ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ LIC ವತಿಯಿಂದ ಮನೆಯಲ್ಲೇ ಕೂತು ಕೆಲಸ ಸಿಗಲಿದೆ ಪ್ರತಿ ತಿಂಗಳು ಸಂಬಳ ರೂ.7000.
ನಿಮಗೆಲ್ಲಾ ತಿಳಿದೇ ಇರಬಹುದು LIC ಎಂಬುವುದು ಒಂದು ಅತ್ಯಂತ ದೊಡ್ಡ ಕಂಪನಿಯಾಗಿದೆ ಇದು ಜನರ ವಿಶ್ವಾಸ ಅರ್ಹ ಕಂಪನಿಗಳಲ್ಲಿ ಒಂದಾಗಿದೆ ಈ ಸಂಸ್ಥೆಯ ಮೂಲಕ ಹೆಚ್ಚಿನ ಜನರು ಉದ್ಯೋಗ ಪಡೆದುಕೊಳ್ಳಲು ಬಯಸುತ್ತಾರೆ.
ಇವರಿಗಾಗಿಯೇ ಇದೀಗ ಕೇಂದ್ರ ಸರ್ಕಾರವು LIC ಜೊತೆ ಸೇರಿಕೊಂಡು LIC ಭೀಮ ಸಖಿ ಯೋಜನೆಯನ್ನು ಪ್ರಾರಂಭ ಮಾಡಿದ್ದಾರೆ ಈ ಒಂದು ಯೋಜನೆಯ ಮೂಲಕ ಲಕ್ಷಾಂತರ ಮಹಿಳೆಯರಿಗೆ ಉದ್ಯೋಗ ಸಿಗಲಿದೆ ಒಂದು ಉದ್ಯೋಗ ಪಡೆದುಕೊಳ್ಳುವುದಾದರೆ ನೀವು 10ನೇ ತರಗತಿ ತೇರ್ಗಡೆ ಆಗಿರಬೇಕಾಗುತ್ತದೆ.
ಹತ್ತನೇ ತರಗತಿ ತೇರ್ಗಡೆಯಾಗಿದ್ದರೆ ಈ ಒಂದು LIC ಭೀಮ ಸಖಿ ಉದ್ಯೋಗ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು ಇಷ್ಟೇ ಅಲ್ಲದೆ ತರಬೇತಿ ಸಹ ನೀಡಲಾಗುತ್ತೆ ಮೂರು ವರ್ಷಗಳವರೆಗೆ ನಿಮಗೆ ತರಬೇತಿಯ ಸಮಯದಲ್ಲಿ ಸ್ಟೇಟ್ ಫಂಡ್ ನೀಡಲಾಗುತ್ತೆ.
LIC ಎಲ್ಲಿ ಯಾವ ಕೆಲಸ ಮಾಡಬೇಕು.?
ಎಲ್‌ಐಸಿಯಲ್ಲಿ ನೀವು ಸಹಾಯಕ್ಕೆ ಏಜೆಂಟ್ಗಳಾಗಿ ತರಬೇತಿ ಪಡೆದುಕೊಳ್ಳಬೇಕು ನಂತರ ನೀವು LIC ಪಾಲಿಸಿಗಳನ್ನು ಮಾರಾಟ ಮಾಡಬೇಕಾಗುತ್ತದೆ ಇದು ನಿಮ್ಮ ಕೆಲಸವಾಗಿರುತ್ತದೆ.

ನೀವು ಪಾಲಿಸಿಗಳನ್ನು ಮಾರಾಟ ಮಾಡಲು ಮುಂದಾದರೆ ಯಾರು ಯಾವಾಗ ಪಾಲಿಸಿಗಳನ್ನು ತೆಗೆದುಕೊಳ್ಳಬೇಕು ಎಂಬುದು ತಿಳಿದುಕೊಳ್ಳಬೇಕಾಗಿರುತ್ತೆ ಇದರ ಕುರಿತು ಸಂಪೂರ್ಣ ವಿವರಣೆಯನ್ನು ನಿಮಗೆ ತರಬೇತಿಯ ಸಮಯದಲ್ಲಿ ಸಂಸ್ಥೆಯವರು ನೀಡುತ್ತಾರೆ.
ಕಮಿಷನ್ ಆಗಿ ಸಿಗಲಿದೆ ಹಣ:
ಹೌದು ನೀವು ತರಬೇತಿ ಪಡೆಯುವಾಗ ಸ್ಟೇಫ್ ಅಂಡ್ ಇದರ ಜೊತೆಗೆ ಪಾಲಿಸಿಗಳನ್ನು ಆಯ್ಕೆ ಮಾಡಿಕೊಂಡು ಅದರ ಪ್ರಕಾರವೇ ಪಾಲಿಸಿಗಳನ್ನ ನೀವು ಮಾರಾಟ ಮಾಡಿದರೆ ಕಮಿಷನ್ ದೊರೆಯಲಿದೆ.
ಇಂತಹ ಕೆಲಸಗಳನ್ನು ಈ ಮೊದಲು ಪುರುಷರು ಮಾಡುತ್ತಿದ್ದರು ಆದರೆ ಇದೀಗ ಭೀಮ ಸಖಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಎಲ್ಐಸಿ ಜೊತೆ ಸೇರಿಕೊಂಡು ಈ ಒಂದು ಯೋಜನೆಯನ್ನು ಜಾರಿ ಮಾಡಿದ್ದಾರೆ.
LIC ತರಬೇತಿ ನಂತರ ಮುಂದೆ ಏನು ಮಾಡಬೇಕಾಗುತ್ತೆ.?
ಇಲ್ಲಿ ಗಮನಿಸಿ LIC ಭೀಮಸಕಿ ಯೋಜನೆ ಅಡಿಯಲ್ಲಿ ಮೂರು ವರ್ಷಗಳವರೆಗೆ ತರಬೇತಿ ನೀಡಲಾಗುತ್ತೆ. ಇದಾದ ಬಳಿಕ ನಿಮಗೆ ಎಸ್ ಎಸ್ ಎಲ್ ಸಿ ಪಾಸ್ ಆಗಿದೆಯೋ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಾರೆ.
ನಂತರ ನಿಮಗೆ ಎಲ್ಐಸಿ ಭೀಮಾ ಏಜೆಂಟ್ ಕಳಾಗಿ ಆಯ್ಕೆ ಮಾಡಲಾಗುತ್ತೆ. ಒಂದು ವೇಳೆ ನೀವು ಡಿಗ್ರಿ ಪದವೀಧರರಾಗಿದ್ದರೆ ಇಂತಹ ಮಹರಿಗಾಗಿಯೇ ಎಲ್ಐಸಿ ಡೆವಲಪ್ಮೆಂಟ್ ಆಫೀಸರ್ ಆಗಿ ಬಡ್ತಿ ನೀಡಲಾಗುತ್ತೆ ಗಮನವಿರಲಿ ಇದು ಡಿಗ್ರಿ ಮುಗಿದಿರುವಂತಹ ಅಭ್ಯರ್ಥಿಗಳಿಗೆ ಹೀಗಾಗಿ ಇದೊಂದು ಮಹಿಳೆಯರಿಗೆ ಒಂದು ಒಳ್ಳೆ ಉತ್ತಮ ಆಯ್ಕೆ ಅಥವಾ ಅವಕಾಶ ಎನ್ನಬಹುದು.
LIC ಏಜೆಂಟ್ ಆಗಲು ಇರಬೇಕಾದ ಅರ್ಹತೆಗಳು.?
- 10ನೇ ತರಗತಿ ಪಾಸ್ ಆಗಿರಬೇಕು.
- ಮಹಿಳೆಯರಿಗೆ ಮಾತ್ರ ಅವಕಾಶ.
- ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೆ ಗರಿಷ್ಠ 70 ವರ್ಷದ ಒಳಗಡೆ ಇರಬೇಕಾಗುತ್ತದೆ.
LIC work from home ಸಂಬಳ ಹೇಗೆ ನೀಡುತ್ತಾರೆ.?
ಆಯ್ಕೆಯಾಗಿರುವಂತಹ ಅಭ್ಯರ್ಥಿಗಳಿಗೆ ಸಂಬಳವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತೆ. ಈ ಕೆಳಗಡೆ ನಾವು ಸಂಬಳದ ವಿವರಣೆಯನ್ನು ಒದಗಿಸಿದ್ದೇವೆ ಗಮನಿಸಿ. ಈ ಕೆಳಗಡೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ.
- ಮೊದಲನೇ ವರ್ಷ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.7,000 (ಸ್ಟೇ ಫಂಡ್)
- ಎರಡನೇ ವರ್ಷದ ಅಭ್ಯರ್ಥಿಗಳಿಗೆ ತಿಂಗಳಿಗೆ 6,000 ರೂಪಾಯಿ (ಸ್ಟೇ ಫಂಡ್)
- ಮೂರನೇ ವರ್ಷದ ಅಭ್ಯರ್ಥಿಗಳಿಗೆ ತಿಂಗಳಿಗೆ 5,000 ರೂಪಾಯಿ (ಸ್ಟೇ ಫಂಡ್)
ಇಲ್ಲಿ ವರ್ಷದಿಂದ ಪ್ರತಿ ವರ್ಷಕ್ಕೆ ಪ್ರತಿ ಪಾಲಿಸಿಗಳಿಗೆ ಕಮಿಷನ್ ಬರುತ್ತೆ ಒಂದು ವೇಳೆ ನೀವು ಪಾಲಿಸಿಗಳನ್ನು ಹೆಚ್ಚು ಮಾಡಿದರೆ ನಿಮಗೆ ಕಮಿಷನ್ ಹೆಚ್ಚು ಸಿಗುತ್ತೆ.
Lic ಭೀಮಸಖಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು.?
- ಈ ಕೆಳಗಡೆ ನಿಮಗಾಗಿ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಒದಗಿಸಲಾಗಿದೆ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- Click Here
- ಈ ಮೇಲ್ಗಡೆ ಅರ್ಜಿ ಸಲ್ಲಿಸುವ ಅಧಿಕೃತ ಲಿಂಕ್ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ವಿಳಾಸ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಇದಾದ ನಂತರ ಕ್ಯಾಪ್ಚಾ ಕೋಡ್ ಬರುತ್ತೆ ಅದನ್ನ ಎಂಟರ್ ಮಾಡಿ ಕೊನೆಯದಾಗಿ ಸಬ್ಮಿಟ್ ದಾಖಲೆ ಮಾಡಿ ಹೆಚ್ಚಿನ ಮಾಹಿತಿಗಾಗಿ ಎಲ್ಐಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಇದರ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಬಹುದು.
ವಿಶೇಷ ಸೂಚನೆ: ಒಂದು ವೇಳೆ ನೀವು ಈಗಾಗಲೇ ಎಲ್ಐಸಿ ಏಜೆಂಟ್ ಗಳಾಗಿ ಕಾರ್ಯವನ್ನ ನಿರ್ವಹಿಸುತ್ತಿದ್ದಾರೆ ಇಂಥವರು ಇವೊಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ.