ಒಂದು ಮೆರಿಟ್ ಲಿಸ್ಟ್ ತಯಾರು ಮಾಡಿ ಇದರ ಮೇರೆಗೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?
ಅರ್ಜಿ ಪ್ರಾರಂಭ 14/12/2024
ಅರ್ಜಿ ಕೊನೆ 14/1/2025
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ಪಿಡಿಎಫ್
ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳಿಗೆ ವಿಶೇಷ ಸೂಚನೆ ದಯವಿಟ್ಟು ಗಮನಿಸಿ ಈ ಒಂದು ಹುದ್ದೆಗಳು ಖಾಲಿ ಇರುವುದು ಬಿಹಾರ್ ಪಾಟ್ನಾದಲ್ಲಿ.