ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ಫೋನ್ ಪೇ ಲೋನ್ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ಆಸಕ್ತಿ ಇರುವಂತವರು ಲೇಖನವನ್ನ ಕೊನೆವರೆಗೂ ಓದಿ.
ನಿಮಗೆಲ್ಲ ತಿಳಿದಿರಬಹುದು ಅಗತ್ಯವಿದ್ದಾಗ ಹಣದ ಅವಶ್ಯಕತೆ ಇದ್ದಾಗ ಬಹಳ ಕಷ್ಟದ ಸಂದರ್ಭ ಆಗಿರುತ್ತೆ ಹೀಗಾಗಿ ಇಂತಹ ಸಂದರ್ಭಗಳಲ್ಲಿ ನೀವು ಡಿಜಿಟಲ್ ಆಪ್ ಗಳ ಮೂಲಕ ಲೋನ್ ಪಡೆದುಕೊಳ್ಳುವುದು ಸೂಕ್ತವಾಗಿರುತ್ತೆ.
ಹೀಗಾಗಿ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಫೋನ್ ಪೇ ಮೂಲಕ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿಯನ್ನು ಒದಗಿಸಿದ್ದೇವೆ ಈ ಲೇಖನವನ್ನು ಕೊನೆವರೆಗೂ ಓದಿ.
ಫೋನ್ ಪೇ ಲೋನ್ ನಿಂದ ಆಗುವ ಪ್ರಯೋಜನಗಳು:
(Phonepe personal loan benefits )
ಫೋನ್ ಪೇ ಲೋನ್ ನಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- ಮೊದಲು ತಿಳಿಸುವುದಾದರೆ ಬ್ಯಾಂಕುಗಳಿಗೆ ಸುತ್ತಾಡುವ ಅವಶ್ಯಕತೆ ಇರುವುದಿಲ್ಲ.
- ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.
- ಮರುಪಾವತಿ ಮಾಡುವುದು ತುಂಬಾ ಸುಲಭವಾಗುತ್ತೆ.
- ಅವಶ್ಯಕತೆಗೆ ಅನುಗುಣವಾಗಿ ಲೋನ್ ಪಡೆದುಕೊಳ್ಳಬಹುದು.
ಫೋನ್ ಪೇ ಪರ್ಸನಲ್ ಲೋನ್ ಬಡ್ಡಿದರ ಎಷ್ಟಿರುತ್ತೆ.?
(Phonepe personal loan interest rate )

ಈ ಮಾಹಿತಿಯನ್ನು ನೀವು ತಿಳಿದಿರಬೇಕಾಗುತ್ತದೆ ಲೋನ್ ಪಡೆದುಕೊಳ್ಳುವ ಮುನ್ನ ಫೋನ್ ಪೇ ಪರ್ಸನಲ್ ಲೋನ್ ನಲ್ಲಿ ಬಡ್ಡಿದರ ಎಷ್ಟಿರುತ್ತೆ ಎಂದು ತಿಳಿದುಕೊಳ್ಳಬೇಕು..
ನಿಮಗೆಲ್ಲ ತಿಳಿಸುವುದಾದರೆ ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಪಡೆದುಕೊಳ್ಳಲು ಮುಂದಾದರೆ ತಿಂಗಳಿಗೆ 1.33% ದಿಂದ ಹಿಡಿದು 15.96% ಬಡ್ಡಿದರ ಇರುತ್ತೆ ಇದು ವರ್ಷಕ್ಕೆ.
ದಯವಿಟ್ಟು ಗಮನಿಸಿ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ಮತ್ತೊಮ್ಮೆ ಮಗದೊಮ್ಮೆ ಬಡ್ಡಿದರ ಎಷ್ಟಿರುತ್ತೆ ಎಂದು ಅಧಿಕೃತ ವೆಬ್ಸೈಟ್ ಗೆ ಹೋಗಿ ಖಚಿತಪಡಿಸಿಕೊಳ್ಳಿ ನಂತರ ಲೋನ್ ಪಡೆದುಕೊಳ್ಳಲು ಮುಂದಾಗಿ.
ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು.?
(Phonepe personal loan 2025 required documents )
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಬ್ಯಾಂಕ್ ಸ್ಟೇಟ್ಮೆಂಟ್
- ಇನ್ನಿತರೆ ದಾಖಲೆಗಳು.
ಫೋನ್ ಪೇ ಮೂಲಕ ಹೇಗೆ ಲೋನ್ ಪಡೆದುಕೊಳ್ಳಬೇಕು..?
(Phonepe personal loan 2025 apply process )
ಫೋನ್ ಪೇ ಮೂಲಕ ಹೇಗೆ ಸಾಲ ಪಡೆದುಕೊಳ್ಳಬೇಕು ಎಂಬುದರ ಕುರಿತು ಈ ಕೆಳಗಿನಂತಿದೆ ನೋಡಿ ಮಾಹಿತಿ.
- ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮೊದಲಿಗೆ ನೀವು ಫೋನ್ ಬಳಸುತ್ತಿರಬೇಕು.
- ನಂತರ ಮುಖಪುಟದಲ್ಲಿ ಕೆಳಗಡೆ ಸ್ಕ್ರಾಲ್ ಮಾಡಿ ಅಲ್ಲಿ ನಿಮಗೆ ಲೋನ್ ಎಂಬ ಆಪ್ಷನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ಅಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀಡಿ ಸ್ಕ್ರೋಲ್ ಮಾಡಿ ಮೊತ್ತವನ್ನ ಆಯ್ಕೆ ಮಾಡಿಕೊಳ್ಳಿ.
- ಇಷ್ಟೆಲ್ಲ ಆದ ನಂತರ EMI ಪ್ಲಾನ್ ಆಯ್ಕೆ ಮಾಡಿಕೊಳ್ಳಿ ಏಕೆಂದರೆ ಪಡೆದುಕೊಂಡಿರುವಂತಹ ಸಾಲವನ್ನ ಪ್ರತಿ ತಿಂಗಳು ಕಟ್ಟಬೇಕಾಗುತ್ತೆ.
- ಪ್ರತಿಯೊಂದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಹಾಗೆ ಕೊನೆಯದಾಗಿ ಸಬ್ಮಿಟ್ ಮಾಡಿ ಇಲ್ಲಿ ಗಮನಿಸಿ, ನಾನು ಸರಿಯಾಗಿ ಪ್ರತಿಯೊಂದು ದಾಖಲೆಗಳನ್ನು ನೀಡಿದ್ದೇನೆ ಅಥವಾ ಇಲ್ಲವೇ ಎಂದು ಗಮನಿಸಿ. ಇದಾದ ನಂತರ ಸಬ್ಮಿಟ್ ಮಾಡಿ.