ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವ ಅಂತಹ ಮಾಹಿತಿ PF Account ಕುರಿತಾಗಿ.
ಒಂದು ವೇಳೆ ನೀವು ಕೂಡ ಪಿಎಫ್ ಅಕೌಂಟ್ ಹೊಂದಿದ್ದಾರೆಯೇ ಅಥವಾ EPFO ನಲ್ಲಿ ನಿಮ್ಮ ಅಕೌಂಟ್ ಇದೆಯೇ ಹಾಗಿದ್ದರೆ ಇಂದಿನ ಈ ಒಂದು ಲೇಖನವನ್ನು ನೀವು ತಿಳಿಯಲೇಬೇಕು ಇದೀಗ ಸರ್ಕಾರ ಪಿಎಫ್ ಅಕೌಂಟ್ ಹೊಂದಿದವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.
ಹಾಗಾದ್ರೆ ಏನಿದು ಗುಡ್ ನ್ಯೂಸ್ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕೆ ಹಾಗಿದ್ದರೆ ಈ ಲೇಖನವನ್ನು ಕೊನೆವರೆಗೂ ಓದಿ ಪಿಎಫ್ ಖಾತೆ ಹೊಂದಿದವರಿಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
ನಿಮಗೆಲ್ಲ ತಿಳಿದಿರಬಹುದು EPFO ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಸಂಸ್ಥೆಯಾಗಿದೆ ಇದು ಉದ್ಯೋಗಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ನೀಟಿನಲ್ಲಿ ತನ್ನ ಹೊಸ ನಿಯಮಗಳನ್ನು ನವೀಕರಿಸುತ್ತದೆ ಬರುತ್ತಿದೆ.
ಆದರೆ ಈಗ PF ಖಾತೆಯಿಂದ ಹಣ ಹಿಂಪಡೆಯಲು ಕೆಲವೊಂದಿಷ್ಟು ನಿಯಮಗಳನ್ನು ಬದಲಾವಣೆ ಮಾಡಿದೆ ಒಂದು ಒಳ್ಳೆ ಗುಡ್ ನ್ಯೂಸ್ ಅನ್ನಬಹುದು.
PF ಅಕೌಂಟ್ ಮುಂಚಿತವಾಗಿ ಹಣವನ್ನ ಹಿಂಪಡೆಯುವ ನಿಯಮಗಳು:
PF ಅಕೌಂಟ್ ಹೊಂದಿದವರು ಮುಂಚಿತವಾಗಿ ಹಣವನ್ನು ಪಡೆದುಕೊಳ್ಳಬಹುದು. ಅದಕ್ಕೆ ಕಾರಣಗಳನ್ನು ಸೂಚಿಸುವುದು ಈ ಕೆಳಗಡೆ ಇದೆ ನೋಡಿ.
ವಿಶೇಷ ಕಾರಣಗಳಿಗೆ ಮಾತ್ರ:
ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಅಥವಾ ಮಕ್ಕಳ ಮದುವೆಗಾಗಿ ಅಥವಾ ಮನೆ ಖರೀದಿಗಾಗಿ ಅಥವಾ ಇತ್ಯಾದಿ ವಿಶೇಷ ಕಾರಣಗಳಿಂದಾಗಿ EPF ಖಾತೆಯಲ್ಲಿರುವಂತಹ ಹಣವನ್ನು ಹಿಂಪಡೆದುಕೊಳ್ಳಬಹುದು.
ಉದ್ಯೋಗ ಕಳೆದುಕೊಂಡಿದ್ದೆ ಆದರೆ:
ಉದ್ಯೂಗಿ ಕಂಪನಿಯಿಂದ ವಜಾ ಗೊಂಡಿದ್ದರೆ ಅಥವಾ ಉದ್ಯೋಗ ಕಳೆದುಕೊಂಡಿದ್ದರೆ ಮೊದಲ ತಿಂಗಳಿನ ನಂತರ ಶೇಕಡ 75 ರಷ್ಟು ಹಣವನ್ನು ಮತ್ತು ಎರಡು ತಿಂಗಳ ನಂತರ ಉಳಿದ 25 ರಷ್ಟು ಹಣವನ್ನು ಹಿಂಪಡೆದು ಕೊಳ್ಳಬಹುದು.
ಮರು ಉದ್ಯೋಗ ಸಿಕ್ಕರೆ:

ನಿಮಗೆ ಬೇರೆ ಮತ್ತೆ ಉದ್ಯೋಗ ಸಿಕ್ಕಿದ್ದೇ ಆದಲ್ಲಿ ಖಾತೆಯಲ್ಲಿ ಉಳಿದಿರುವಂಥ ಹಣವನ್ನ EPF ಖಾತೆಗೆ ವರ್ಗಾಯಿಸಬಹುದು.
ಹಣ ಹಿಂಪಡೆಯುವಾಗ ತೆರಿಗೆ:
ಐದು ವರ್ಷಗಳ ನಿಯಮ ಇರುತ್ತೆ ಇಲ್ಲಿ ನೀವು ನಿಮ್ಮ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಂಡು ತೆರೆಗೆ ಇಲ್ಲದೆ ಹಣ ಹಿಂಪಡೆದು ಕೊಳ್ಳಬಹುದು ಅಂದರೆ ಐದು ವರ್ಷಗಳ ನಂತರ ಹಣ ಹಿಂಪಡೆದರೆ ತೆರಿಗೆ ಇರುವುದಿಲ್ಲ.
TDS ರೂ.50,000 ಗಿಂತ ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದರೆ ಪ್ಯಾನ್ ಕಾರ್ಡ್ ಇದ್ದರೆ 10% ಅಥವಾ ಇಲ್ಲದಿದ್ದರೆ 30% TDS ಕಟ್ ಆಗುತ್ತೆ.
ಹೊಸ ನಿಯಮಗಳಿಂದ ಆಗುವ ಲಾಭಗಳೇನು.?
ಉದ್ಯೋಗ ಕಳೆದುಕೊಂಡಾಗ ಆರ್ಥಿಕ ಸಹಾಯ ಸಿಗುತ್ತೆ.
ದೀರ್ಘಕಾಲದ ಹುಡುಗಿಗೆ ಪ್ರೋತ್ಸಾಹ ಸಿಗುತ್ತೆ ಅಂದರೆ 5 ವರ್ಷಗಳ ನಂತರ ಹಣವನ್ನು ಹಿಂಪಡೆದರೆ ಒಂದು ರೂಪಾಯಿ ತೆರಿಗೆ ಕಟ್ಟುವಂತಿಲ್ಲ.
ಸುಲಭ ಪ್ರಕ್ರಿಯೆ ಆಗಿರುತ್ತೆ ಇದನ್ನ ನೀವು ಆನ್ಲೈನ್ ಮೂಲಕವೇ ಸುಲಭವಾಗಿ ಹಣವನ್ನು ಈ ಪಡೆದುಕೊಳ್ಳಬಹುದು.
PF ಅಕೌಂಟ್ ಮೂಲಕ ಹಣ ಹಿಂಪಡೆಯುವಾಗ ಗಮನಿಸಬೇಕಾಗುವ ಅಂಶಗಳು:
ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯಬಾರದು.
Kyc ವಿವರಗಳನ್ನು ನೀಡಬೇಕು ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಇವೆಲ್ಲವನ್ನ ನೀವು ನವೀಕರಿಸಬೇಕು.
EPFO ಅಧಿಕೃತ ಪೋರ್ಟಲ್ ಮೂಲಕ ಆನ್ಲೈನ್ ಮೂಲಕ ಹಣವನ್ನು ಹಿಂಪಡೆದು ಕೊಳ್ಳಬಹುದು.
ಇವತ್ತು ಹೊಸ ನಿಯಮಗಳಿಂದ ಉದ್ಯೋಗಿಗಳಿಗೆ ಬಹಳ ಸಹಾಯವಾಗುತ್ತೆ ಹಾಗೆ ಅವಕಾಶ ಕೂಡ ಸಿಗುತ್ತೆ.
ಒಂದು ವೇಳೆ ನೀವೇನಾದರೂ ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ಕರ್ನಾಟಕ ಸಂಜೆ ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನು ಒದಗಿಸುತ್ತೇವೆ ವಿಶೇಷವಾಗಿ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ನೀವು ಇದೇ ತರಾಗಿ ಮಾಹಿತಿಗಳು ಬೇಕಾಗಿದ್ದರೆ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ.