ನಮ್ಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ರಾಜಾದ್ಯಂತ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಪ್ರಯಾಣಿಸುವಂತೆ ಮಹಿಳೆಯರಿಗೆ ಹೊಸ ರೂಲ್ಸ್ ಗಳು ಜಾರಿಯಾಗಿದೆ.
ಹೌದು ನೀವೇನಾದರೂ ಕೆಎಸ್ಆರ್ಟಿಸಿ ಬಸ್ ಮೂಲಕ ಉಚಿತ ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣ ಮಾಡುವಂತಿದ್ದರೆ ನಿಮಗಾಗಿಯೇ ರಾಜ್ಯಾದ್ಯಂತ ಮಹಿಳೆಯರ ಗೋಸ್ಕರ ಹೊಸ ರೂಲ್ಸ್ ಗಳನ್ನ ಜಾರಿಗೆ ಮಾಡಲಾಗಿದೆ.
ಇಂದಿನ ಈ ಒಂದು ಲೇಖನವನ್ನ ಕೊನೆವರೆಗೂ ಓದಿ ಮಹಿಳೆಯರಿಲ್ಲರೂ ಈ ಹೊಸ ರೂಲ್ಸ್ ಗಳನ್ನ ಪಾಲಿಸಬೇಕಾಗುತ್ತದೆ ಅಷ್ಟಕ್ಕೂ ಏನಿದೆ ಈ ಹೊಸ ರೂಲ್ಸ್ ಅಲ್ಲಿ ಎಂಬ ಮಾಹಿತಿ ತಿಳಿದುಕೊಳ್ಳುವುದಾದರೆ ಈ ಲೇಖನವನ್ನು ಕೊನೆವರೆಗೂ ಓದಿ.
KSRTC ಶಕ್ತಿ ಯೋಜನೆ:

ನಿಮಗೆಲ್ಲ ತಿಳಿದಿರುವ ಹಾಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪಂಚ ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು. ಈ ಪಂಚ ಗ್ಯಾರಂಟಿ ಯೋಜನೆ ಅಡಿಯಲ್ಲಿ ಶಕ್ತಿ ಯೋಜನೆ ಕೂಡ ಹಂಗಾಗಿದೆ ಈ ಒಂದು ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಮಾತ್ರ ಸಂಪೂರ್ಣ ಉಚಿತವಾಗಿ ಬಸ್ ಸೇವೆ ಸಿಗುತ್ತೆ.
ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷಗಳು ಕಳೆದಿದೆ ಮಹಿಳೆಯರಿಗಾಗಿ ಬಸ್ ನಲ್ಲಿ ಪ್ರಯಾಣಿಸುವಂತಹ ಪ್ರತಿಯೊಬ್ಬ ಮಹಿಳೆಯರಿಗೆ ರಾಜ್ಯದಾದ್ಯಂತ ಹೊಸ ರೋಲ್ಸ್ ಗಳನ್ನು ಜಾರಿಗೆ ತಂದಿದೆ ಇದರ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗಿನ ನೋಡಿ.
KSRTC ಮಹಿಳೆಯರಿಗೆ ಹೊಸ ರೂಲ್ಸ್ ಗಳು ಜಾರಿ:
ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿಗೆ ತಂದು ವರ್ಷಗಳೇ ಕಳೆದಿದೆ ಆದರೆ ಇದೀಗ ರಾಜ್ಯ ಸರ್ಕಾರ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಪ್ರಯಾಣಿಸುವಂತಹ ಮಹಿಳೆಯರಿಗೆ ಹೊಸ ರೂಲ್ಸ್ ಗಳನ್ನ ಜಾರಿಗೆ ಮಾಡಿ ಬನ್ನಿ ಇದರ ಕುರಿತು ತಿಳಿದುಕೊಂಡು ಬರೋಣ.
ಉಚಿತ ಬಸ್ ಸೇವೆಯಿಂದ ಸಾರಿಗೆ ಇಲಾಖೆಗೆ ಬಹಳಷ್ಟು ನಷ್ಟ ಉಂಟಾಗಿದೆ ಹಾಗೆ ಸಾಲದ ಹೊರೆ ಬಂದಿದೆ ಕೆಎಸ್ಆರ್ಟಿಸಿ ಮೇಲೆ. ಆದರೆ ಇಲ್ಲಿ ಇಂತಹ ಸಂದರ್ಭಗಳಲ್ಲಿ ಮಹಿಳೆಯರು ಸಹ ತಮ್ಮ ಬೇರೆ ರಾಜ್ಯದಲ್ಲಿರುವ ಆಧಾರ್ ಕಾರ್ಡ್ ಅಡ್ರಸ್ ಬದಲಿಸಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ.
ಹೌದು ಇಂತವರಿಗಾಗಿಯೇ ರಾಜ್ಯ ಸರ್ಕಾರ ಹೊಸ ರೂಲ್ಸ್ ಗಳನ್ನ ಶೀಘ್ರದಲ್ಲಿಯೇ ಜಾರಿಗೆ ತರುತ್ತಾರೆ ಬಹರಿಗಾಗಿಯೇ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತೆ ಎಂದು ರಾಜ್ಯ ಸರ್ಕಾರ ತಿಳಿಸಿದೆ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಲು ಶೀಘ್ರದಲ್ಲಿಯೇ ಅರ್ಜಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮಹಿಳೆ ಮತ್ತು ಗಂಡಸರಿಗೆ ಕೆಎಸ್ಆರ್‌ಟಿಸಿ ಬಸ್ನಲ್ಲಿ ಪ್ರಯಾಣಿಸುವಂತಹ ಸಂದರ್ಭದಲ್ಲಿ ಸೀಟ್ನಲ್ಲಿ ಯಾವುದೇ ತೊಂದರೆ ಆಗಬಾರದು ಪ್ರತಿಯೊಬ್ಬರಿಗೂ ಸಮ ಪ್ರಮಾಣದಲ್ಲಿ ವ್ಯವಸ್ಥೆ ಮಾಡಬೇಕೆಂದು ರಾಜ್ಯ ಸರ್ಕಾರ ತಿಳಿಸಿದೆ.
ಒಂದು ವೇಳೆ ವ್ಯಕ್ತಿ ಏನಾದರೂ ಅಸಭ್ಯವಾಗಿ ವರ್ತನೆ ಆಗಿರಬಹುದು ಮತ್ತು ಜೋರಾಗಿ ಹಾಡು ಕೇಳುವುದಾಗಿರಬಹುದು ಇವೆಲ್ಲವನ್ನೂ ಮಾಡುವಂತಿಲ್ಲ ಹಾಗೆ ಬಸ್ ನಿರ್ವಾಹಕರಿಗೆ ಪ್ರತಿ ಉತ್ತರ ನೀಡುವಂತಿಲ್ಲ ಎಂದೆಲ್ಲ ಹೊಸ ರೂಲ್ಸ್ ಗಳು ಜಾರಿಯಾಗಿದೆ.
ಮಹಿಳೆಯ ವಿರುದ್ಧ ಅಸಭ್ಯವಾಗಿ ವರ್ತನೆ ಮಾಡಿದ್ದೆ ಆದಲ್ಲಿ ಆರೋಪ ಬಂದಿದ್ದೆ ಆದಲ್ಲಿ ಇಂಥವರ ವಿರುದ್ಧ ದಂಡ ರಹಿತ ಕಾನೂನು ಶಿಕ್ಷೆ ಒದಗಿಸಲಾಗುವುದು ಗಮನಿಸಿ.
ಒಂದು ವೇಳೆ ಈ ಮೇಲ್ಗಡೆ ತಿಳಿಸಿರುವ ರೂಲ್ಸ್ ಗಳನ್ನ ತಪ್ಪಿದ್ದೆ ಆದಲ್ಲಿ ಇವರಿಗೆ ದಂಡರಹಿತ ಕಾನೂನು ಶಿಕ್ಷೆ ಒದಗಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ ಇದರ ಬಗ್ಗೆ ರಾಜ್ಯ ರಸ್ತೆ ಸಾರಿಗೆ ಸಂಚಾರ ಇಲಾಖೆ ಕ್ರಮಬದ್ಧವಾಗಿ ಇದರ ಕುರಿತು ತಿಳಿಸಲಾಗಿದೆ.