ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವಂತಹ ಮಾಹಿತಿ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಕುರಿತು.
ಒಂದು ವೇಳೆ ನೀವು ಇನ್ನೂವರೆಗೂ ನಿಮ್ಮ ಆಧಾರ್ ಕಾರ್ಡ್ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸದೇ ಇದ್ದಲ್ಲಿ ದಯವಿಟ್ಟು ನೀವೆಲ್ಲರೂ ಡಿಸೆಂಬರ್ 31 2024 ಈ ದಿನಾಂಕದ ಒಳಗಾಗಿ ನಿಮ್ಮ ಆಧಾರ್ ಕಾರ್ಡ್ ಗೆ ದಯವಿಟ್ಟು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಬೇಕು.
ಲಿಂಕ್ ಮಾಡಿಸದೆ ಇದ್ದಲ್ಲಿ ಸರ್ಕಾರ ನಿಮಗೆ ₹1,000 ದಂಡ ವಿಧಿಸುತ್ತಾರೆ ಹೀಗಾಗಿ ಸುಮ್ಮನೆ ಏಕೆ ದಂಡ ಕಟ್ಟುತ್ತಿರಿ ನಿಗದಿತ ದಿನಾಂಕದೊಳಗೆ ನೀವೆಲ್ಲರೂ ನಿಮ್ಮ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ.
ಹೇಗೆ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಬೇಕು ಎಂಬ ಪ್ರಶ್ನೆ ಹುಟ್ಟುತ್ತದೆ ನಿಮ್ಮ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಹೇಗೆ ಲಿಂಕ್ ಮಾಡಿಸಬೇಕೆಂದು ಈ ಕೆಳಗಡೆ ನಿಮಗಂತಲೆ ಲೈವ್ ನಲ್ಲಿ ತಿಳಿಸಲಾಗಿದೆ ಇಂದಿನ ಈ ಒಂದು ಲೇಖನವನ್ನು ನೀವೆಲ್ಲರೂ ಕೊನೆವರ್ಗು ಓದಿ ಹಾಗೆ ಲೈವ್ ನಲ್ಲಿ ನೀವು ಸಹ ನಿಮ್ಮ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ.
ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ತಿಳಿದುಕೊಳ್ಳಿ..?
ಈ ಕೆಳಗಡೆ ನಿಮಗಂತಲೆ ನಮ್ಮ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿದೆ ಅಥವಾ ಇಲ್ಲವೇ ಎಂಬ ಮಾಹಿತಿ ತಿಳಿಸಲಾಗಿದೆ ದಯವಿಟ್ಟು ಈ ಕೆಳಗಿನ ಹಂತಗಳನ್ನು ಗಮನಿಸಿ.

- ಮೊದಲನೇದಾಗಿ ಗೂಗಲ್ ಆಪ್ ತೆರೆಯಿರಿ ಅಥವಾ ಕ್ರೋಮ್ ಅಪ್ ತೆರೆಯಿರಿ ಸರ್ಚ್ ಮಾಡಿ https://www.incometax.gov.in/iec/foportal/ ಅಥವಾ ಇದರ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮಗಿಲ್ಲಿ “link Aadhar status” ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
- ಇದಾದ ನಂತರ ನಿಮ್ಮ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಂಬರ್ ಇಲ್ಲಿ ನಮೂದಿಸಬೇಕು ಇದಾದ ನಂತರ ಈ ಕೆಳಗಡೆ ಕಾಣುತ್ತಿರುವ ವ್ಯೂ ಲಿಂಕ್ ಆಧಾರ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಈಗ ಕೊನೆಯದಾಗಿ ನಿಮ್ಮ ಆಧಾರ್ ಕಾರ್ಡ್ಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿದೆ ಇಲ್ಲವೇ ಎಂಬ ಮಾಹಿತಿ ನಿಮಗೆ ಸಿಗುತ್ತೆ.
ಸೂಚನೆ: ಎಲ್ಲರೂ ದಯವಿಟ್ಟು ಗಮನಿಸಿ ಪ್ಯಾನ್ ಕಾರ್ಡ್ ಮತ್ತು ಆಧಾರ ಕಾರ್ಡ್ ನಲ್ಲಿರುವ ಹೆಸರು ಮತ್ತು ವಿಳಾಸ ಅಥವಾ ನಿಮ್ಮ ಡೇಟ್ ಆಫ್ ಬರ್ತ್ ಬೇರೆಯಾಗಿದ್ದರೆ ನೀವು ಇದನ್ನ ಆಧಾರ ಕಾರ್ಡನಂತೆ ತಿದ್ದುಪಡಿ ಮಾಡಿಕೊಂಡು ಸರಿಪಡಿಸಿಕೊಳ್ಳಬೇಕು.
ತಿದ್ದುಪಡಿ ಮಾಡಿಸಿಕೊಳ್ಳಲು ನೀವೆಲ್ಲರೂ ಹತ್ತಿರ ಇರುವಂತ ಕರ್ನಾಟಕ ಓನ್ ,ಗ್ರಾಮ ಓನ್ ,ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಬಹುದು.
ಒಂದು ವೇಳೆ ನೀವೆಲ್ಲರೂ ನಿಮ್ಮ ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸದೆ ಇದ್ದಲ್ಲಿ ಈ ಕೆಳಗಿನ ಹಂತ ಅನುಸರಿಸಿ ಅಂದರೆ ನಿಮ್ಮ ಆಧಾರ್ ಕಾರ್ಡ್ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ.
ಪಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಪ್ರಕ್ರಿಯೆ:
ಈ ಕೆಳಗಡೆ ನಿಮಗೆ ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಹೇಗೆ ಲಿಂಕ್ ಮಾಡಬೇಕು ಎಂಬ ಮಾಹಿತಿ ತಿಳಿಸಲಾಗಿದೆ ಗಮನಿಸಿ.
ಈ ಕೆಳಗಿನವ ಹಂತಗಳನ್ನು ನೀವು ಪಾಲಿಸಿದರೆ ಸಾಕು ಒಂದು ಸಾವಿರ ರೂಪಾಯಿ ದಂಡ ಕಟ್ಟುವ ಅವಶ್ಯಕತೆ ಇರುವುದಿಲ್ಲ ಡಿಸೆಂಬರ್ 31 20 2024 ಈ ನಿಗದಿತ ದಿನಾಂಕದ ಒಳಗಾಗಿ.
- ನೀವೆಲ್ಲರೂ ಆಧಾರ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ಅಧಿಕೃತ ವೆಬ್ಸೈಟ್ ಗೆ ಹೋಗಬೇಕಾಗುತ್ತೆ ಹೀಗಾಗಿ ಇದರ ಮೇಲೆ ಕ್ಲಿಕ್ ಮಾಡಿ.
- Quick links ವಿಭಾಗದ ಅಡಿಯಲ್ಲಿ ಲಿಂಕ್ ಆಧಾರ್ ಎಂಬ ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ನೀವಿಲ್ಲಿ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ಹಾಗೂ ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸಿ.
- ನಾನು ನನ್ನ ಆಧಾರ್ ವಿವರಗಳನ್ನು ಮೌಲಿಕರಿಸುತ್ತೇನೆ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಇದರ ಮೂಲಕ ನೀವೆಲ್ಲ ಮಾಹಿತಿಯನ್ನು ಪರಿಶೀಲಿಸಿಕೊಳ್ಳಬಹುದು.
- ನಂತರ ನಿಮಗೊಂದು ಓಟಿಪಿ ಬರುತ್ತೆ ಅದನ್ನ ನಮೂದಿಸಿ ಹಾಗೂ ವ್ಯಾಲಿಡಿಟ್ ಮೇಲೆ ಕ್ಲಿಕ್ ಮಾಡಿ.
- ಕೊನೆಯದಾಗಿ ದಂಡವನ್ನು ಪಾವತಿಸಿ ಇದಾದನಂತರ ಫ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತೆ.
- ನೆನಪಿಡಿ ಈ ಮೇಲ್ಗಡೆ ತಿಳಿಸಿರುವ ದಂಡ ಜನವರಿ 2025 ರಿಂದ ಕಟ್ಟಬೇಕು. ಒಂದು ವೇಳೆ ನೀವು ಡಿಸೆಂಬರ್ 31ರ ಒಳಗಾಗಿ ಲಿಂಕ್ ಮಾಡಿಸುವಂತಿದ್ದರೆ ದಂಡ ಕಟ್ಟುವ ಅವಶ್ಯಕತೆ ಇರುವುದಿಲ್ಲ.
ನಿಮಗೂ ಪ್ರತಿದಿನ ಇದೇ ತರನಾಗಿ, ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗ ಕುರಿತು ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ “karnatakasanje” ಜಾಲತಾಣದ ಅಧಿಕೃತ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು.👇👇