ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೆಯಾ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವಂತಹ ಮಾಹಿತಿ ಜಿಯೋ ಬೆಸ್ಟ್ ರಿಚಾರ್ಜ್ ಆಫರ್ ಕುರಿತು.
ಹೌದು ನೀವು ಕೂಡ ಜಿಯೋ ಗ್ರಾಹಕರಾಗಿದ್ದರೆ ಜಿಯೋ ಬೆಸ್ಟ್ ಆಫರ್ ಗಳ ಕುರಿತು ತಿಳಿದುಕೊಳ್ಳಲೇ ಬೇಕು ಏಕೆಂದರೆ ಒಂದು ಬಾರಿ ನೀವು ರಿಚಾರ್ಜ್ ಮಾಡಿಸಿದರೆ ನಾವು ಹೇಳುವಂತ ರಿಚಾರ್ಜ್ ನಾನು ನೀವು ಮಾಡಿಸಿದರೆ 100 ಇಂದ ಹಿಡಿದು ರೂ.300 ಗಳವರೆಗೆ ಉಳಿಯುತ್ತೆ ನಿಮ್ಮ ಹಣ.
ಅಭಯ್ ರಾಷ್ಟ್ರಕ್ಕೂ ಯಾವುದು ಈ ಹೊಸ ರಿಚಾರ್ಜ್ ಪ್ಲಾನ್ ಗಳು ನಿಜವಾಗಿಯೂ ನಮಗೆ ಒಂದು ನೂರು ರೂಪಾಯಿಯಿಂದ ಹಿಡಿದು ರೂ.300 ಹಣ ಉಳಿಯುತ್ತಾ..? ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ನೋಡಿ ಇಂದಿನ ಒಂದು ಲೇಖನ ನಿಮಗಾಗಿ ಇದೆ ಈ ಒಂದು ಲೇಖನದಲ್ಲಿ ನಾವು ಜಿಯೋ ಬೆಸ್ಟ್ ರಿಚಾರ್ಜ್ ಪ್ಲಾನ್ ಗಳ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ಒಂದು ವೇಳೆ ನಿಮಗೆ ಕಡಿಮೆ ಡೇಟ ಬೇಕಾಗಿದ್ದರೆ ಇಂದಿನ ಈ ಒಂದು ಲೇಖನವನ್ನ ಮಾತ್ರ ಕೊನೆವರೆಗೂ ಓದಿ ಹೇಳದಿದ್ದರೆ ಇಲ್ಲಿಗೆ ಅರ್ಧ ಓದಿ ಲೇಖನವನ್ನು ಪೂರ್ಣಗೊಳಿಸಬಹುದು ಏಕೆಂದರೆ ನಾವು ತಿಳಿಸುವಂತಹ ಈ ರಿಚಾರ್ಜ್ ಮಾಡಿಸಿದ್ದೆ ಆಗಲಿ ನಿಮಗೆ 2 ರಿಂದ 6GB ಡೇಟಾ ಸಿಗುತ್ತೆ ವ್ಯಾಲಿಡಿಟಿ ಮಾತ್ರ ಜಾಸ್ತಿ ಸಿಗುತ್ತೆ ಹಾಗೆ ಅನ್ ಲಿಮಿಟೆಡ್ ವಾಯ್ಸ್ ಕಾಲ್.
189 ರೂಪಾಯಿಯಿಂದ ಪ್ರಾರಂಭವಾಗುವಂಥ ರಿಚಾರ್ಜ್ ಪ್ಲಾನ್:
189 ರೂಪಾಯಿಯಿಂದ ಪ್ರಾರಂಭವಾಗುವಂಥ ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ನಿಮಗೆ 28 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಒಟ್ಟಾರೆಯಾಗಿ ಎರಡು ಜಿಬಿ ಡೇಟ ಮಾತ್ರ ಸಿಗುತ್ತೆ ಅಂದರೆ 28 ದಿನಗಳವರೆಗೆ ನಿಮಗೆ ಕೇವಲ ಎರಡು ಜೀವಿ ಡೇಟಾ ಮಾತೃ ಸಿಗುತ್ತೆ, ವಾಯ್ಸ್ ಕಾಲ್ ಅನ್ ಲಿಮಿಟೆಡ್ ಆಗಿರುತ್ತೆ. ಹಾಗೆ ಎಸ್ಎಂಎಸ್ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ 28 ದಿನಗಳವರೆಗೆ 300 ಎಸ್ಎಂಎಸ್ ಮಾತ್ರ ಸಿಗುತ್ತೆ.
ಇಲ್ಲಿ ಸಿಗುವಂತ ಉಚಿತ ಸಬ್ಸ್ಕ್ರಿಪ್ಷನ್ ಗಳ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ ಜಿಯೋ ಸಿನಿಮಾ ಹಾಗೂ ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಇವೆಲ್ಲವೂ ನಿಮಗೆ ಸಂಪೂರ್ಣ ಉಚಿತವಾಗಿ ಸಬ್ಸ್ಕ್ರಿಪ್ಷನ್ ಮೂಲಕ ಸಿಗುತ್ತೆ.

ಸೂಚನೆ: ಈ ಒಂದು ರಿಚಾರ್ಜ್ ಪ್ಲಾನ್ ಮಾಡಿಸಲು ನೀವು ಮುಂದಾದರೆ ಕಡಿಮೆ ಖರ್ಚು ಆಗುತ್ತೆ ಎಂದು ಮುಂದಾದರೆ ದಯವಿಟ್ಟು ಗಮನಿಸಿ. ಒಂದು ಬಾರಿ ನೀವು ರಿಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಸಿಗುತ್ತೆ 28 ದಿನಗಳಲ್ಲಿ ನಿಮಗೆ ಕೇವಲ ಎರಡು ಜಿಬಿ ಮಾತೃ ಸಿಗುತ್ತೆ ಹೆಚ್ಚಿನ ಡೇಟಾ ಸಿಗುವುದಿಲ್ಲ ಮತ್ತೆ 28 ಜನಗಳ ವರೆಗೆ 300 sms ಮಾತ್ರ ಸಿಗುತ್ತೆ.
ಒಂದು ವೇಳೆ ನೀವು ಗೂಗಲ್ ,ಯುಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಅಥವಾ ಜಿಯೋ ಟಿವಿ ನೋಡುವಂತಿದ್ದರೆ ನಿಮಗೆ ಈ ಡೇಟಾ ಸಾಕಾಗೋದಿಲ್ಲ ಹೆಚ್ಚಿನ ಡೇಟಾ ಖರೀದಿ ಮಾಡಬೇಕಾಗುತ್ತೆ ಇದನ್ನ ನೆನಪಿನಲ್ಲಿ ಇಟ್ಟುಕೊಳ್ಳಿ.
479 ರೂಪಾಯಿ ರಿಚಾರ್ಜ್ ಪ್ಲಾನ್:
479 ರೂಪಾಯಿಯಿಂದ ಪ್ರಾರಂಭವಾಗುವಂಥ ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ನಿಮಗೆ ಒಟ್ಟು 84 ದಿನಗಳ ವರೆಗೆ ವ್ಯಾಲಿಡಿಟಿ ಸಿಗುತ್ತೆ ಹಾಗೆ ಈ 84 ದಿನಗಳವರೆಗೆ ನಿಮಗೆ ಕೇವಲ 6GB ಡೇಟಾ ಮಾತ್ರ ಸಿಗುತ್ತೆ ಹಾಗೆ 1000 ಎಸ್ಎಂಎಸ್ 84 ದಿನಗಳವರೆಗೆ.
ಇಲ್ಲಿ ಸಿಗುವಂತ ಉಚಿತ ಸಬ್ಸ್ಕ್ರಿಪ್ಷನ್ ಗಳ ಕುರಿತು ನಿಮಗೆಲ್ಲಾ ಮಾಹಿತಿ ತಿಳಿಸುವುದಾದರೆ ಜಿಯೋ ಕ್ಲೌಡ್, ಜಿಯೋ ಸಿನಿಮಾ ಮತ್ತು ಜಿಯೋ ಟಿವಿ.
ನೋಡಿ ಮತ್ತೆ ನಿಮಗೆ ಹೇಳುತ್ತೇನೆ ನೀವು ಯೂಟ್ಯೂಬ್ ಅಥವಾ ಇನ್ಸ್ಟಾಗ್ರಾಮ್ ಅಥವಾ ಪಿಚ್ಚರ್ ಅಥವಾ ಜಿಯೋ ಟಿವಿ ನೋಡುವಂತಿದ್ದರೆ ನಿಮಗೆ ಈ ಪ್ಲಾಂಟ್ ಸೂಕ್ತವಲ್ಲ ಏಕೆಂದರೆ 84 ದಿನಗಳವರೆಗೆ ಕೇವಲ ಆರು ಜೀವಿತ ಮಾದರಿ ಸಿಗುತ್ತೆ ನಿಮಗೆ ಹೆಚ್ಚಿನ ಡೇಟಾ ಬೇಕಾಗಿದ್ದರೆ ಬೇರೆ ರಿಚಾರ್ಜ್ ಪ್ಲಾನ್ ಮಾಡಿಸಿಕೊಳ್ಳಬಹುದು.
100 ರಿಂದ 300 ರೂಪಾಯಿ ಹೇಗೆ ಉಳಿಯುತ್ತೆ.?
ನೋಡಿ ಒಂದು ವೇಳೆ ನಿಮಗೆ ಡೇಟಾ ಜಾಸ್ತಿ ಬೇಕಾಗಿದ್ದರೆ ಈ ಕೆಳಗಡೆ ಸೂಚಿಸುವಂತಹ ರಿಚಾರ್ಜ್ ಪ್ಲಾನ್ ನೀವು ಮಾಡಿಸಿಕೊಳ್ಳಬೇಕು.
899 ರೂಪಾಯಿ ರಿಚಾರ್ಜ್ ಪ್ಲಾನ್:
899 ಇಂದ ಪ್ರಾರಂಭವಾಗುವ ಈ ರಿಚಾರ್ಜ್ ಪ್ಲಾನ್ ನಲ್ಲಿ ಒಟ್ಟು 90 ದಿನಗಳ ವರೆಗೆ ವ್ಯಾಲಿಡಿಟಿ ಸಿಗುತ್ತೆ ಒಟ್ಟಾರೆಯಾಗಿ ಎರಡು ಜಿಬಿ ಡೇಟಾ ಸಿಗುತ್ತೆ ಪ್ರತಿದಿನ ಎರಡು ಜಿಬಿ ಡೇಟಾ ಹಾಗೂ 20ಜಿಬಿ ಎಕ್ಸ್ಟ್ರಾ ಸಿಗುತ್ತೆ ನಿಮಗೆ ಮತ್ತೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ 100 ಎಸ್ಎಂಎಸ್ ಪ್ರತಿದಿನ.
ಇಲ್ಲಿ ನಿಮಗೆ ಜಿಯೋ ಸಿನಿಮಾ ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ ಇವೆಲ್ಲವೂ ಸಬ್ಸ್ಕ್ರಿಪ್ಷನ್ ಸಂಪೂರ್ಣ ಉಚಿತವಾಗಿ ಸಿಗುತ್ತೆ.
479 ರೂಪಾಯಿ ರಿಚಾರ್ಜ್ ಮಾಡಿಸಿದರೆ 84 ವ್ಯಾಲಿಡಿಟಿ ಸಿಗುತ್ತೆ ಕೇವಲ ಆರು ಜನ ಕಡಿಮೆ ಬರುತ್ತೆ, ಹೋಲಿಸಿದರೆ 899 ರಿಚಾರ್ಜ್ ಪ್ಲಾನಿಗೆ.
ಡೇಟಾ ಮತ್ತು ಎಸ್ಎಮ್ಎಸ್ ಕೂಡ ಕಡಿಮೆ ಸಿಗಲಿದೆ 479 ರಿಚಾರ್ಜ್ ಪ್ಲಾನ್ ಅಲ್ಲಿ 479 ರಿಚಾರ್ಜ್‌ನಲ್ಲಿ ಒಟ್ಟಾರೆಯಾಗಿ ಆರು ಜಿಬಿ ಕೆಟ್ಟ ಸಿಕ್ಕರೆ 899 ರಿಚಾರ್ಜ್ ಪ್ಲಾನ್ ನಲ್ಲಿ ಸಿಗುತ್ತೆ ಹಾಗೆ ಪ್ರತಿದಿನ ಒಂದು 100 ಎಸ್ಎಂಎಸ್ ಆದರೆ 479 ರಿಚಾರ್ಜ್ ಪ್ಲಾನ್ ಅಲ್ಲಿ ಒಟ್ಟಾರೆಯಾಗಿ 1000 ಎಸ್ಎಂಎಸ್ 84 ದಿನಗಳವರೆಗೆ ಮಾತ್ರ.
ಒಟ್ಟಾರೆಯಾಗಿ ನಿಮಗೆ 420 ರೂಪಾಯಿ ಉಳಿಯುತ್ತೆ ಒಂದು ವೇಳೆ ನೀವು 479 ರೂಪಾಯಿ ರಿಚಾರ್ಜ್ ಮಾಡಿಸಿದರೆ 899 ಬದಲು.