ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಇಂದಿನ ಈ ಒಂದು ಲೇಖನದಲ್ಲಿ ನಾವು ತಿಳಿಸುವಂತ ರಿಚಾರ್ಜ್ ಪ್ಲಾನ ನೀವು ಮಾಡಿಸಿದರೆ ನಿಮಗೆ ಖಂಡಿತವಾಗಿ ರೂ.50 ಇಂದ ಹಿಡಿದು ನೂರು ರೂಪಾಯಿ ಉಳಿಯುತ್ತೆ.
ಅರೆ ಇದೇನಿದು ಐವತ್ತು ರೂಪಾಯಿಂದ ನೂರು ರೂಪಾಯಿ ಉಳಿತ ಅಂತ ನಿಮ್ಮ ಪ್ರಶ್ನೆ ಇದೆಯೇ ಹಾಗಿದ್ದರೆ ನಿಲ್ಲಿ ಈ ಲೇಖನವನ್ನು ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ.
ಅದರಲ್ಲಿ ನೀವು ನಿಜವಾಗಿಯೂ ರೂ.50 ಇಂದ ರೂ.100 ಹಣ ಉಳಿಸಿಕೊಳ್ಳಬೇಕೆಂದಿದ್ದರೆ ಸರಿಯಾದ ಸಮಯಕ್ಕೆ ಸರಿಯಾದ ವೆಬ್ಸೈಟ್ಗೆ ಸರಿಯಾದ ಲೇಖನವನ್ನ ಓದಲು ಬಂದಿದ್ದೀರಿ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಮಾಹಿತಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.
ಕರ್ನಾಟಕ ಸಂಜೆ ಜಾಲತಾಣದ ಮೂಲಕ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗೆ ನೆನಪಾಗದಿದ್ದರೆ ನೆನಪು ಮಾಡಿಸುತ್ತೇನೆ ನೋಡಿ ಕರ್ನಾಟಕ ಸಂಜೆ ಜಾಲತಾಣದ ಅಧಿಕೃತ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ನಾವಿಲ್ಲಿ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ ನಿಮಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಯೋಜನೆಗಳ ಅಧಿಕೃತ ಮಾಹಿತಿಗಳನ್ನು ನೀಡುತ್ತೇವೆ. ನಿಮಗೂ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.
859 ರೂಪಾಯಿ ರಿಚಾರ್ಜ್ ಪ್ಲಾನ್:

ಇಂದಿನ ಈ ಒಂದು ರಿಚಾರ್ಜ್ ಪಾನ್ ಕುರಿತು ಕೆಳಗಡೆ ಒದಗಿಸುವ ಮಾಹಿತಿ 4G,5G ಗ್ರಾಹಕರಿಗೆ ಸೂಕ್ತವಾದ ರಿಚಾರ್ಜ್ ಆಗಿದೆ.
ಹೌದು 859 ಯಿಂದ ಪ್ರಾರಂಭವಾಗುವ ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ನಿಮಗೆ ಒಟ್ಟಾರೆಯಾಗಿ 84 ದಿನಗಳ ವ್ಯಾಲಿಡಿಟಿ ಸಿಗುತ್ತೆ ಹಾಗೆ ಪ್ರತಿದಿನ ಒಂದು 100 ಎಸ್ ಎಂ ಎಸ್ ಮತ್ತು ಪ್ರತಿದಿನ 2GB ಡೇಟ್ 84 ದಿನಗಳವರೆಗೆ ಮತ್ತು ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್.
5G ಗ್ರಾಹಕರಿಗೆ ಅನ್ ಲಿಮಿಟೆಡ್ ಡೇಟಾ ಸಿಗುತ್ತೆ ಹಾಗೆ ಪ್ರತಿದಿನ 2 ಜಿಬಿ ಡೇಟ ಕೂಡ ಸಿಗುತ್ತೆ ಇದನ್ನ ಎಕ್ಸ್ಟ್ರಾ ಆಗಿ ಬಳಸಿಕೊಳ್ಳಬಹುದು.
ರೂ.50 ಇಂದ ರೂ.100 ಹೇಗೆ ಉಳಿಯುತ್ತೆ.?
ನೋಡಿ ಪ್ರತಿದಿನ 2GB ಡೇಟಾ ಸಿಗುವಂತ ರಿಚಾರ್ಜ್ ಪ್ಲಾನ್ ನೀವು ಹುಡುಕಿದರೆ ಜಿಯೋನಲ್ಲಿ ನಿಮಗೆ 349 ರಿಕಾಜ್ ಪ್ಲಾನ್ ಇದೆ ಇದು 28 ದಿನಗಳವರೆಗೆ ಬರುತ್ತೆ ಇದನ್ನೇ ನೀವು ಮೂರು ತಿಂಗಳಿಗೆ ಅಂದರೆ 28×3 =84 ದಿನಗಳು ಹೀಗೆ 349×3=1047 ರೂಪಾಯಿ ಆಗುತ್ತೆ ಇದು 84 ದಿನಗಳಿಗೆ 1047-859 =188 ರೂಪಾಯಿ ಉಳಿಯುತ್ತೆ ನೀವೇನಾದ್ರೂ 859 ರಿಚಾರ್ಜ್ ಮಾಡಿಸಿದರೆ ಮಾತ್ರ.
ಈ ರಿಚಾರ್ಜ್ ಪ್ಲಾನ್ ಯಾರಿಗೆ ಸೂಕ್ತ..?
ನೋಡಿ ನಿಮ್ಮ ಹತ್ತಿರ ಹಣ ಜಾಸ್ತಿ ಇದ್ದರೆ ನೀವು 859 ರಿಚಾರ್ಜ್ ಪ್ಲಾನ್ ಮಾಡಿಸಿಕೊಳ್ಳಬಹುದು ಒಂದು ವೇಳೆ ಹಣ ಕಡಿಮೆ ಇದ್ದರೆ ಕಡಿಮೆ ಬೆಲೆಯ ತಿಂಗಳಿಗೆ ಬರುವಂತಹ ರಿಚಾರ್ಜ್ ಪ್ಲಾನ್ ಮಾಡಿಸಿಕೊಳ್ಳಬಹುದು.
ಹಣ ಜಾಸ್ತಿ ಇದ್ದರೆ ನೀವು 859 ಪಾವತಿಸಿ ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ ಒಟ್ಟು 188 ರೂಪಾಯಿ ಉಳಿಯುತ್ತೆ ದಯವಿಟ್ಟು ಇದನ್ನ ಒಂದು ಬಾರಿ ಮತ್ತೊಮ್ಮೆ ಗಮನಿಸಿ ನಿಮಗೆ ಅರ್ಥವಾಗದೆ ಇದ್ದಲ್ಲಿ ಹತ್ತಿರ ಇರುವ ಮೊಬೈಲ್ ಅಂಗಡಿಗಳಿಗೆ ಭೇಟಿ ನೀಡಬಹುದು.
ನೋಡಿ ಈ ಒಂದು ರಿಚಾರ್ಜ್ ಪ್ಲಾನ್ 4G ,5G ಗ್ರಾಹಕರಿಗಾಗಿ ಬಿಡುಗಡೆಯಾದ ರೇಖಾಚಿತ್ರ ಆಗಿದೆ ನಿಮ್ಮ ಹತ್ತಿರ ಹಣ ಜಾಸ್ತಿ ಇದ್ದರೆ ಮಾತ್ರ ಈ ಒಂದು ರಿಚಾರ್ಜ್ ಪ್ಲಾನ್ ಮಾಡಿಸಿಕೊಳ್ಳಲು ಬಹಳ ಸೌಲಭ್ಯಕರವಾಗಿರುತ್ತೆ.
ಕರ್ನಾಟಕ ಸಂಜೆ ಜಾಲತಾಣದ ಮೂಲಕ ಇದೇ ತರನಾಗಿ ಮಾಹಿತಿಗಳನ್ನು ಪಡೆಯಲು ಮುಂದಾದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.