ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ ಜಿಯೋ ಬೆಸ್ಟ್ 5ಜಿ ರಿಚಾರ್ಜ್ ಪ್ಲಾನ್ ಕುರಿತು.
ಒಂದು ವೇಳೆ ನೀವೇನಾದರೂ ಜಿಯೋ ಗ್ರಾಹಕರಾಗಿದ್ದರೆ ಇಂದಿನ ಈ ಒಂದು ಲೇಖನವನ್ನ ನಿಮಗಂತಲೇ ಇದೆ ಏಕೆಂದರೆ ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ಸಿಗಲಿದೆ ಈ ಒಂದು ರಿಚಾರ್ಜ್ ನೀವು ಮಾಡಿಸಿದ್ದೆಯಾದಲ್ಲಿ.
ಹಾಗಾದ್ರೆ ಅಷ್ಟಕ್ಕೂ ಯಾವುದು ಈ ರಿಚಾರ್ಜ್ ಪ್ಲಾನ್ ಹೇಗೆ ಮಾಡಿಸಬೇಕು ಈ ಪ್ಲಾನ್ ವಿವರಣೆ ಕುರಿತು ನಿಖರವಾಗಿ ಮಾಹಿತಿಯನ್ನು ಪಡೆದುಕೊಳ್ಳಬೇಕೆ ಹಾಗಿದ್ದರೆ ನೀವು ಸರಿಯಾದ ಸಮಯಕ್ಕೆ ಸರಿಯಾದ ವೆಬ್ಸೈಟ್ ಮೂಲಕ ಲೇಖನವನ್ನ ಓದಲು ಬಂದಿದ್ದೀರಿ. ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಈ ಒಂದು ಲೇಖನವನ್ನು ನೀವೆಲ್ಲರೂ ಕೊನೆವರೆಗೂ ಓದಿ.
ಇಂದಿನ ಈ ಒಂದು ಲೇಖನ ವಿಶೇಷವಾಗಿ ಜಿಯೋ 5G ಗ್ರಾಹಕರಿಗಾಗಿಯೇ ಇದೆ ಅರ್ಹ ಮತ್ತು ಆಸಕ್ತಿ ಇರುವಂತ ಎಲ್ಲಾ ಓದುಗರು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
198 ರೂಪಾಯಿ ರಿಚಾರ್ಜ್ ಪ್ಲಾನ್:
198 ರೂಪಾಯಿ ಇಂದ ಪ್ರಾರಂಭವಾಗುವ ಈ ಒಂದು ರಿಚಾರ್ಜ್ ಪ್ಲಾನಲ್ಲಿ ನಿಮಗೆ 14 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ .
ಈ ರಿಚಾರ್ಜ್ ಪ್ಲಾನಲ್ಲಿ ನಿಮಗೆ ಒಟ್ಟಾರೆಯಾಗಿ 28 GB ಡೇಟಾ ಸಿಗುತ್ತೆ ಪ್ರತಿದಿನಕ್ಕೆ 2GB ಡೇಟಾ 14 ದಿನಗಳವರೆಗೆ ಜೊತೆಗೆ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ 100 ಎಸ್ ಎಂ ಎಸ್ ಪ್ರತಿದಿನ.
ಇಲ್ಲಿ ಸಿಗುವಂತ ಉಚಿತ ಸಬ್ಸ್ಕ್ರಿಪ್ಷನ್ ಕುರಿತು ನಿಮಗೆ ಮಾಹಿತಿ ತಿಳಿಸುವುದಾದರೆ ಜಿಯೋ ಸಿನಿಮಾ ಹಾಗೂ ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಸಂಪೂರ್ಣ ಉಚಿತವಾಗಿ ಇವೆಲ್ಲವೂ ನಿಮಗೆ ಸಿಗುತ್ತೆ.
349 ರಿಚಾರ್ಜ್ ಪ್ಲಾನ್:

349 ಇಂದ ಪ್ರಾರಂಭವಾಗುವಂಥ ಈ ರಿಚಾರ್ಜ್ ಪ್ಲಾನ್ ನಲ್ಲಿ ನಿಮಗೆ 28 ದಿನಗಳ ವರೆಗೆ ವ್ಯಾಲಿಡಿಟಿ ಸಿಗುತ್ತೆ ಒಟ್ಟಾರೆಯಾಗಿ 56 ಜಿಬಿ ಡೇಟ್ ಸಿಗುತ್ತೆ 28 ದಿನಗಳ ವರೆಗೆ ಇಲ್ಲಿ ನಿಮಗೆ ಪ್ರತಿದಿನ 2 ಜಿಬಿ ಡೇಟಾ ಸಿಗುತ್ತೆ ಹಾಗೆ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 ಎಸ್ಎಂಎಸ್ ಪ್ರತಿದಿನ.
ಉಚಿತವಾಗಿ ಸಿಗುವಂತ ಸಬ್ಸ್ಕ್ರಿಪ್ಷನ್ ಕುರಿತು ನಿಮಗೆ ಮಾಹಿತಿ ತಿಳಿಸುವುದಾದರೆ ಇಲ್ಲಿ ನಿಮಗೆ ಜಿಯೋ ಟಿವಿ ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಉಚಿತವಾಗಿ ಸಿಗುತ್ತೆ ನೀವು 28 ದಿನಗಳವರೆಗೆ ಬಳಸಿಕೊಳ್ಳಬಹುದು.
399 ರೂಪಾಯಿ ರಿಚಾರ್ಜ್ ಪ್ಲಾನ್:
399 ಇಂದ ಪ್ರಾರಂಭವಾಗುವಂಥ ಈ ರಿಚಾರ್ಜ್ ಪ್ಲಾನ ಅಡಿಯಲ್ಲಿ ನಿಮಗೆ 28 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಒಟ್ಟಾರೆಯಾಗಿ 70GB ಸಿಗುತ್ತೆ ಪ್ರತಿದಿನ 2.5 ಜಿಬಿ ಡೇಟಾ ಹಾಗೆ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 ಎಸ್ಎಂಎಸ್ ಪ್ರತಿದಿನ.
ಉಚಿತವಾಗಿ ಸಿಗುವಂತ ಸಬ್ಸ್ಕ್ರಿಪ್ಷನ್ ಕುರಿತು ಮಾಹಿತಿ ತಿಳಿಸುವುದಾದರೆ ಇಲ್ಲಿ ನಿಮಗೆ ಜಿಯೋ ಟಿವಿ ಜಿಯೋ ಸಿನಿಮಾ ಜಿಯೋ ಕ್ಲೌಡ ಇವೆಲ್ಲವೂ ನಿಮಗೆ ಸಂಪೂರ್ಣ ಉಚಿತವಾಗಿ 28 ದಿನಗಳವರೆಗೆ ಸಿಗುತ್ತೆ.
448 ರೂಪಾಯಿ ರಿಚಾರ್ಜ್ ಪ್ಲಾನ್ :
448 ರೂಪಾಯಿಯಿಂದ ಪ್ರಾರಂಭವಾಗುವಂತೆ ರಿಚಾರ್ಜ್ ಪ್ಲಾನ್ ಕುರಿತು ಮಾಹಿತಿ ತಿಳಿಸುವುದಾದರೆ ಇಲ್ಲಿ ನಿಮಗೆ 28 ದಿನಗಳ ವ್ಯಾಲಿಡಿಟಿ ಸಿಗುತ್ತೆ ಒಟ್ಟಾರೆಯಾಗಿ 56 GB ಸಿಗುತ್ತೆ ಪ್ರತಿದಿನ 2 gb 28 ದಿನಗಳ ವರೆಗೆ ಹಾಗೆ unlimited ವಾಯ್ಸ್ ಕಾಲ್ ಮತ್ತು ಒಂದು ನೂರು ಎಸ್ ಎಂ ಎಸ್ ಪ್ರತಿದಿನ.
ಇದೇನು 448 ರೂಪಾಯಿಗೆ 28 ದಿನ ವ್ಯಾಲಿಡಿಟಿ ಸಿಗುತ್ತೆ ಡೇಟಾ ಕೇವಲ 56 GB ಎಂದು ನೀವು ಭಾವಿಸಿದರೆ ಇಲ್ಲಿ ನಿಮಗೆ 10+ ಹೆಚ್ಚು ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ.
ಉಚಿತವಾಗಿ ಸಿಗುವ ಸಬ್ಸ್ಕ್ರಿಪ್ಷನ್ ಪ್ಲಾನ್
- Sony LIV
- ZEE5
- Liongate Play,
- Discovery+,
- Sun NXT,
- Kanchha Lannka,
- Planet Marathi,
- Chaupal,
- FanCode
- Hoichoi via JioTV ಆಪ್
629 ರೂಪಾಯಿ ರಿಚಾರ್ಜ್ ಪ್ಲಾನ್:
629 ಇಂದ ಪ್ರಾರಂಭವಾಗುವಂತಹ ಈ ಒಂದು ರಿಚಾರ್ಜ್ ಪ್ಲಾನಲ್ಲಿ ನಿಮಗೆ 56 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಪ್ರತಿದಿನ 2GB ಮತ್ತು unlimited ವಾಯ್ಸ್ ಕಾಲ್ ಹಾಗೂ 100 ಎಸ್ಎಂಎಸ್ 56 ದಿನಗಳವರೆಗೆ.
ಇಲ್ಲಿ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ ಜಿಯೋ ಟಿವಿ ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್.
899 ರೂಪಾಯಿ ರಿಚಾರ್ಜ್ ಪ್ಲಾನ್ :
899 ರೂಪಾಯಿಯಿಂದ ಪ್ರಾರಂಭವಾಗುವಂಥ ಈ ರಿಚಾರ್ಜ್ ಪ್ಲಾನ್ ಅಲ್ಲಿ ನಿಮಗೆ ಒಟ್ಟರೆಯಾಗಿ 90 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಪ್ರತಿದಿನ 2gb data 90 ದಿನಗಳವರೆಗೆ ಇದರ ಜೊತೆಗೆ 20 GB ಹೆಚ್ಚಿಗೆ ನೀಡುತ್ತಾರೆ ಹಾಗೆ unlimited ವಾಯ್ಸ್ ಕಾಲ್ ಮತ್ತು 100 ಎಸ್ಎಂಎಸ್ ಪ್ರತಿದಿನ.
ಇಲ್ಲಿ ನಿಮಗೆ ಜಿಯೋ ಟಿವಿ ಜಿಯೋ ಕ್ಲೌಡ್ ಜಿಯೋ ಸಿನಿಮಾ ಉಚಿತವಾಗಿ ಸಿಗುತ್ತೆ.
ಜಿಯೋ ರಿಚಾರ್ಜ್ ಆಫರ್ ಹೇಗೆ ಸಿಗಲಿದೆ..?
349 ರಿಚಾರ್ಜ್ ನಲ್ಲಿ 28 ದಿನಗಳ ವ್ಯಾಲಿಡಿಟಿ ಹಾಗೂ ಪ್ರತಿದಿನ 2 gb ಡೇಟಾ ಸಿಗುತ್ತೆ ಇದನ್ನೇ ನೀವು 90 ದಿನಗಳವರೆಗೆ ರಿಚಾರ್ಜ್ ಮಾಡಿಸಿದರೆ 1059 ಆಗುತ್ತೆ ಇದರ ಬದಲು ನೀವು 899 ರೂಪಾಯಿ ರಿಚಾರ್ಜ್ ಪ್ಲಾನ್ ಮಾಡಿಸಿದರೆ 160 ಉಳಿಯುತ್ತೆ.
Jio Recharge plan difference:
Recharge | Data | Validity |
₹349 | 2gb day | 28 days |
₹899 | 2gb day +20 gb extra | 90 days (28×3=84days +6days=90 days)(349×1÷28=12.46 par day value) (349×3+14.46=1061 for 90 days) ಆದರೆ ನೀವು ನೇರವಾಗಿ 899 ರಿಚಾರ್ಜ್ ಮಾಡಿಸಿದರೆ 162 ರೂಪಾಯಿ ಉಳಿಯುತ್ತೆ. |
ಈ ಮೇಲ್ಗಡೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ ನಿಮ್ಮ ಹತ್ತಿರ ಹಣ ಕಡಿಮೆ ಇದ್ದರೆ ನಿಮಗೆ ರಿಚಾರ್ಜ್ ಪ್ಲಾನ್ ಬೇಕು ಅದನ್ನ ಆಯ್ಕೆ ಮಾಡಿಕೊಳ್ಳಬಹುದು ಒಂದು ವೇಳೆ ನಿಮ್ಮ ಹತ್ತಿರ ಹಣ ಜಾಸ್ತಿ ಇದ್ದರೆ ಈ ಮೇಲ್ಗಡೆ ತಿಳಿಸಿರುವ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡು ರಿಚಾರ್ಜ್ ಮಾಡಿಸಿಕೊಳ್ಳಿ ನಿಮ್ಮ ಹಣ ಕೂಡ ಉಳಿಸಿಕೊಳ್ಳಿ ಇದೇ ಆಫರ್ ಇರುತ್ತೆ.