ಉಚಿತ ಮನೆಯ ಭಾಗ್ಯ..! ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಉಚಿತ ಮನೆಯನ್ನು ಪಡೆದುಕೊಳ್ಳಿ..! Apply Now..!

ನಮಸ್ಕಾರ ಸ್ನೇಹಿತರೆ

WhatsApp Group Join Now
Telegram Group Join Now

ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಲೇಖನದಲ್ಲಿ ನಾವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನೋಡಿ ನಿಮಗೆಲ್ಲ ತಿಳಿದಿರುವ ಹಾಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಕೇಂದ್ರ ಸರಕಾರ ಅಂದರೆ ಮೋದಿ ಸರ್ಕಾರ.


ಪ್ರಸ್ತುತ ಈ ಒಂದು ಯೋಜನೆ ಅಡಿಯಲ್ಲಿ ಮನೆ ಇಲ್ಲದವರಿಗೆ ಉಚಿತಮನೆ ಅಥವಾ ಖಾಲಿ ಜಾಗ ಇದ್ದವರಿಗೆ ಮನೆ ಕಟ್ಟಿಸಿಕೊಳ್ಳಲು ಉದ್ದವಾಗಿ ಹಣ ಒದಗಿಸುತ್ತಾರೆ ಇದರಲ್ಲಿ ಹಲವಾರು ವಿಧಗಳಿದ್ದು ಇದರ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.

Welcome to this article on today’s article.
.ಪ್ರಸ್ತುತ ಈ ಒಂದು ಯೋಜನೆ ಅಡಿಯಲ್ಲಿ ಮನೆ ಇಲ್ಲದವರಿಗೆ ಉಚಿತಮನೆ ಅಥವಾ ಖಾಲಿ ಜಾಗ ಇದ್ದವರಿಗೆ ಮನೆ ಕಟ್ಟಿಸಿಕೊಳ್ಳಲು ಉದ್ದವಾಗಿ ಹಣ ಒದಗಿಸುತ್ತಾರೆ ಇದರಲ್ಲಿ ಹಲವಾರು ವಿಧಗಳಿದ್ದು ಇದರ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.

The BJP, the central government of India, has implemented a number of significant schemes for the people, economically, socially, and housing. One of them is the Prime Minister’s Awas Plan (PMAY). 
The purpose of a Prime Minister Awas project is ambitious that all the poor families in the country will be built by 2028 and build a house.
ಈ ಲೇಖನದಲ್ಲಿ, ಪ್ರಧಾನಮಂತ್ರಿಯ ಆವಾಸ್ ಯೋಜನೆಯ ಸಂಪೂರ್ಣ ವಿವರಗಳು, ಅರ್ಹತೆ, ದಾಖಲಾತಿಗಳು, ಅರ್ಜಿ ಸಲ್ಲಿಸುವ ವಿಧಾನ, ಯೋಜನೆಯ ಲಾಭಗಳು, ಮತ್ತು ಇತರ ಮಹತ್ವದ ಅಂಶಗಳ ಕುರಿತು ವಿವರವಾಗಿ ತಿಳಿಸಿಕೊಳ್ಳೋಣ.

ಪ್ರಸ್ತುತ ಈ ಒಂದು ಯೋಜನೆ ಎರಡು ಭಾಗಗಳಲ್ಲಿ ಲಭ್ಯವಿದೆ ಈ ಕೆಳಗಿನಂತೆ ವಿವರಿಸಲಾಗಿದೆ ಗಮನಿಸಿ:

  • PMAY-Gramin (PMAY-G)-For people living in villages for rural houses.
  • PMay-Burban (PMAY-U)-For urban houses (urban areas, Bangalore Hubli, is usually understood in the city of City).

Documents needed for Prime Minister Awas project
If you have to apply for this project, the following documents should be.

  • Identity card (Aadhaar card, voter card)
  • Income Certificate
  • Bank account details
  • Proof of address
  • Land or home -related documents
  • Identification of female members

Through online

  • PMAY Official Website: https://pmaymis.gov.in
  • Select the qualification based on the “Citizen Assessment” section.
  • Register with your Aadhaar number.
  • Fill in the form and upload documents.
  • Submit the application and get a conformation means that you have completed each of the work after Conformation.

ಭಾರತದ ಕೇಂದ್ರ ಸರ್ಕಾರವಾದ ಬಿಜೆಪಿಯು ಜನಸಾಮಾನ್ಯರಿಗಿಂತಲೇ ಆರ್ಥಿಕವಾಗಿ , ಸಮಾಜಿಕವಾಗಿ, ಹಾಗೂ ವಸತಿ ಸಹಾಯ ನೀಡುವ ನಿಟ್ಟಿನಲ್ಲಿ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ಒಂದು ಪ್ರಮುಖ ಹಾಗೂ ಜನಪ್ರಿಯ ಯೋಜನೆ

ಎಂದರೆ ಪ್ರಧಾನಮಂತ್ರಿಯ ಆವಾಸ್ ಯೋಜನೆ (PMAY)


ಒಂದು ಪ್ರಧಾನ ಮಂತ್ರಿ ಆವಾಸ್  ಯೋಜನೆಯ ಉದ್ದೇಶ, ದೇಶದ ಎಲ್ಲಾ ಬಡ ಕುಟುಂಬಗಳಿಗೆ 2028 ರೊಳಗೆ ಪಕ್ಕಾ ಮನೆ ನಿರ್ಮಿಸಿ ನೀಡುವುದು ಎಂಬ ಮಹತ್ವಾಕಾಂಕ್ಷೆಯದ್ದಾಗಿದೆ.
ಈ ಲೇಖನದಲ್ಲಿ, ಪ್ರಧಾನಮಂತ್ರಿಯ ಆವಾಸ್ ಯೋಜನೆಯ ಸಂಪೂರ್ಣ ವಿವರಗಳು, ಅರ್ಹತೆ, ದಾಖಲಾತಿಗಳು, ಅರ್ಜಿ ಸಲ್ಲಿಸುವ ವಿಧಾನ, ಯೋಜನೆಯ ಲಾಭಗಳು, ಮತ್ತು ಇತರ ಮಹತ್ವದ ಅಂಶಗಳ ಕುರಿತು ವಿವರವಾಗಿ ತಿಳಿಸಿಕೊಳ್ಳೋಣ.

ಪ್ರಸ್ತುತ ಈ ಒಂದು ಯೋಜನೆ ಎರಡು ಭಾಗಗಳಲ್ಲಿ ಲಭ್ಯವಿದೆ ಈ ಕೆಳಗಿನಂತೆ ವಿವರಿಸಲಾಗಿದೆ ಗಮನಿಸಿ:
• PMAY-Gramin (PMAY-G) – ಗ್ರಾಮಾಂತರ ಪ್ರದೇಶದ ಮನೆಗಳಿಗಾಗಿ ಅಂದರೆ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನಗಳಿಗೆ.
• PMAY-Urban (PMAY-U) – ನಗರ ಪ್ರದೇಶದ ಮನೆಗಳಿಗಾಗಿ(ನಗರ ಪ್ರದೇಶಗಳಾದ ಬೆಂಗಳೂರು ಹುಬ್ಬಳ್ಳಿ ಇಂತಹ ಪ್ರದೇಶಗಳಲ್ಲಿ ವಾಸಿಸುತ್ತಿರುವುದು ಸಾಮಾನ್ಯವಾಗಿ ಅರ್ಥವಾಗಬೇಕೆಂದರೆ ಸಿಟಿ ಪ್ರದೇಶಗಳಲ್ಲಿ)

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಬೇಕಾದ ದಾಖಲೆಗಳು
ನೀವೇನಾದರೂ ಈ ಯೋಜನಿಗೆ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿನ ದಾಖಲೆಗಳು ಇರಬೇಕು.
• ಗುರುತಿನ ಚೀಟಿ (ಆಧಾರ್ ಕಾರ್ಡ್, ಮತದಾರರ ಕಾರ್ಡ್)
• ಆದಾಯ ಪ್ರಮಾಣಪತ್ರ
• ಬ್ಯಾಂಕ್ ಖಾತೆ ವಿವರಗಳು
• ವಿಳಾಸದ ಪುರಾವೆ
• ಭೂಮಿ ಅಥವಾ ಮನೆ ಸಂಬಂಧಪಟ್ಟ ದಾಖಲೆಗಳು
• ಮಹಿಳಾ ಸದಸ್ಯರ ಗುರುತಿನ ವಿವರ

ಆನ್‌ಲೈನ್ ಮೂಲಕ
• PMAY ಅಧಿಕೃತ ವೆಬ್‌ಸೈಟ್: https://pmaymis.gov.in
• “Citizen Assessment” ವಿಭಾಗದಡಿ ಅರ್ಹತೆಯ ಆಧಾರಿತ ಆಯ್ಕೆಮಾಡಿ.
• ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿ.
• ಫಾರ್ಮ್ ಭರ್ತಿ ಮಾಡಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ.
• ಅಪ್ಲಿಕೇಶನ್ ಅನ್ನು ಸಲ್ಲಿಸಿ ಹಾಗೂ ಕನ್ಫರ್ಮೇಶನ್ ಪಡೆದುಕೊಳ್ಳಿ ಗಮನಿಸಿ ಕನ್ಫರ್ಮೇಶನ್ ಆದ ನಂತರವೇ ನೀವು ಪ್ರತಿಯೊಂದು ಕೆಲಸ ಮುಗಿಸಿದ್ದೀರಿ ಎಂದರ್ಥ.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!