mPokket Instant Loan App 2025: Get Personal Loans up to ₹10,000 in Just 10 Minutes! Here’s How to Apply
About mPokket Instant Loan App

mPokket Instant Loan App is one of the popular platforms for availing instant loans. If you are in urgent need of a personal loan, this app can help you. It is a registered app under the Reserve Bank of India (RBI), ensuring safe and legal operations.
Eligibility Criteria to Avail a Loan on mPokket
To apply for a loan, you must meet the following requirements:
- Indian Citizen: The applicant must be a resident of India.
- Good Credit Score: A decent CIBIL score is required.
- Stable Income: Monthly income of at least ₹15,000 is mandatory.
- Proof of Income: The applicant should have valid income documentation.
- Ownership Proof: Documents proving ownership of property or assets are preferred.
Documents Required for Loan Application
To apply for a loan through mPokket, you need to provide the following:
- PAN Card
- Aadhaar Card
- Bank Statement
- Email ID
- Salary Slip
- Recent Photograph
- Mobile Number
- Other essential documents as specified.
Interest Rate on mPokket Loans
The interest rate for personal loans ranges between 2% and 4%, depending on the loan amount and repayment tenure.
Age Limit and Other Requirements
- Age: Applicants must be between 21 and 60 years old.
- Mandatory Documents: Aadhaar Card, PAN Card, and a valid bank account.
- Active Mobile Number: The registered mobile number should be functional.
- Proof of Monthly Income: Salary slips or other income proof are essential.
- Repayment Plan: You must choose an EMI option for repayment.
How to Apply for a Loan on mPokket App
Follow these steps to apply for a personal loan:
- Download the App: Go to the Google Play Store and download the mPokket Instant Loan App.
- Register on the App: Open the app and complete the registration process.
- Select Loan Type: Navigate to the “Personal Loan” section and click on it.
- Fill in the Details: Provide all the required information and upload the necessary documents, such as Aadhaar Card, bank account details, and CIBIL score.
- Submit the Application: Specify the loan amount required and submit the application for processing.
Important Note
This article is solely for informational purposes. If you decide to apply for a loan through the mPokket app, you are advised to do so at your own risk. This website does not promote or endorse the use of this app.
Disclaimer: Always verify the app and its terms thoroughly before proceeding.
ಕನ್ನಡದಲ್ಲಿ ಓದುಗರಿಗೆ
mPokket Instant Loan App ಬಗ್ಗೆ ವಿವರ:
mPokket Instant Loan App ಇದು ಇನ್ಸ್ಟಂಟ್ ಆಗಿ ಲೋನ್ ನೀಡುವ ಆಪ್ ಗಳಲ್ಲಿ ಒಂದು.
ಸಾಲದ ಅವಶ್ಯಕತೆ ಇದ್ದಾಗ ನೀವು ಈ ಆಪ್ ಗಳ ಮೂಲಕ ಲೋನ್ ಪಡೆದುಕೊಳ್ಳಬಹುದು ಇದು ಆರ್ಬಿಐನಿಂದ ರಿಜಿಸ್ಟರ್ ಆಗಿರುವ ಆಪ್ ಆಗಿದೆ.
mPokket Instant Loan App ಲೋನ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು.?
Bajaj Finserv Personal Loan 2025: ಬಜಾಜ್ ಕಂಪನಿಯಿಂದ ಸಿಗಲಿದೆ ರೂ.10 ಲಕ್ಷ ರೂ. ಸಾಲ! ಇಂದೆ ಅರ್ಜಿ ಸಲ್ಲಿಸಿ!!
- ಭಾರತೀಯ ಪ್ರಜೆಯಾಗಿರಬೇಕು
- ಸಿಬಿಲ್ ಸ್ಕೋರ್ ಉತ್ತಮ ಆಗಿರಬೇಕು.
- ಪ್ರತಿ ತಿಂಗಳು 15 ಸಾವಿರ ಪಡೆಯುವ ಉದ್ಯೋಗಿ ಆಗಿರಬೇಕು.
- ಆದಾಯದ ಮೂಲ ಹೊಂದಿರಬೇಕು
- ಜಮೀನು ಅಥವಾ ಆಸ್ತಿ ಪತ್ರಗಳನ್ನ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು.?
- ಪ್ಯಾನ್ ಕಾರ್ಡ್
- ಆಧಾರ್ ಕಾರ್ಡ್
- ಬ್ಯಾಂಕ್ ಸ್ಟೇಟ್ಮೆಂಟ್
- ಇಮೇಲ್ ಐಡಿ
- ಸ್ಯಾಲರಿ ಸ್ಲಿಪ್
- ಇತ್ತೀಚಿನ ಫೋಟೋ
- ಮೊಬೈಲ್ ಸಂಖ್ಯೆ
- ಇತರೆ ಪ್ರಮುಖ ದಾಖಲೆಗಳು.
ಬಡ್ಡಿದರ ಎಷ್ಟಿರುತ್ತೆ.?
2% ನಿಂದ 4% ಬಡ್ಡಿ ದರ ಇರುತ್ತೆ ವೈಯಕ್ತಿಕ ಸಾಲದ ಮೇಲೆ.
ಇರಬೇಕಾದ ಅರ್ಹತೆಗಳು:
ಕನಿಷ್ಠ 21 ವರ್ಷ ಗರಿಷ್ಠ 60 ವರ್ಷದ ಒಳಗಡೆ ಇರಬೇಕು
ಭಾರತೀಯ ನಾಗರಿಕರಾಗಿರಬೇಕು
ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಕಡ್ಡಾಯ
ಬ್ಯಾಂಕ್ ಖಾತೆ ಹೊಂದಿರಬೇಕು
ಮೊಬೈಲ್ ಸಂಖ್ಯೆ ಚಲಾವಣೆಯಲ್ಲಿ ಇರಬೇಕು
ನಿಮ್ಮ ಮಾಸಿಕ ಆದಾಯದ ಪುರಬೇಕು ಉದಾಹರಣೆಗೆ ಸಂಬಳದ ಸ್ಲಿಪ್
ಹಣ ಮರು ಪಾವತಿ ಮಾಡಲು ಇಎಂಐ ಆಯ್ಕೆ ಮಾಡಿಕೊಳ್ಳಬೇಕು.
ಹೇಗೆ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು.?
ಮೊದಲಿಗೆ ಪ್ಲೇ ಸ್ಟೋರ್ ಗೆ ಹೋಗಿ mPokket Instant Loan App ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ಆಪ್ ಓಪನ್ ಮಾಡಿ ರಿಜಿಸ್ಟರ್ ಆಗಿ.
- ನಂತರ ನೀವಿಲ್ಲಿ ಕಾಣಬಹುದು ಪರ್ಸನಲ್ ಲೋನ್ ಅಥವಾ ಲೋನ್ ವಿಭಾಗ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ನೀವು ಲೋನ್ ಪಡೆದುಕೊಳ್ಳಲು ಮುಂದೆ ಸಾಗಬಹುದು ಇಲ್ಲಿ ಕೇಳುವ ಪ್ರತಿಯೊಂದು ಮಾಹಿತಿ ಏನು ಎಂಬುದನ್ನು ಗಮನಿಸಿ ಪ್ರತಿಯೊಂದು ದಾಖಲೆಗಳನ್ನು ಮಾಡಿ.
- ಸಾಮಾನ್ಯವಾಗಿ ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಮತ್ತು ನಿಮ್ಮ ಸಿಬಿಲ್ ಸ್ಕೋರ್ ಪ್ರತಿಯೊಂದು ಮಾಹಿತಿಯನ್ನು ಕೇಳುತ್ತಾರೆ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತೆ.
- ಕೊನೆಯದಾಗಿ ಎಷ್ಟು ಲೋನ್ ಬೇಕು ಎಂಬುದನ್ನ ನಮೂದಿಸಿ ಸಬ್ಮಿಟ್ ಮಾಡಬಹುದು.
ವಿಶೇಷ ಸೂಚನೆ : ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಆಗಿದ್ದು ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ರಿಸ್ಕ್ ಮೇಲೆ ಡಿಪೆಂಡ್ ಆಗಿರುತ್ತೆ. ನಮ್ಮ ವೆಬ್ಸೈಟ್ನ ಸದಸ್ಯರಿಗೆ ಸೇರಿರುವುದಿಲ್ಲ.