ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂಥ ಮಾಹಿತಿಯು ತಮ್ಮ ಬಳಕೆದಾರರಿಗೆ ಭರ್ಜರಿ ಆಫರ್ ನೀಡಿದೆ 2025 ಕ್ಕೆ.
ಹೌದು ಒಂದು ವೇಳೆ ನೀವು ಜಿಯೋ ಸಿಮ್ ಹೊಂದಿದ್ದರೆ ಇಂದಿನ ಈ ಒಂದು ಲೇಖನವನ್ನು ನೀವೆಲ್ಲರೂ ಕೊನೆವರೆಗೂ ಓದಲೇಬೇಕು ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ನಾವು ಜಿಯೋದಿಂದ ಬಿಡುಗಡೆಯಾದ ಹೊಸ ಜಿಯೋ ರಿಚಾರ್ಜ್ ಬಗ್ಗೆ ಕುರಿತು ಮಾಹಿತಿ ತಿಳಿಸಲಿದ್ದೇವೆ. ಹೀಗಾಗಿ ಎಲ್ಲಾ ಜಿಯೋಗ್ರಾಹಕರು ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ.
ನಿಮಗೂ ಕೂಡ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ನೀವು ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಜಾಯಿನ್ ಆಗಬಹುದು.
399 ರೂಪಾಯಿ ರಿಚಾರ್ಜ್ ಪ್ಲಾನ್:
399 ಇಂದ ಪ್ರಾರಂಭವಾಗುವಂತಹ ರಿಚಾರ್ಜ್ ಪ್ಲಾನ್ ಇಲ್ಲಿ ನಿಮಗೆ 28 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಒಟ್ಟಾರೆಯಾಗಿ 70GB ಡೇಟಾ ಸಿಗುತ್ತೆ, ಒಟ್ಟಾರೆಯಾಗಿ 28 ದಿನಗಳವರೆಗೆ ಪ್ರತಿದಿನ ನೋಡುವುದಾದರೆ ಪ್ರತಿದಿನಕ್ಕೆ 2.5GB ಡೇಟಾ ಸಿಗುತ್ತೆ ಇದು ದಿನಕ್ಕೆ ಮಾತ್ರ 28 ದಿನಗಳವರೆಗೆ ಹಾಗೆ ಅನ್ ಲಿಮಿಟೆಡ್ ವಾಯ್ಸ್ ಕಾಲ್.

ಇಲ್ಲಿ ಸಿಗುವಂತ ಉಚಿತ ಸಬ್ಸ್ಕ್ರಿಪ್ಷನ್ ಬಗ್ಗೆ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ ಜಿಯೋ ಟಿವಿ ಹಾಗೂ ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಉಚಿತವಾಗಿ ಸಿಗುತ್ತೆ ಹಾಗೆ ಇದು 5G ಬಳಕೆದಾರರಿಗೆ ಬೆಸ್ಟ್ ಪ್ಲಾನ್ ಎನ್ನಬಹುದು ಹಾಗೆ 4G ಬಳಕೆದಾರರಿಗೂ ಬೆಸ್ಟ್ ಪ್ಲಾನ್ ಎನ್ನಬಹುದು.
ನೋಡಿ ಇದು ತಿಂಗಳಿಗೆ ರೂಪಾಯಿ 399 ಇಂದ ಪ್ರಾರಂಭವಾಗುವಂತೆ ರಿಚಾರ್ಜ್ ಪ್ಲಾನ್ 28 ದಿನಗಳವರೆಗೆ ಬರುತ್ತೆ ಆದರೆ ನೀವು ಇದೇ ರಿಚಾರ್ಜ್ ಪ್ಲಾನ್ 7 ತಿಂಗಳು+4 ದಿನ ರಿಚಾರ್ಜ್ ಮಾಡಿಸಿದರೆ ನಿಮಗೆ ತಗುಲುವ ವೆಚ್ಚ 2807 ರೂಪಾಯಿ ಆಗುತ್ತೆ ಆದರೆ ನಾನು ಹೇಳುವಂತ ಈ ರಿಚಾರ್ಜ್ ಮಾಡಿಸಿದೆಯಾದಲ್ಲಿ 782 ರೂ. ಉಳಿಸಿಕೊಳ್ಳಬಹುದು ಇಷ್ಟೇ ಅಲ್ಲದೆ ಇದು ಜಿಯೋ ಸಂಸ್ಥೆಯಿಂದ ಅಧಿಕೃತವಾಗಿ ಬಿಡುಗಡೆಯಾದ ರಿಚಾರ್ಜ್ ಪ್ಲಾನ್ ಆಗಿದೆ 2025 ಕ್ಕೆ ಬೃಹತ್ ಆಫರ್ ಎನ್ನಬಹುದು ಜಿಯೋ ಬಳಕೆದಾರರಿಗೆ.
ಜಿಯೋ 2025 ಹೊಸ ವರ್ಷದ ಜಿಯೋ ರಿಚಾರ್ಜ್ ಪ್ಲಾನ್ ಮಾಡಿಸಿದ್ದೆಯಾದಲ್ಲಿ ನಿಮಗೆ 782 ರೂಪಾಯಿ ಉಳಿಯುತ್ತೆ. ಈ ಕೆಳಗಡೆ ಇದೆ ನೋಡಿ ಸಂಪೂರ್ಣ ಮಾಹಿತಿ.
jio new year offer 2025:
ಈ ಕೆಳಗಡೆ ಜಿಯೋದ 2025 ಹೊಸ ವರ್ಷದ ರಿಚಾರ್ಜ್ ಪ್ಲಾನ್ ಗಳ ಕುರಿತು ಮಾಹಿತಿ ತಿಳಿಸಲಾಗಿದೆ ಗಮನಿಸಿ.
2025 ರೂಪಾಯಿ ರಿಚಾರ್ಜ್ ಪ್ಲಾನ್:
ಹೆಸರಿನಲ್ಲಿ ಸೂಚಿಸಿರುವಂತೆ ರೂಪಾಯಿ 2025 ಈ ರಿಚಾರ್ಜ್ ಪ್ಲಾನ್ ಲಿಮಿಟೆಡ್ ನಲ್ಲಿದೆ ಇದು ಹೊಸ ವರ್ಷದ ಆಫರ್ ಆಗಿರುತ್ತೆ ಈ ಮೇಲ್ಗಡೆ ತಿಳಿಸಿರುವ ಹಾಗೆ ನೀವು 399 ರಿಚಾರ್ಜ್ ಪ್ಲಾನನ್ನ 7 ತಿಂಗಳು 4 ದಿನ ಮಾಡಿಸಿದರೆ ನಿಮಗೆ ತಗಲುವ ವೆಚ್ಚ 2807 ಆಗುತ್ತೆ ಆದರೆ 2025 ಕ್ಕೆ ಈ ಹೊಸ ರಿಚಾರ್ಜ್ ಪ್ಲಾನ್ ನೀವು ಮಾಡಿಸಿದ್ದೆಯಾದಲ್ಲಿ 2025 ಕೊಟ್ಟು ನಿಮಗೆ ಒಟ್ಟಾರೆಯಾಗಿ 782 ರೂಪಾಯಿ ಉಳಿಯುತ್ತೆ.
ಹಳೆಯ ರಿಚಾರ್ಜ್ ಪ್ಲಾನ್ ತಿಂಗಳಿಗೆ 399 ಇದನ್ನು ನೀವು 399×1÷28= 14.25 ಪೈಸೆ ದೊರೆಯುತ್ತದೆ ಇದು ಪ್ರತಿದಿನಕ್ಕೆ.399×7=2793+14.25=2807 ರೂಪಾಯಿ ಆಗುತ್ತೆ 200 ದಿನಗಳವರೆಗೆ.
ಆದರೆ ನೀವು ₹2025 ರಿಚಾರ್ಜ್ ಪ್ಲಾನ್ ಮಾಡಿಸಿದರೆ ಇಲ್ಲಿ ನಿಮಗೆ ಸಿಗುವಂತ ಪೂರ್ಣ ವ್ಯಾಲಿಡಿಟಿ 200 ದಿನಗಳವರೆಗೆ ಹಾಗೆ ಒಟ್ಟಾರೆಯಾಗಿ 500gb ಡೇಟಾ ಸಿಗುತ್ತೆ ಪ್ರತಿದಿನ 2.5GB ಡೇಟಾ ಹಾಗೂ ಪ್ರತಿದಿನ ಅಂಡ್ ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 ಎಸ್ ಎಂ ಎಸ್ ಪ್ರತಿದಿನ.
ಇಲ್ಲಿ ಉಚಿತವಾಗಿ ಸಿಗುವಂತ ಸಬ್ಸ್ಕ್ರಿಪ್ಷನ್ ಕುರಿತು ಮಾಹಿತಿ ತಿಳಿಸುವುದಾದರೆ ಜಿಯೋ ಟಿವಿ ಮತ್ತು ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸಿಗುತ್ತೆ ಈ ಒಂದು ರಿಚಾರ್ಜ್ ಪ್ಲಾನ್ 4G ಮತ್ತು 5G ಬಳಕೆದಾರರಿಗೆ ಒಂದು ಒಳ್ಳೆ ಬೆಸ್ಟ್ ರಿಚಾರ್ಜ್ ಪ್ಲಾನ್ ಎನ್ನಬಹುದು.