ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವಂತಹ ಮಾಹಿತಿ ಚಿನ್ನದ ದರದ ಕುರಿತು.
ನಿಮಗೆಲ್ಲ ತಿಳಿದಿರಬಹುದು ಇತ್ತೀಚಿನ ದಿನಮಾನಗಳಲ್ಲಿ ಚಿನ್ನದ ಬೆಲೆ ಎಂಬುವುದು ಗಗನಕ್ಕೆ ಏರಿದೆ ಕೆಲವೊಮ್ಮೆ ಬಂಗಾರದ ಬೆಲೆ ಏರುತ ಸಾಗಿದರೆ ಇನ್ನೂ ಕೆಲವೊಮ್ಮೆ ಬಂಗಾರದ ಬೆಲೆ ಕುಸಿಯುತ್ತೆ.
ಚಿನ್ನ ಖರೀದಿ ಮಾಡಿ ಮನೆಯಲ್ಲೇ ಇಟ್ಟುಕೊಳ್ಳುವವರಿಗೆ ಕಹಿ ಸುದ್ದಿ ಏಕೆಂದರೆ ಇಂದಿನ ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆ ಕಂಡಿದೆ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಕಳೆದ ದಿನ ಚಿನ್ನದ ದರ ಎಷ್ಟಿತ್ತು..?
22 ಕ್ಯಾರೆಟ್ ಚಿನ್ನದ ದರ:
- 1 ಗ್ರಾಂ ₹ 7,250
- 8 ಗ್ರಾಂ ₹ 58,000
- 10 ಗ್ರಾಂ ₹72,500
24 ಕ್ಯಾರೆಟ್ ಚಿನ್ನದ ದರ:
- 1 ಗ್ರಾಂ ₹7,613
- 8 ಗ್ರಾಂ ₹60,904
- 10 ಗ್ರಾಂ ₹76,134
18 ಕ್ಯಾರೆಟ್ ಚಿನ್ನದ ದರ:
- 1 ಗ್ರಾಂ ₹ 5785
- 8 ಗ್ರಾಂ ₹ 46,280
- 10 ಗ್ರಾಂ ₹57,850
ಕಳೆದ ದಿನ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಎಷ್ಟಿತ್ತು:

- ಚೆನ್ನೈ ₹70,7000
- ಮುಂಬೈ ₹77,130
- ಕೊಲ್ಕತ್ತಾ ₹77,130
- ದೆಹಲಿ ₹77,280
20/12/2024 ಚಿನ್ನದ ದರಗಳು:
22 ಕ್ಯಾರೆಟ್ ಚಿನ್ನದ:
- 1 g ₹7,069
- 8 g ₹56,552
- 10 g ₹70,690
- 100 g ₹7,06,900
24 ಕ್ಯಾರೆಟ್ ಚಿನ್ನದ:
- 1 g ₹7,712
- 8 g ₹61,696
- 10 g ₹77,120
- 100 g ₹7,71,200
18 ಕ್ಯಾರೆಟ್ ಚಿನ್ನದ ದರ:
- 1 g ₹5,784
- 8 g ₹46,272
- 10 g ₹57,840
- 100 g ₹5,78,400
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ:
- 1g ₹7,712
- 8g ₹61,696
- 10g ₹77,120
- 100g ₹7,71,200
ಇಂದು ಬೆಂಗಳೂರಿನಲ್ಲಿ ಚಿನ್ನದ ದರ:
- 1g ₹7712
- 8g ₹61,696
- 10g ₹77,120
- 100g ₹7,71,200
ಸ್ನೇಹಿತರೆ ಈ ಮೇಲ್ಗಡೆ ತಿಳಿಸಿರುವ ಮಾಹಿತಿ ಚಿನ್ನದ ದರ ಮಾರುಕಟ್ಟೆಯ ಆಧಾರದ ಮೇಲೆ ನಿಖರವಾಗಿ ತಿಳಿಸಲಾಗಿದೆ ನಿಮಗೂ ಕೂಡ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ನಿಮಗೆ ಬೇಕಾಗಿದ್ದರೆ ನೀವು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಜಾಯಿನ್ ಆಗಿ ಏಕೆಂದರೆ ನಾವು ನಿಮಗಾಗಿ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನು ಒದಗಿಸುತ್ತೇವೆ.