PM Awas Yojana Urban 2.0:  ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ ಸಿಗಲಿದೆ ₹2,50,000 ಸೌಲಭ್ಯ.! ಇಂದೆ ಈ ರೀತಿ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ನಿಮಗೆಲ್ಲರಿಗೂ ತಿಳಿಸಲು ಹೊರಟಿರುವಂತಹ ಮಾಹಿತಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಬನ್ 2.0 ಕುರಿತು. 

WhatsApp Group Join Now
Telegram Group Join Now

ಈ ಒಂದು ಯೋಜನೆಯ ಮೂಲಕ ಮನೆ ಕಟ್ಟಿಸಿಕೊಳ್ಳಲು 2,50,000 ಸರ್ಕಾರದಿಂದ ಸಹಾಯಧನವಾಗಿ ಪಡೆದುಕೊಳ್ಳಬಹುದು ಈ ಯೋಜನೆಯನ್ನು ಕೇಂದ್ರ ಸರ್ಕಾರ ಕೆಲವೇ ತಿಂಗಳುಗಳ ಹಿಂದೆ ಪ್ರಾರಂಭ ಮಾಡಿದೆ.

 ಈ ಯೋಜನೆಯ ಪ್ರಮುಖ ಉದ್ದೇಶ ಶಹರ ಪ್ರದೇಶದಲ್ಲಿ ಇರುವಂತಹ ಜನಗಳಿಗೆ ಒಂದು ಒಳ್ಳೆ ಪಕ್ಕಾ ಮನೆ ಕಟ್ಟಿಕೊಳ್ಳಲು ಸಹಾಯಧನ.

ಈ ಒಂದು ಯೋಜನೆಯ ಮೂಲಕ ಮನೆ ಕಟ್ಟಿಸಿಕೊಳ್ಳಲು ಸರ್ಕಾರ 147 ಬ್ಯಾಂಕುಗಳೊಂದಿಗೆ ಒಪ್ಪಂದವನ್ನು ಮಾಡಿದೆ ಇದರಿಂದಾಗಿ ಅರ್ಜಿ ಸಲ್ಲಿಸಿದವರಿಗೆ ಲೋನ್ ಮತ್ತು ಸಬ್ಸಿಡಿ ಮೂಲಕ ಮನೆ ಕಟ್ಟಿಸಿಕೊಳ್ಳಲು ಸೌಲಭ್ಯ ಸಿಗಲಿದೆ. 

Pm Awas Yojana Urban 2.0 ಸಂಕ್ಷಿಪ್ತ ಮಾಹಿತಿ: 

ಯೋಜನೆ ಹೆಸರು:Pm Awas Urban 2.0 

ಪ್ರಾರಂಭಿಸಿದವರು: ಭಾರತ ಸರ್ಕಾರ. 

ಪ್ರಾರಂಭ ದಿನಾಂಕ: 1 ಸೆಪ್ಟೆಂಬರ್ 2024.

ಯಾರಿಗೆ ಲಾಭ ಸಿಗುತ್ತೆ: ನಗರ ಪ್ರದೇಶದಲ್ಲಿರುವ ನಾಗರಿಕರಿಗೆ. 

 ಯೋಜನೆ ಉದ್ದೇಶ: ನಗರ ಪ್ರದೇಶದಲ್ಲಿರುವಂತ ಜನಗಳಿಗೆ ಮನೆ ನೀಡುವುದು. 

PM Awas Yojana Urban 2.0
PM Awas Yojana Urban 2.0

ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ಇಲ್ಲಿ ಅರ್ಜಿ ಸಲ್ಲಿಸುವವರಿಗೆ ಸರ್ಕಾರದ ಮೂಲಕ ನೇರವಾಗಿ ಹಣ ಸಿಗಲಿದೆ ಇದರ ಜೊತೆಗೆ ಲೋನ್ ಮೇಲೆ ಸಬ್ಸಿಡಿ ಸಹ ಒದಗಿಸಲಾಗುವುದು.

ಮಧ್ಯಮ ವರ್ಗದವರು ಹಾಗೂ ಅಲ್ಪ ಆದಾಯದವರು ಮತ್ತು ಕೆಳ ಆದಾಯ ವರ್ಗದವರು ಇದನ್ನ ಪಡೆದುಕೊಳ್ಳಬಹುದು. 

ಈ ಯೋಜನೆಯ ಲಾಭ ಯಾರಿಗೆ ದೊರೆಯುತ್ತೆ.?

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ. 

ಅಲ್ಪಸಂಖ್ಯಾತರು, ವಿಧವೆಯರು, ಅಂಗವಿಕಲರು. 

ಪ್ರಥಮ ದರ್ಜೆ ಶ್ರಮಜೀವಿಗಳು ಅಂದರೆ ಸಫಾಯಿ ಕರ್ಮಚಾರಿಗಳು ಮತ್ತು ಬೀದಿಬದಿ ವ್ಯಾಪಾರಿಗಳು ಹಾಗೂ ಕಾರ್ಮಿಕರು. 

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಷಡ್ ನಲ್ಲಿ ವಾಸಿಸುವಂತಹ ನಿವಾಸಿಗಳಿಗೆ. 

Pm Aawas Yojana Urban 2.0 ಲಾಭ ಪಡೆಯಲು ಇರಬೇಕಾದ ಅರ್ಹತೆ.?

ಅರ್ಜಿ ಸಲ್ಲಿಸುವರು ಭಾರತೀಯ ನಿವಾಸಿಯಾಗಿರಬೇಕು. 

ಅರ್ಜಿ ಸಲ್ಲಿಸುವ ಅವರ ಹತ್ತಿರ ಯಾವುದೇ ಸ್ಥಳದಲ್ಲಿ ಮನೆ ಇರಬಾರದು. 

ಅರ್ಜಿ ಸಲ್ಲಿಸುವ ವಾರ್ಷಿಕ ಆದಾಯ ಅತಿ ಕಡಿಮೆ ಆದಾಯವೆಂದರೆ 3 ಲಕ್ಷಗಳ ಒಳಗೆ ಮತ್ತು 3 ಲಕ್ಷದಿಂದ 6 ಲಕ್ಷ ರೂಪಾಯಿ ಒಳಗೆ  ಮತ್ತು 6 ಲಕ್ಷದಿಂದ 9 ಲಕ್ಷ ರೂಪಾಯಿಗಳವರೆಗೆ. 

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು.?

  • ಆಧಾರ್ ಕಾರ್ಡ್ 
  • ಗುರುತಿನ ಪ್ರಮಾಣ ಪತ್ರ ಅಂದರೆ ಪ್ಯಾನ್ ಕಾರ್ಡ್ ಆಗಿರಬಹುದು ಅಥವಾ ವೋಟರ್ ಕಾರ್ಡ್ ಆಗಿರಬಹುದು ಇವೆಲ್ಲವೂ ಬೇಕಾಗುತ್ತೆ.
  • ವಾಸ ಸ್ಥಳದ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ. 
  • ಬ್ಯಾಂಕ್ ಖಾತೆ ವಿವರಗಳು.
  • ಪಾಸ್ಪೋರ್ಟ್ ಗಾತ್ರದ ಫೋಟೋ. 

Pm Awas Yojana Urban 2.0 ಹೇಗೆ ಅರ್ಜಿ ಸಲ್ಲಿಸಬೇಕು.? 

ಈ ಕೆಳಗಡೆ ನಿಮಗಾಗಿ ಅರ್ಜಿ ಸಲ್ಲಿಸುವಂತಹ ಡೈರೆಕ್ಟ್ ಲಿಂಕ್ ಒದಗಿಸಲಾಗಿದೆ ಅಥವಾ ಹತ್ತಿರ ಇರುವಂತಹ ಕರ್ನಾಟಕ ಒನ್ ಗ್ರಾಮ ಒನ್ ಅಥವಾ ಆನ್ಲೈನ್ ಸೆಂಟರ್ ಗಳಿಗೆ ಹೋಗಿ, ಈ ಒಂದು ಯೋಜನೆಗೆ ನೀವೆಲ್ಲರೂ ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್: 

Click Here 

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!