ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ ಪ್ರಧಾನಮಂತ್ರಿ ಕೃಷಿ ಸಮ್ಮಾನದಿ ಯೋಜನೆ ಕುರಿತು.
ಹೌದು ಒಂದು ವೇಳೆ ನೀವು ರೈತರಾಗಿದ್ದರೆ ಅಥವಾ ರೈತರ ಮಕ್ಕಳಾಗಿದ್ದರೆ ಅಥವಾ ರೈತರಿಗೆ ಸಂಬಂಧಪಟ್ಟಂತೆ ಇದ್ದರೆ ಅಥವಾ ಸರ್ಕಾರದ ಯೋಜನೆಯನ್ನು ನೀವು ಪಡೆದುಕೊಳ್ಳುತ್ತಿದ್ದಾರೆ ಇಂದಿನ ಈ ಒಂದು ಲೇಖನವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಪ್ರಧಾನಮಂತ್ರಿ ಕೃಷಿ ಸಮ್ಮಾನದಿ ಯೋಜನೆಯ 19ನೇ ಕಂತಿನ ಹಣ ಪಡೆಯಲು ರೈತರಿಗೆ ಫಾರ್ಮರ್ ಐಡಿ ಕಡ್ಡಾಯವಾಗಿದೆ.
ಒಂದು ವೇಳೆ ತಪ್ಪಿದರೆ 19ನೇ ಕಂತಿನ ಹಣ ರೂ.2000 ಸಿಗುವುದಿಲ್ಲ ಎಂದು ಭಾರತ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ಈ ಒಂದು ಕಾರ್ಯವನ್ನು ನೀವು ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ಮುಗಿಸಬಹುದು ಫಾರ್ಮರ್ ಐಡಿ ಇಲ್ಲದೆ ನಿಮಗೆ ಸಿಗುವುದಿಲ್ಲ 19ನೇ ಕಂತಿನ ಹಣ ಎಂದು ಸರ್ಕಾರ ಘೋಷಿಸಿದೆ.
Pm Kisan Yojana ಪ್ರಮುಖ ಮಾಹಿತಿ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಯೋಜನೆಯಾಗಿಯೇ ರೈತರಿಗಂತಲೆ ದೊಡ್ಡ ಕೊಡುಗೆ ನೀಡಿದ್ದಾರೆ. .
2025 ಪ್ರಾರಂಭದಲ್ಲಿ 19ನೇ ಕಂತಿನ ಹಣ ಬಿಡುಗಡೆಯಾಗುತ್ತೆ ಅಂದರೆ ರೂ. 2000 ಹಣ ಖಾತೆಗಳಿಗೆ ಜಮಾ ಮಾಡಲಾಗುವುದು.
ಈ ಬಾರಿ ಪ್ರಮುಖ ಬದಲಾವಣೆ ಏನೆಂದರೆ ಜಮೀನಿನ ಮಾಹಿತಿಯನ್ನು ರೈತರ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ.
ಫಾರ್ಮರ್ ಐಡಿ ಅತಿ ಮುಖ್ಯವಾಗಿದ್ದು ಇದನ್ನು ಹೊಂದಿದವರು ಮಾತ್ರ ಈ ಯೋಜನೆಯ ಲಾಭ ಪಡೆಯಲಿದ್ದಾರೆ ಇನ್ನು ಮುಂದೆ.
ಫಾರ್ಮರ್ ಐಡಿ ಕಡ್ಡಾಯ ಹೇಗೆ ಪಡೆದುಕೊಳ್ಳಬೇಕು:

ನೋಡಿ ನೀವು ಕೂಡ ಫಾರ್ಮರ್ ಐಡಿ ಪಡೆದುಕೊಳ್ಳಬೇಕಾದರೆ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನಿಮಗೆ ಫಾರ್ಮರ್ ಐಡಿ ದೊರೆಯುತ್ತೆ.
ಇದರಿಂದ ಯಾರು ಅರ್ಹರು ಯಾರು ಅನರ್ಹರು ಎಂಬ ಮೂಲ ಮಾಹಿತಿ ಸರಕಾರಕ್ಕೆ ದೊರೆಯುತ್ತೆ.
ಫಾರ್ಮರ್ ಐಡಿ ಹೇಗೆ ದೊರೆಯುತ್ತೆ..?
- 19ನೇ ಕಂತಿನ ಹಣ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು ಈ ಕೆಳಗಿನಂತಿದೆ ನೋಡಿ.
- ಫಾರ್ಮರ್ ಐಡಿ ಹೊಂದಿರುವ ರೈತರು.
- ಯೋಜನೆಗೆ ಸಂಬಂಧಿಸಿದೆ ಕೆವೈಸಿ ಪೂರ್ಣಗೊಳಿಸಬೇಕು.
- 18ನೇ ಕಂತಿನ ಹಣ ಪಡೆದುಕೊಂಡಿರುವಂತಹ ರೈತರು..
ಫಾರ್ಮರ್ ಐಡಿ ಪಡೆದುಕೊಳ್ಳುವ ಪ್ರಕ್ರಿಯೆ..?
ಈ ಯೋಜನೆಗೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಕ್ರಿಯೇಟ್ ನ್ಯೂ ಯೂಸರ್ ಅಕೌಂಟ್ ಅಂತ ಕ್ಲಿಕ್ ಮಾಡಿ.
- ಆಧಾರ ಸಂಖ್ಯೆ ಮೊಬೈಲ್ ಸಂಖ್ಯೆ ನಮೂದಿಸಿ ಓಟಿಪಿ ಬರುತ್ತೆ ದೃಢೀಕರಿಸಿ.
- ನಂತರ ಲಾಗಿನ್ ಆಗಿ ರಿಜಿಸ್ಟ್ರೇಷನ್ ಆಸ್ ಫಾರ್ಮರ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ ಆಧಾರ್ ಕಾರ್ಡ್ ನಲ್ಲಿರುವಂತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತೆ ಅದನ್ನು ಬಳಸಿಕೊಳ್ಳಿ.
ಕೊನೆಯದಾಗಿ ಅರ್ಜಿ ಸಲ್ಲಿಸಿದ ನಂತರ ಫಾರ್ಮರ್ ಐಡಿ ತಯಾರಾಗುತ್ತೆ.
ಫಾರ್ಮರ್ ಐಡಿ ಇಂದ ಆಗುವ ಪ್ರಯೋಜನಗಳು.?
- ಫಾರ್ಮರ್ ಐಡಿ ಇಂದ ಆಗುವ ಲಾಭಗಳು ಮೊದಲನೇದು ಕಂತುಗಳ ಹಣ ಲಾಭ ಪಡೆಯುವ ಪ್ರಕ್ರಿಯೆ ಸುಲಭವಾಗುತ್ತೆ.
- ಪ್ರತಿ ಬಾರಿ ಪರಿಶೀಲನೆ ಮಾಡುವ ಅವಶ್ಯಕತೆ ಇರುವುದಿಲ್ಲ.
- ನೈಸರ್ಗಿಕವಾಗಿ ಆಪತ್ತಿನಲ್ಲಿ ಹಾನಿಗೊಳಗಾದ ಬೆಳೆಗಳಿಗೆ ತ್ವರಿತವಾಗಿ ಪರಿಹಾರ ದೊರೆಯುತ್ತೆ.
- ಕೃಷಿಗೆ ಸಂಬಂಧಿಸಿದಂತೆ ಸರ್ಕಾರದ ಯೋಜನೆಗಳಿಗೆ ಸರಿಯಾದ ಸಮಯಕ್ಕೆ ಸರಿಯಾದ ಲಾಭ ದೊರೆಯುತ್ತೆ.
ಫಾರ್ಮರ್ ಐಡಿ ತಯಾರಿಸುವ ಕೊನೆಯ ದಿನಾಂಕ.?
- ಜನವರಿ 26 2025 ಇದು ಕೊನೆಯ ದಿನಾಂಕ ಆಗಿರುತ್ತೆ ಫಾರ್ಮರ್ ಐಡಿ ಗೆ.
ಒಂದು ವೇಳೆ ನೀವು ವಿಳಂಬ ಮಾಡಿದರೆ 19 ನೇ ಕಂತಿನ ಹಣ ನಿಮಗೆ ಬರುವುದಿಲ್ಲ.