ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ ಜಿಯೋ ಕಡಿಮೆ ಬೆಲೆಗೆ 3 ತಿಂಗಳ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಇದರ ಕುರಿತು ಮಾಹಿತಿ ತಿಳಿಸಲಿದ್ದೇವೆ.
ನಿಮಗೆಲ್ಲ ತಿಳಿದಿರಬಹುದು ಇತ್ತೀಚಿನ ದಿನಮಾನಗಳಲ್ಲಿ ಪ್ರತಿಯೊಂದು ಟೆಲಿಕಾಂ ಕಂಪನಿಗಳು ರಿಚಾರ್ಜ್ ಬೆಲೆಯನ್ನ ಜಾಸ್ತಿ ಮಾಡುತ್ತಿವೆ ಇದರ ಹಿನ್ನೆಲೆಯಲ್ಲಿ ಜಿಯೋಗ್ರಾಹಕರು BSNL, ಏರ್ಟೆಲ್ ಗೆ ಲಕ್ಷಾಂತರ ಜನ ಪೋರ್ಟ್ ಆಗುತ್ತಿದ್ದಾರೆ ಇದನ್ನ ತಲೆಯಲ್ಲಿಟ್ಟುಕೊಂಡು ಇದೀಗ ಜಿಯೋ ಸಂಸ್ಥೆ ಅತ್ಯಾಕರ್ಷಕ ಬೆಲೆಗೆ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.
ಈ ಒಂದು ರಿಚಾರ್ಜ್ ಪ್ಲಾನ್ ನಿಮಗೆ 3 ತಿಂಗಳಗಳವರೆಗೆ ಬರುತ್ತೆ ಅಂದರೆ 90 ದಿನಗಳವರೆಗೆ ರಿಚಾರ್ಜ್ ಪ್ಲಾನ್ ಬರುತ್ತೆ. ಜಿಯೋ ತನ್ನ ರಿಚಾರ್ಜ್ ಪ್ಲಾನ್ ಜಾಸ್ತಿ ಮಾಡಿದ ಬೆನ್ನೆಲು ಜಿಯೋ ದಲ್ಲಿ ಲಕ್ಷಾಂತರ ಜನರು BSNL ಮತ್ತು ಏರ್ಟೆಲ್ಗೆ ಪೋರ್ಟ್ ಆಗಿದ್ದಾರೆ ಹೀಗಾಗಿ ಜಿಯೋ ತನ್ನ ಗ್ರಾಹಕರನ್ನು ಸಳೆಯಲು ಕೇವಲ ರೂಪಾಯಿ 899 ರೂಪಾಯಿಗೆ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.
ಜಿಯೋ 899 ರೂಪಾಯಿ ರಿಚಾರ್ಜ್ ಪ್ಲಾನ್:

899 ಇಂದ ಪ್ರಾರಂಭವಾಗುವಂತಹ ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ನೂರ ಎಸ್ಎಂಎಸ್ ಪ್ರತಿದಿನ ದೊರೆಯುತ್ತೆ ಹಾಗೆ 2 ಜಿಬಿ ಡೇಟಾ ಪ್ರತಿದಿನ.
ಒಂದು ರಿಚಾರ್ಜ್ ಪ್ಲಾನ್ ಒಟ್ಟಾರೆಯಾಗಿ 90 ದಿನಗಳವರೆಗೆ ಸಿಗಲಿದೆ ಒಂದು ವೇಳೆ ನೀವು 5G ಗ್ರಾಹಕರಾಗಿದ್ದರೆ ಒಂದು ಒಳ್ಳೆಯ ಗುಡ್ ನ್ಯೂಸ್ ಎನ್ನಬಹುದು ಏಕೆಂದರೆ ಈ ಒಂದು ರಿಚಾರ್ಜ್ ಪ್ಲಾನ್ ಮಾಡಿಸಿದರೆ ನಿಮಗೆ ಅನ್ಲಿಮಿಟೆಡ್ 5G ಡೇಟಾ ಸಿಗುತ್ತೆ.
ಇಲ್ಲದೆ ಇದರ ಜೊತೆಗೆ ಜಿಯೋ ಸಿನಿಮಾ ಮತ್ತು ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ ಉಚಿತವಾಗಿ ಸಿಗುತ್ತೆ 90 ದಿನಗಳವರೆಗೆ ಮಾತ್ರ.
ಇಂದಿನ ಈ ಒಂದು ಲೇಖನದಲ್ಲಿ ತಿಳಿಸಿರುವ ರಿಚಾರ್ಜ್ ಪ್ಲಾನ್ ಗಳ ಕುರಿತು ಅಂತಿಮವಾಗಿ ನಿಮಗೆಲ್ಲ ಮಾಹಿತಿ ತಿಳಿಸುವುದಾದರೆ ನೋಡಿ ಕೈಗೆಟುಕುವ ಬೆಲೆಯಲ್ಲಿ ಬೆಸ್ಟ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಜಿಯೋ ಕೇವಲ 899 ರಿಚಾರ್ಜ್ ಮಾಡಿಸಿದರೆ ನಿಮಗೆ 90 ದಿನಗಳವರೆಗೆ ರಿಚಾರ್ಜ್ ದೊರೆಯಲಿದೆ.
jio 5G ಗ್ರಾಹಕರಿಗೆ ಸ್ಪೆಷಲ್ ಆಫರ್:
899 ರೂಪಾಯಿ ರೀಚಾರ್ಜ್ ಪ್ಲಾನ್ 5G ಅನ್ ಲಿಮಿಟೆಡ್ ಡೇಟಾ ಸಿಗುತ್ತೆ ಹಾಗೆ ಪ್ರತಿದಿನ ದಿನ 2GB ಡೇಟಾ 90 ದಿನಗಳವರೆಗೆ ಮತ್ತು 20GB ಎಕ್ಸ್ಟ್ರಾ ಡೇಟಾ ನೀಡುತ್ತಾರೆ.
ನೀವೇನಾದರೂ 5G ಸ್ಮಾರ್ಟ್ ಫೋನ್ ಹೊಂದಿದ್ದರೆ ಈ ರಿಚಾರ್ಜ್ ಪ್ಲಾನ್ ನಿಮ್ಮೆಲ್ಲರಿಗೂ ಬೆಸ್ಟ್ ಎನ್ನಬಹುದು ಏಕೆಂದರೆ 90 ದಿನಗಳ ರಿಚಾರ್ಜ್ ಪ್ಲಾನ್ ಬೆಲೆ ಕೇವಲ 899 ಆಗಿರುತ್ತೆ.
ಇಲ್ಲಿ ನಿಮಗೆ ಪ್ರತಿದಿನ 2 GB ಡೇಟ್ 90 ದಿನಗಳವರೆಗೆ ಹಾಗೆ ಉಚಿತವಾಗಿ 20 GB ಎಕ್ಸ್ಟ್ರಾ ಡೇಟಾ ಹಾಗೂ ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್ ಮತ್ತು ಪ್ರತಿದಿನ 100 ಎಸ್ಎಂಎಸ್.