ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವಂತಹ ಮಾಹಿತಿ ಫೋನ್ ಪೇ ಲೋನ್ ಕುರಿತು.
ಸಾಮಾನ್ಯವಾಗಿ ಲೋನ್ ಪಡೆದುಕೊಳ್ಳಲು ಮುಂದಾದರೆ ನಮಗೂ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಉದಾಹರಣೆಗೆ ಬೆಳೆಸುವುದಾದರೆ ಸದ್ಯಕ್ಕೆ ನಾವು ಲೋನ್ ಪಡೆದುಕೊಳ್ಳಲು ಮುಂದಾದಾಗ ಫ್ಯಾನ್ಸ್ ಸಹಾಯವಾಗುತ್ತದೆ ಬಹಳ ಕಷ್ಟಕರ ಸಂಗತಿ ಆಗಿರುತ್ತೆ ಲೋನ್ ಸಿಗುತ್ತೋ ಅಥವಾ ಇಲ್ಲವೇ ಎಂಬುದು ಗ್ಯಾರಂಟಿ ಇರುವುದಿಲ್ಲ.
ಹೀಗಾಗಿ ಇಂತಹ ತುರ್ತು ಹಣದ ಪರಿಸ್ಥಿತಿ ಸಂದರ್ಭಗಳಲ್ಲಿ ನೀವು ಡಿಜಿಟಲ್ ಆಗಿ ಫೋನ್ ಪೆ ಮೂಲಕ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.
ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು.? ಇರಬೇಕಾದ ಅರ್ಹತೆಗಳೇನು..? ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು..? ಬಡ್ಡಿದರ ಎಷ್ಟಿರುತ್ತೆ.? ಸಾಲ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು.?
ಈ ಮೇಲ್ಗಡೆ ತಿಳಿಸಿರುವ ಹಾಗೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ನಾವು ಒಂದೇ ಮೂಲಕ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ಒದಗಿಸಿದ್ದೇವೆ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಓದುಗರು ಇಂದಿನ ಲೇಖನವನ್ನು ಕೊನೆವರೆಗೂ ಓದಿ.
ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು..?

ಈ ಕೆಳಗಡೆ ನಾವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ಇರಬೇಕಾದ ಅರ್ಹತೆಗಳ ಬಗ್ಗೆ ವಿವರವಾಗಿ ನೀಡಲಾಗಿದೆ ಗಮನಿಸಿ.
ವಯೋಮಿತಿ : ಹೌದು ನೀವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮಗೆ ಕನಿಷ್ಠ 21 ವರ್ಷ ಮೇಲ್ಪಟ್ಟಿರಬೇಕು ಹಾಗೆ ಗರಿಷ್ಠ 50 ವರ್ಷದ ಒಳಗಡೆ ಇರಬೇಕು ಇಂಥವರು ಮಾತ್ರ ಫೋನ್ ಪೇ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.
ಆದಾಯದ ಮೂಲ: ನೀವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳುತ್ತೇವೆ ಅಥವಾ ಅರ್ಜಿ ಸಲ್ಲಿಸುತ್ತೇವೆ ಎಂದಾದರೆ ಮೊದಲು ನೀವು ಫೋನ್ ಪೇ ಅವರಿಗೆ ನಿಮ್ಮ ಆದಾಯದ ಮೂಲಕ ತಿಳಿಸಬೇಕು ಉದಾಹರಣೆಗೆ ನಿಮಗೆ ತಿಳಿಸುವುದಾದರೆ ನಿಮಗೆ ಪ್ರತಿ ತಿಂಗಳು ಯಾವುದರ ಮೂಲವಾಗಿ ಆದಾಯ ಬರುತ್ತೆ ಎಂಬುದನ್ನು ತಿಳಿಸಬೇಕು ಅಂದರೆ ನೀವು ಯಾವ ಕೆಲಸಕ್ಕೆ ಹೋಗುತ್ತೀರಿ ಹಾಗೆ ಅದರಿಂದ ಬರುವಂತ ಸಂಬಳ ಎಷ್ಟು ಎಂಬುವುದನ್ನು ನಿಗದಿಪಡಿಸಬೇಕು.
ಇಲ್ಲಿ ದಯವಿಟ್ಟು ಗಮನಿಸಿ ನೀವು ಪ್ರತಿ ತಿಂಗಳು 15000 ಹಣ ಸಂಪಾದನೆ ಮಾಡುತ್ತಿದ್ದರೆ ನೀವು ತುಂಬಾ ಸುಲಭವಾಗಿ ಫೋನ್ ಪೇ ಮೂಲಕವೇ ಲೋನ್ ಪಡೆದುಕೊಳ್ಳಲು ನಿಮಗೆಲ್ಲರಿಗೂ ಸಹಾಯವಾಗುತ್ತದೆ.
ಕ್ರೆಡಿಟ್ ಸ್ಕೋರ್: ಒಂದು ವೇಳೆ ನೀವು ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಅಂದರೆ ಪರ್ಸನಲ್ ಲೋನ್ ಪಡೆದುಕೊಳ್ಳಲು ಮುಂದಾಗಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಹೊಂದಿರಬೇಕಾಗಿರುತ್ತೆ ಸಾಮಾನ್ಯವಾಗಿ ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದಾಗ ನಿಮ್ಮ ಸಿಬಿಲ್ ಸ್ಕೋರ್ 720 ರಿಂದ 750 ವರೆಗೆ ಇದ್ದರೆ ನೀವು ಲೋನ್ ಪಡೆದುಕೊಳ್ಳಲು ಅರ್ಹರು ಎಂದರ್ಥ.
ಫೋನ್ ಪೇ ಮೂಲಕ ಲೋನ್ ಪಡೆಯಲು ಬೇಕಾಗಿರುವ ದಾಖಲೆಗಳು:
ಈ ಕೆಳಗಡೆ ಈ ಕೆಳಗಡೆ ಎಲ್ಲರಿಗೂ ಸಹಾಯವಾಗಲೆಂದು ನೀಬು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದಾಗ ಯಾವೆಲ್ಲ ದಾಖಲೆಗಳು ಬೇಕಾಗುತ್ತೆ ಎಂಬುದರ ಕುರಿತು ಮಾಹಿತಿ ಒದಗಿಸಲಾಗಿದೆ ಗಮನಿಸಿ.
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಪ್ಯಾನ್ ಕಾರ್ಡ್
- ಆಧಾರ್ ಕಾರ್ಡ್
- ವೈಯಕ್ತಿಕ ದಾಖಲೆಗಳು
- ಆದಾಯದ ಮೂಲ
- ಬ್ಯಾಂಕ್ ಸ್ಟೇಟ್ಮೆಂಟ್
ಫೋನ್ ಪೇ ಲೋನ್ ಬಡ್ಡಿದರ ಎಷ್ಟಿರುತ್ತೆ..?
- ಉದಾಹರಣೆಗೆ ನಿಮಗೆ ತಿಳಿಸುವುದಾದರೆ ನೀವು ಪಡೆದುಕೊಂಡಿರುವಂತ ಅಥವಾ ಸಾಲದ ರೂಪದಲ್ಲಿ ಪಡೆದುಕೊಂಡಿರುವಂತ ಹಣಕ್ಕೆ ವರ್ಷಕ್ಕೆ 13% ನಿಂದ 20% ಬಡ್ಡಿದರ ಇರುತ್ತೆ.
- ದಯವಿಟ್ಟು ಗಮನಿಸಿ, ನೀವು ಲೋನ್ ಪಡೆದುಕೊಳ್ಳಲು ಮುಂದಾದಾಗ ಪ್ರತಿ ತಿಂಗಳು ಎಷ್ಟು ಬಡ್ಡಿದರ ಇರುತ್ತೆ ಎಂಬುವುದು ಗಮನಿಸಬೇಕಾಗುತ್ತದೆ ಹಾಗೆ ವಿವಿಧ ಸಾಲಕ್ಕೆ ಬೇರೆ ಬೇರೆ ರೀತಿಯಲ್ಲಿ ಬಡ್ಡಿದರ ಇರುತ್ತೆ ಗಮನಿಸಿ.
- ಹಾಗೆ ನೀವು ಸಾಲದ ರೂಪದಲ್ಲಿ ಪಡೆದುಕೊಂಡಿರುವಂತಹ ಹಣವನ್ನು 3 ರಿಂದ 60 ತಿಂಗಳ ಒಳಗಡೆ ಮರುಪಾವತಿ ಮಾಡಬೇಕು.
- ನಿಮಗೆ ಸಾಲದ ಮೊತ್ತ 10000ದಿಂದ ಹಿಡಿದು 5 ಲಕ್ಷಗಳ ವರೆಗೆ ಲೋನ್ ಸಿಗುತ್ತೆ.
ಫೋನ್ ಪೇ ಮೂಲಕ ಲೋನ್ ಹೇಗೆ ಪಡೆದುಕೊಳ್ಳಬೇಕು..?
ಈ ಕೆಳಗಡೆ ಎಲ್ಲ ಓದುಗರಿಗೆ ಸಹಾಯವಾಗಲೆಂದು ಫೋನ್ ಪೇ ಮೂಲಕ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿನ ತಿಳಿಸಲಾಗಿದೆ ಗಮನಿಸಬಹುದು.
- ಮೊದಲನೇದಾಗಿ ಫೋನ್ ಪೇ ಆಪ್ ಓಪನ್ ಮಾಡಿ.
- ನಂತರ ಆಪ್ ಓಪನ್ ಆದ ನಂತರ ಕೆಳಗಡೆ ನಿಮಗೆ loan ಎಂಬ ಆಪ್ಷನ್ ಕಾಣುತ್ತೆ ಅಥವಾ ರೂಪಾಯಿ ಚಿನ್ನೆ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಬೇಕು.
- ನಂತರ ನೀವಿಲ್ಲಿ ನಿಮಗೆ ಯಾವ ರೀತಿ ಸಾಲ ಬೇಕು? ಉದಾಹರಣೆಗೆ ಗೃಹ ಸಾಲ ಅಥವಾ ಬೈಕ್ಲೋನ್ ಅಥವಾ ಗೋಲ್ಡ್ ಲೋನ್ ಇತರ ಅನೇಕ ರೀತಿಯ ಸಾಲ ಆಯ್ಕೆಗಳು ಇರುತ್ತೆ ನಿಮಗೆ ಯಾವುದಾದರೂ ಬೇಕಾದರೂ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು, ಸಾಮಾನ್ಯವಾಗಿ ನಾವು ಪರ್ಸನಲ್ ಲೋನ್ ಗೋಸ್ಕರ ಅರ್ಜಿ ಸಲ್ಲಿಸುತ್ತೇವೆ ಎಂದಾದರೆ ಪರ್ಸನ್ ಲೋನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮಗೆ ಬೇಕಾದ ಸಾಲದ ಮೊತ್ತವನ್ನು ನಮೂದಿಸಿ ಇಲ್ಲಿ ನೀವು ವೈಯಕ್ತಿಕ ದಾಖಲೆಗಳನ್ನು ವಿವರಗಳನ್ನು ನೀಡಬೇಕು ಒಂದುವೇಳೆ ಹೆಚ್ಚಿನ ದಾಖಲೆಗಳನ್ನು ಕೇಳಿದ್ದರೆ ನೀವು ತಪ್ಪದೆ ನೀಡಬೇಕು.
- ನಂತರ ಆನ್ಲೈನ್ ಮೂಲಕ kyc ಮಾಡಲಾಗುತ್ತದೆ ಎಲ್ಲ ದಾಖಲೆಗಳನ್ನು ಪರಿಶೀಲಿನ ಮಾಡಿ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತೆ.