IRCTC New Rules 2025: ಜನವರಿ 1 ರಿಂದ ರೈಲ್ವೆ ಟಿಕೆಟ್ ಗಳಲ್ಲಿ ಭಾರಿ ಬದಲಾವಣೆ.! ಇನ್ಮುಂದೆ ಮತ್ತಷ್ಟು ಸುಲಭ ಪ್ರಯಾಣ.!! ಎಲ್ಲರೂ ತಪ್ಪದೇ ತಿಳಿಯಲೇಬೇಕು.!!

 ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂಥ ಮಾಹಿತಿ IRCTC New Rules 2025 ಹೌದು ರೈಲು ಪ್ರಾಣಿಕರಿಗಂತಲೆ ಜನವರಿ ಒಂದರಿಂದ IRCTC ಹೊಸ ರೋಲ್ಸ್ ಗಳನ್ನು ಜಾರಿಗೆ ತಂದಿದೆ. 

WhatsApp Group Join Now
Telegram Group Join Now

ಇದರಿಂದ ನೀವು ಇನ್ನೂ ಮತ್ತಷ್ಟು ಸುಲಭವಾಗಿ ಪ್ರಯಾಣ ಮಾಡಬಹುದು ಹಾಗಾದರೆ ಐಆರ್ಸಿಟಿಸಿ ಜಾರಿಗೆ ತಂದಿರುವಂತ ಹೊಸ ರೋಸ್ಗಳು ಏನು ಟಿಕೆಟ್ ಗಳಲ್ಲಿ ಏನೆಲ್ಲಾ ಆಗುತ್ತೆ ಬದಲಾವಣೆ ಎಂಬ ಮಾಹಿತಿ ನೀವು ತಿಳಿದುಕೊಳ್ಳಬೇಕೆ ಹಾಗಿದ್ದರೆ ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ. 

ಜನವರಿ 1 2025 ರಿಂದ ಹೊಸ ನಿಯಮಗಳ ಪ್ರಕಾರವಾಗಿ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಸರಳಗೊಳಿಸಲಾಗಿದೆ ಮತ್ತು ಪ್ರಯಾಣಿಕರಿಗಾಗಿ ಹಲವಾರು ಹೊಸ ಆಯ್ಕೆಗಳನ್ನು ನೀಡಲಾಗಿದೆ.

ಇದರಿಂದಾಗಿ ಆನ್ಲೈನ್ ಬುಕಿಂಗ್ ಅನುಕೂಲತೆ ಹೆಚ್ಚಿಸುತ್ತೆ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೇಟ್ ಗಳನ್ನು ಖರೀದಿಸಲು ಆಯ್ಕೆ ಮಾಡಿಕೊಳ್ಳಬಹುದು ಇಷ್ಟ ಇಲ್ಲದೆ ಕೆಲವೊಂದು ನಿಲ್ದಾಣಗಳಲ್ಲಿ ಸ್ವಯಂ ಚಾಲಿತವಾದ ಟಿಕೆಟ್ ವಿತರಣ ಯಂತ್ರಗಳು ಪರಿಚಯಿತಗೊಂಡಿದೆ. 

ಈ ಹೊಸ ನಿಯಮಗಳಿಂದ ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಲು ಹೆಚ್ಚಿಗೆ ಸಹಾಯ ಮಾಡುತ್ತೆ. 

IRCTC ಹೊಸ ರೂಲ್ಸ್ 2025:

  • ಪ್ರಾರಂಭ ದಿನಾಂಕ ಜನವರಿ 1 2025
  • ಮುಂಗಡ ಬುಕಿಂಗ್ ಅವಧಿ 60 ದಿನಗಳಿಂದ ಹಿಡಿದು 120 ದಿನಗಳ ಮೊದಲು.
  • ಆನ್ಲೈನ್ ಬುಕ್ಕಿಂಗ್ ಸೌಲಭ್ಯ ಇಲ್ಲ ಲಭ್ಯವಿದೆ.
  • ಸ್ವಯಂ ಚಾಲಿತ ಟಿಕೆಟ್ ಯಂತ್ರಗಳು ನಿಲ್ದಾಣಗಳಲ್ಲಿ ಲಭ್ಯವಿರುತ್ತದೆ.
  • ಹಿರಿಯ ನಾಗರಿಕರಿಗಾಗಿ ರಿಯಾಯಿತಿ ಮುಂದುವರಿಯುತ್ತೆ. 

ಆನ್ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯ: 

IRCTC ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ ಭಾರತೀಯ ರೈಲ್ವೆ ಇಲಾಖೆಯ ಆನ್ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಇನ್ನಷ್ಟು ಸುಧಾರಿಸಿದೆ. ಜನವರಿ 1 20025 ರಿಂದ ಪ್ರಯಾಣಿಕರು ಮನೆಯಲ್ಲಿಯೇ ಕುಳಿತುಕೊಂಡು ರೈಲ್ವೆ ಟಿಕೆಟ್ ಗಳನ್ನು ಸುಲಭವಾಗಿ ಬುಕ್ ಮಾಡಬಹುದು ಇಂತಹ ಸೌಲಭ್ಯವನ್ನು ಜಾರಿಗೆ ಮಾಡಲಾಗುತ್ತೆ. 

ಇದರಿಂದಾಗಿ ನಿಮಗೆ ಸಾಲಿನಲ್ಲಿ ನಿಂತು ಟಿಕೆಟ್ ಪಡೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಕೊಂಚ ನೆಮ್ಮದಿ ನಿಮಗೆ ಸಿಗುತ್ತೆ ಇದರಿಂದ. 

ಆನ್ಲೈನ್ ಬುಕಿಂಗ್ ನಿಂದಾಗುವ ಪ್ರಯೋಜನಗಳು: 

IRCTC New Rules 2025
IRCTC New Rules 2025
  • ಮನೆಯಲ್ಲೇ ಕುಳಿತು ಕೆಲವೇ ನಿಮಿಷಗಳಲ್ಲಿ ಟಿಕೆಟ್ ಬುಕ್ ಮಾಡಬಹುದು. 
  • 24×7 ಬುಕ್ ಮಾಡುವ ಸಮಯವಿರುತ್ತೆ. 
  • ಸುಲಭ ಪಾವತಿ ಮಾಡಬಹುದು.
  • ನೈಜ ಸಮಯದಲ್ಲಿ ಸೀಟ್ ಲಭ್ಯತೆ ಇದೆ ಅಥವಾ ಇಲ್ಲವೇ ಎಂದು ಗೊತ್ತಾಗುತ್ತೆ. 

ಮುಂಗಡ ಬುಕಿಂಗ್ ಅವಧಿಯಲ್ಲಿ ಬದಲಾವಣೆ: 

  • ಈ ಮೊದಲು 120 ದಿನಗಳ ಮುಂಚೆ ಟಿಕೆಟ್ ಬುಕ್ ಮಾಡಬಹುದಿತ್ತು ಆದರೆ ಈಗ 60 ದಿನಗಳ ಮುಂಚೆ ಬುಕ್ ಮಾಡಬೇಕಾಗುತ್ತೆ.

ಮುಂಚಿತವಾಗಿ ಟಿಕೆಟ್ ಬುಕ್ ಮಾಡುವುದರಿಂದ ಆಗುವಂತಹ ಲಾಭಗಳು: 

ಉತ್ತಮ ಯೋಜನೆ ದೊರೆಯುತ್ತೆ ನಮ್ಮ ಪ್ರಯಾಣವನ್ನು ಮೊದಲೇ ಯೋಜಿಸಲು ಸಹಾಯವಾಗುತ್ತೆ. 

ಟಿಕೆಟ್ ರದ್ದಾಗುವ ಸಾಧ್ಯತೆ ಕಡಿಮೆ ಇರುತ್ತೆ.

ಪ್ರತಿಯೊಬ್ಬರಿಗೂ ಸೀಟ್ ಸಿಗುವಂತಹ ಸೌಲಭ್ಯ ಸಾದ್ಯತೆ ಜಾಸ್ತಿ ಇರುತ್ತೆ ಇಲ್ಲಿ ನಿಮಗೆ ಕನ್ಫರ್ಮ್ ಸೀಟ್ ಸಿಗುತ್ತೆ. 

ಆಯ್ಕೆ ಮಾಡಿಕೊಂಡರೆ ಅಂತಹ ಆಪ್ಷನ್ ಗಳಲ್ಲಿ ಚೇಂಜಸ್ ಮಾಡಬಹುದು.

ಆಟೋಮೆಟಿಕ್ ಟಿಕೆಟ್ ಯಂತ್ರಗಳು: 

  •  ರೈಲ್ವೆ ನಿಲ್ದಾಣಗಳಲ್ಲಿ ಸ್ವಯಂ ಚಾಲಿತ ಟಿಕೆಟ್ ಯಂತ್ರಗಳು  ಇರುತ್ತೆ ಇಲ್ಲಿ ನೀವು ಗೆದ್ದಲು ಇಲ್ಲದ ಹಾಗೆ ನೇರವಾಗಿ ನೀವೇ ಹಣ ಪಾವತಿ ಮಾಡಿ ಟಿಕೆಟ್ ಪಡೆದುಕೊಳ್ಳಬಹುದು.
  • 24 ಗಂಟೆ ಕೂಡ ಕಾರ್ಯ ನಿರ್ವಹಿಸುತ್ತೆ ಈ ಟಿಕೆಟ್ ಎಂತ್ರಗಳು. 
  • ಬಳಸಲು ಸುಲಭವಾಗಿರುತ್ತೆ ಟಿಕೆಟ್ ಯಂತ್ರಗಳು. 

ಟಿಕೆಟ್ ರದ್ದತಿಗೆ ಹೊಸ ನಿಯಮಗಳು:

  • ನಿಮ್ಮ ಪ್ರಯಾಣದ ದಿನ ಇನ್ನೂ 60 ದಿನ ಬಾಕಿ ಇದ್ದರೆ ಮುಂಚಿತವಾಗಿಯೇ ನೀವು ರದ್ದು ಮಾಡಬಹುದು ಟಿಕೆಟ್. 
  • ಟಿಕೆಟ್ ರದ್ದು ಮಾಡಿದರೆ ನೀವು ಕೊಟ್ಟಂತಹ ಹಣ ವಾಪಸ್ ಸಿಗುತ್ತೆ. 
  • ನೀವು ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ಟಿಕೆಟ್ ರದ್ದು ಮಾಡಬಹುದು. 

ಗುಂಪು ಪ್ರಯಾಣಿಕೆ ಹೊಸ ನಿಯಮಗಳು ಜಾರಿ: 

  • ಒಂದು ವೇಳೆ ನೀವು 10 ಜನಕ್ಕಿಂತ ಜಾಸ್ತಿ ಇದ್ದರೆ ಗುಂಪು ಪ್ರಯಾಣಕ್ಕೆ ಸಹಾಯ ನೀಡುತ್ತೆ ಈ ಹೊಸ ನಿಯಮಗಳು. 
  • ಗುಂಪು ಪ್ರಯಾಣಿಕರಿಗಾಗಿ ಪ್ರತ್ಯೇಕವಾದ ಸೀಟುಗಳನ್ನು ಕಾಯ್ದರಿಸಲಾಗುತ್ತೆ. 
  • ದೊಡ್ದ ಗುಂಪು ಇದ್ದರೆ ಕಡಿಮೆ ದರದಲ್ಲಿ ಟಿಕೆಟ್ ಸಿಗುತ್ತೆ.

ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯಗಳು ಜಾರಿ: 

  • ಒಂದು ಬೆಳೆ 60 ವರ್ಷ ಮೇಲ್ಪಟರಿದ್ದರೆ ಕಡಿಮೆರದಲ್ಲಿ ಟಿಕೆಟ್ ಸಿಗುತ್ತೆ. 
  • ಕೆಳಗಿನ ಬರ್ತ್ ಗಳಲ್ಲಿ ಸಿಗುವ ಸಾಧ್ಯತೆ ಜಾಸ್ತಿ ಇರುತ್ತೆ ಸೀಟ್. 
  • ಸ್ಟೇಷನ್ ಗಳಲ್ಲಿ ವೀಲ್ ಚೇರ್ ಸೌಲಭ್ಯ ಸಿಗುತ್ತದೆ. 
WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!