ಸಿಬಿಲ್ ಸ್ಕೋರ್ ಇಲ್ಲದೆ ಕೇವಲ 10 ನಿಮಿಷದಲ್ಲಿ ಸಿಗುತ್ತೆ, 6,000 ವೈಯಕ್ತಿಕ ಸಾಲ! ಈ ರೀತಿಯ ಅರ್ಜಿ ಸಲ್ಲಿಸಿ!!

ಸ್ನೇಹಿತರೆ ನೀವೇನಾದರೂ ಸಿಬಿಲ್ ಸ್ಕೋರ್ ಇಲ್ಲದೆ ಕೇವಲ 10 ನಿಮಿಷದಲ್ಲಿ 6000 ವಯಕ್ತಿಕ ಸಾಲ ಪಡೆದುಕೊಳ್ಳಬೇಕೆಂದರೆ ಈ ಒಂದು ಲೇಖನವನ್ನ ನೀವು ಕನ್ನಡದಲ್ಲಿ ಓದಬೇಕೆಂದರೆ ಈ ಕೆಳಗಿರುವ ಇಂಗ್ಲಿಷ್ ಆರ್ಟಿಕಲ್ ಸ್ಕ್ರಾಲ್ ಮಾಡಿ ಕನ್ನಡದಲ್ಲಿ ಓದುಗರಿಗೆ ಎಂಬ ಹೆಡ್ಡಿಂಗ್ ಇರುತ್ತೆ ಅಲ್ಲಿಂದ ಕನ್ನಡದಲ್ಲಿ ಓದಿ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

mPokket Instant Loan App 2025: ಈ ಆಪ್ ಮೂಲಕ ಸಿಗಲಿದೆ ಕೇವಲ 10 ನಿಮಿಷದಲ್ಲಿ 10,000 ಗಳವರೆಗೆ ವೈಯಕ್ತಿಕ ಸಾಲ! ಈ ರೀತಿ ಅರ್ಜಿ ಸಲ್ಲಿಸಿ!!

Get ₹6,000 Instant Personal Loan in 10 Minutes Without a CIBIL Score! Here’s How to Apply

Many of us or our friends often face situations where a small loan is required urgently. Did you know you can apply for and get a personal loan of up to ₹6,000 in just 10 minutes, even if your CIBIL score is as low as 510? This article provides detailed information on how to avail such loans through RBI-approved apps. Read till the end to understand the process thoroughly.


How to Apply for a ₹6,000 Loan in 10 Minutes

The following apps are RBI-approved and allow you to apply for quick personal loans:


Hero Fincorp Loan App

If you need money for unexpected expenses, you can apply for a loan through Hero Fincorp. Once your application is approved, the loan is disbursed within 10 minutes.

Features and Benefits:

  • Loans up to ₹3 lakh with a tenure of 24 months.
  • Easy process to avail ₹6,000 loans.
  • No CIBIL score required.

Interest Rates:

  • Interest rates range from 12.5% to 37.75% per annum.

CreditBee Loan App

For small financial needs, such as internet or utility bills, CreditBee offers quick loans that can be processed within 10 minutes.

Features and Benefits:

  • Instant loan approval in 10 minutes.
  • Funds directly transferred to your bank account.
  • No CIBIL score required.

Interest Rates:

  • Interest rates range from 17% to 29% per annum.

Eligibility Criteria

To apply for a loan using these apps, you need to meet the following requirements:

  • Age: 21–60 years.
  • Citizenship: Must be an Indian citizen.
  • Mandatory Documents: Aadhaar Card and PAN Card.
  • Bank Account: A valid and active bank account.
  • Active Mobile Number: The registered mobile number must be operational.
  • Income Proof: Monthly salary slips or other income documents.
  • Repayment Option: You must select an EMI plan to repay the loan.

Documents Required

To apply for a personal loan, ensure you have the following documents:

  1. Aadhaar Card.
  2. PAN Card.
  3. Bank statement for the last 3–6 months.
  4. Salary slips.
  5. Passport-size photograph.
  6. Active mobile number.
  7. Bank account details.
  8. Selfie or video verification.

Steps to Apply for a Loan

  1. Download the App: Visit the Google Play Store and download the desired loan app (Hero Fincorp or CreditBee).
  2. Complete Registration: Open the app and fill in your details.
  3. Select Loan Type: Navigate to the personal loan section and click on it.
  4. Upload Documents: Scan and upload the required documents, such as Aadhaar, PAN, and bank statements.
  5. Submit Application: Enter the loan amount you need and submit the application after verifying all details.
  6. Receive Loan: Upon approval, the loan amount will be credited to your bank account.

Important Note

This article is for informational purposes only. If you choose to apply for a loan through the mentioned apps, you do so at your own discretion and risk. Always verify the app and its terms before proceeding.

Disclaimer: This website does not endorse or promote these apps and is not responsible for any issues arising from their use. Always exercise caution while availing loans.

     ಕನ್ನಡದಲ್ಲಿ ಓದುಗರಿಗೆ

Shriram finance Personal loan: ಶ್ರೀರಾಮ್ ಫೈನಾನ್ಸ್ ಮೂಲಕ ಪಡೆದುಕೊಳ್ಳಿ ಕೇವಲ 10 ನಿಮಿಷದಲ್ಲಿ 50,000 ವೈಯಕ್ತಿಕ ಸಾಲ.! ಹೀಗೆ ಅರ್ಜಿ ಸಲ್ಲಿಸಿ!!

ಸ್ನೇಹಿತರೆ ನಿಮಗೆಲ್ಲ ತಿಳಿದೇ ಇರಬಹುದು ಸಾಮಾನ್ಯವಾಗಿ ನಮಗೆ ಅಥವಾ ನಮ್ಮ ಸ್ನೇಹಿತರಿಗೆ ಲೋನ್ ಅವಶ್ಯಕತೆ ಇದ್ದಾಗ ನಾವು ಕೇವಲ 10 ನಿಮಿಷಗಳಲ್ಲಿ ಆರು ಸಾವಿರ ವರೆಗೆ ಸಿಗುವಂತಹ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು ಇಲ್ಲಿ ನಿಮ್ಮ ಸಿಬಿಲ್ ಸ್ಕೋರ್ 510 ಆಗಿತ್ತಂದರೆ ಸಾಕು ಅಥವಾ ನಿಮಗೆ ಲೋನ್ ಸಿಗುತ್ತೆ. 

ನೀವೇನಾದರೂ 10 ನಿಮಿಷಗಳಲ್ಲಿ ಲೋನ್ ಪಡೆದುಕೊಳ್ಳಲು ಮುಂದಾದರೆ ಈ ಕೆಳಗಡೆ ನಿಮಗಂತಲೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ಇಲಿಕರವನ್ನು ಕೊನೆಯವರೆಗೂ ಓದಿ. 

ಈ ಕೆಳಗಡೆ ತಿಳಿಸಿರುವಂತಹ ಆಪ್ ಗಳು ಆರ್ಬಿಐನಿಂದ ಅನುಮೋದಿತ ಪಡೆದುಕೊಂಡಿರುತ್ತೆ ನೀವು ಈ ಆಪ್ ಗಳ ಮೂಲಕ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. 

ಕೇವಲ 10 ನಿಮಿಷದಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು.?

Hero Fincorp Loan App:

ತುರುತು ವೆಚ್ಚಗಳಿಗೋಸ್ಕರ ನೀವು ಹೀರೋ ಫಿನ್ಕಾರ್ಪ್ ಲೋನ್ ಮೂಲಕ ಅರ್ಜಿ ಕಲಿಸಬಹುದು ಅರ್ಜಿ ಆದ ನಂತರ 10 ನಿಮಿಷಗಳಲ್ಲಿ ನಿಮಗೆ ಸಾಲ ಮಂಜೂರಾಗುತ್ತೆ. 

ಗಮನಿಸಿ ನೀವು ಅರ್ಹತೆ ಹೊಂದಿದ್ದರೆ ಮಾತ್ರ. 

ಮಾಹಿತಿ: 

24 ತಿಂಗಳ ಅವಧಿಯಲ್ಲಿ ನೀವು ಮೂರು ಲಕ್ಷಗಳವರೆಗೆ ಸಾಲ ಪಡೆದುಕೊಳ್ಳಬಹುದು ಆರು ಸಾವಿರ ಸಾಲ ಪಡೆದುಕೊಳ್ಳುವುದು ತುಂಬಾ ಸುಲಭ ಪ್ರಕ್ರಿಯೆ ಆಗಿರುತ್ತೆ ಇಲ್ಲಿ ನೀವು ಪ್ಯಾನ್ ಕಾರ್ಡ್ ಹೊಂದಿರಬೇಕು. 

ಆಗೋ ಪ್ರಯೋಜನೆಗಳು: 

  • ಸಿಬಿಲ್ ಸ್ಕೋರ್ ಅಗತ್ಯ ಇರುವುದಿಲ್ಲ.
  • 10 ನಿಮಿಷಗಳಲ್ಲಿ 6000 ತ್ವರಿತ ಸಾಲ.

ಬಡ್ಡಿದರ ಎಷ್ಟಿರುತ್ತೆ.?

  • 12.5% ನಿಂದ 37.75% ಬಡ್ಡಿದರ ಇರುತ್ತೆ ಪ್ರತಿವರ್ಷಕ್ಕೆ.

Creditbee Loan App:

ನಿಮಗೆ ಏನಾದರೂ ಇಂಟರ್ನೆಟ್ ಬೆಲ್ ಅಥವಾ ಇನ್ಯಾವುದೇ ಬಿಲ್ ಪಾವತಿಸುವ ಅಗತ್ಯವಿದ್ದರೆ ಹಣದ ಅವಶ್ಯಕತೆ ಇದ್ದಾಗ ಇಂತಹ ಸಂದರ್ಭಗಳಲ್ಲಿ ನೀವು ಲೋನ್ ಪಡೆದುಕೊಳ್ಳಬಹುದು.

ಇಲ್ಲಿ ನೀವು 10 ನಿಮಿಷಗಳಲ್ಲಿ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. 

ಪ್ರಯೋಜನಗಳೇನು: 

  • ನೀವು 10 ನಿಮಿಷಗಳಲ್ಲಿ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು. 
  • ನಿಮ್ಮ ಅರ್ಜಿ ಅಪ್ರುವಲ್ ಆದ ನಂತರ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ.
  • ಸಿಬಿಲ್ ಸ್ಕೋರ್ ಅಗತ್ಯ ಇರುವುದಿಲ್ಲ

ಬಡ್ಡಿದರ ಎಷ್ಟಿರುತ್ತೆ.?

  • 17% ರಿಂದ 29% ಪ್ರತಿವರ್ಷಕ್ಕೆ.

ಇರಬೇಕಾದ ಅರ್ಹತೆಗಳು:

  • ಕನಿಷ್ಠ 21 ವರ್ಷ ಗರಿಷ್ಠ 60 ವರ್ಷದ ಒಳಗಡೆ ಇರಬೇಕು 
  • ಭಾರತೀಯ ನಾಗರಿಕರಾಗಿರಬೇಕು 
  • ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಕಡ್ಡಾಯ 
  • ಬ್ಯಾಂಕ್ ಖಾತೆ ಹೊಂದಿರಬೇಕು 
  • ಮೊಬೈಲ್ ಸಂಖ್ಯೆ ಚಲಾವಣೆಯಲ್ಲಿ ಇರಬೇಕು 
  • ನಿಮ್ಮ ಮಾಸಿಕ ಆದಾಯದ ಪುರಬೇಕು ಉದಾಹರಣೆಗೆ ಸಂಬಳದ ಸ್ಲಿಪ್ 
  • ಹಣ ಮರು ಪಾವತಿ ಮಾಡಲು ಇಎಂಐ ಆಯ್ಕೆ ಮಾಡಿಕೊಳ್ಳಬೇಕು.

ಪ್ರಮುಖ ದಾಖಲೆಗಳು.?

  • ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಬ್ಯಾಂಕ್ ಸ್ಟೇಟ್ಮೆಂಟ್ ಮೂರರಿಂದ ಆರು ತಿಂಗಳಿನದ್ದು
  • ಸಂಬಳದ ಸ್ಲೀಪ್ 
  • ಪಾಸ್ಪೋರ್ಟ್ ಅಳತೆ ಫೋಟೋ 
  • ಚಲಾವಣೆಯಲ್ಲಿರುವ ಮೊಬೈಲ್ ಸಂಖ್ಯೆ 
  • ಬ್ಯಾಂಕ್ ಖಾತೆ 
  • ನಿಮ್ಮ ಸಹಿ 
  • ಸೆಲ್ಫಿ ಅಥವಾ ವಿಡಿಯೋ ಪರಿಶೀಲನೆ 

ಲೋನ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು.?

ನೋಡಿ ಈ ಮೇಲ್ಗಡೆ ತಿಳಿಸಿರುವ ಆಪ್ ಗಳು ಆರ್‌ಬಿಐನಿಂದ ಅನುಮೋದಿತ ಪಡೆದುಕೊಂಡಿವೆ. ಹೀಗಾಗಿ ನೀವು ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು. 

  • ಲೋನ್ ಪಡೆಯಲು ಮೊದಲನೆಯದಾಗಿ ಪ್ಲೇ ಸ್ಟೋರ್ ಗೆ ಹೋಗಿ ಈ ಮೇಲ್ಗಡೆ ತಿಳಿಸಿರುವ ಆಪ್ ಡೌನ್ಲೋಡ್ ಮಾಡಿಕೊಳ್ಳಿ. 
  • ನಂತರ ಆಪ್ ಓಪನ್ ಮಾಡಿ ಪ್ರತಿಯೊಂದು ಮಾಹಿತಿಯನ್ನು ತುಂಬಿ. 
  • ನಂತರ ಆಪ್ ನಲ್ಲಿ ನಿಮಗೆ ಪರ್ಸನಲ್ ಲೋನ್ ಅಥವಾ ಲೋನ್ ವಿಭಾಗ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ. 
  • ನಂತರ ಇಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ನೀಡಬೇಕು ಉದಾಹರಣೆಗೆ ತಿಳಿಸುವುದಾದರೆ ಇಲ್ಲಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತೆ. 
  • ಪ್ರತಿಯೊಂದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಹೇಗಿದೆಯೋ ಹಾಗೆ ನೀಡಿ ದಾಖಲೆಗಳನ್ನು. 
  • ಕೊನೆಯದಾಗಿ ಲೋನ್ ಪಡೆದುಕೊಳ್ಳಲು ಎಷ್ಟು ಹಣ ಬೇಕು ಎಂಬುದನ್ನ ನಮೂದಿಸಿ. 
  • ಸಬ್ಮಿಟ್ ಮಾಡುವ ಗುಣ ಸರಿಯಾಗಿ ಮಾಹಿತಿಯನ್ನು ನೀಡಿದ್ದೇನೆ ಪ್ರತಿಯೊಂದು ದಾಖಲೆಯನ್ನು ನೀಡಿದ್ದೇನೆ ಎಂಬುದನ್ನು ಗಮನಿಸಿ ಗೋಸ್ಕರ ಅರ್ಜಿ ಸಲ್ಲಿಸಬಹುದು.

CIBIL ಸ್ಕೋರ್ ಇಲ್ಲದೆ 2 ಗಂಟೆಗಳಲ್ಲಿ 1.5 ಲಕ್ಷ ರೂ. ಸಾಲ ಪಡೆದುಕೊಳ್ಳಿ! ಈ ರೀತಿ ಅರ್ಜಿ ಸಲ್ಲಿಸಿ!!

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!