ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವ ಮಾಹಿತಿ ಚಿನ್ನದ ಬೆಲೆ ಕುರಿತು.
ಹೊಸ ವರ್ಷವಾದ ಜನವರಿ 1 ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಹೇಳಬಹುದು.
ನೀವೇನಾದರೂ 2025 ಜನವರಿಯಲ್ಲಿ ಚಿನ್ನವನ್ನು ಖರೀದಿ ಮಾಡಲು ಮುಂದಾಗಿದ್ದರೆ ಕರಗಿಸಬಹುದು ಚಿನ್ನದ ಬೆಲೆ ಭಾರಿ ಇಳಿಕೆ ಆಗಿದೆ ಇದರ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ.
ನಿಮಗೆಲ್ಲ ತಿಳಿದಿರಬಹುದು ಸಾಮಾನ್ಯವಾಗಿ ಶುಭ ಸಂದರ್ಭದಲ್ಲಿ ಚಿನ್ನವನ್ನು ಖರೀದಿ ಮಾಡಲು ಮುಂದಾಗುತ್ತೇವೆ ಅಥವಾ ಬೆಲೆ ಕಡಿಮೆ ಇದ್ದಾಗ ಚಿನ್ನವನ್ನು ಖರೀದಿ ಮಾಡಿ ಇಟ್ಟುಕೊಳ್ಳುತ್ತೇವೆ ಎಂದು ಸಹಜವಾದ ಮನಸ್ಥಿತಿ ಇರುತ್ತೆ ಇಂತಹ ಸಂದರ್ಭಗಳಲ್ಲಿ ಚಿನ್ನದ ಬೆಲೆ ಕಡಿಮೆ ಇದ್ದಾಗ ಖರೀದಿ ಮಾಡುವುದು ಬಹಳ ಸೂಕ್ತ.
ಇದರ ಮೇಲೆ ಕ್ಲಿಕ್ ಮಾಡಿ ಓದಿ:-ಎಷ್ಟೇ ವರ್ಷದ ಹಳೆಯ ಸ್ಪ್ಲೆಂಡರ್ ಬೈಕ್ ಇದ್ದವರಿಗೆ ಗುಡ್ ನ್ಯೂಸ್.!
ನೀವು ಕೂಡ ಹೊಸ ವರ್ಷಕ್ಕೆ ಚಿನ್ನ ಖರೀದಿ ಮಾಡಲು ಮುಂದಾಗಿದ್ದರೆ ಜನವರಿ 1 20 25ರ ಚಿನ್ನದ ಬೆಲೆಯನ್ನು ತಿಳಿದುಕೊಳ್ಳಲೇಬೇಕು ಬೆಲೆಯಲ್ಲಿ ಕಡಿಮೆಯಾಗಿದೆ.
ಚಿನ್ನದ ಬೆಲೆ ಎಷ್ಟಿದೆ ಇಂದು ಕರ್ನಾಟಕದಲ್ಲಿ:

ಕರ್ನಾಟಕದಲ್ಲಿ ದಿನಾಂಕ 1 ಜನವರಿ 2025 ರಂದು ಚಿನ್ನದ ಬೆಲೆ ಎಷ್ಟಿದೆ ಎಂಬುದರ ಕುರಿತು ಮಾಹಿತಿ ಈ ಕೆಳಗಿನಂತಿದೆ ಎಲ್ಲ ಓದುಕರು ಈ ಕೆಳಗಿನ ಮಾಹಿತಿಯನ್ನು ಓದಿ ಇದು ಅಧಿಕೃತ ಮಾಹಿತಿ ಆಗಿರುತ್ತೆ.
24 ಕ್ಯಾರೆಟ್ ಚಿನ್ನದ ಬೆಲೆ:
- 1 g ₹7,109 ರೂಪಾಯಿ
- 8 g ₹56,872 ರೂಪಾಯಿ
- 10 g ₹71,090 ರೂಪಾಯಿ (10 ಇಳಿಕೆ)
- 100 g ₹7,10,900 ರೂಪಾಯಿ ( 100 ಇಳಿಕೆ)
22 ಕ್ಯಾರೆಟ್ ಚಿನ್ನದ ಬೆಲೆ:
- 1 g ₹7,755
- 8 g ₹62,040
- 10 g ₹77,500
- 100 g ₹7,75,500
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ..?
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ಈ ಕೆಳಗಡೆ ಒದಗಿಸಲಾಗಿದೆ ಇಲ್ಲಿ 10 ಗ್ರಾಂ ಚಿನ್ನಕ್ಕೆ ಎಷ್ಟಿದೆ ಬೆಲೆ ಎಂಬ ಮಾಹಿತಿ ಇದೆ.
- ಬೆಂಗಳೂರು 71,090 ರೂಪಾಯಿ
- ಚೆನ್ನೈ 71,090 ರೂಪಾಯಿ
- ಮುಂಬೈ 71,090 ರೂಪಾಯಿ
- ದೆಹಲಿ 71,240 ರೂಪಾಯಿ
- ಕೊಲ್ಕತ್ತಾ 71,090 ರೂಪಾಯಿ
ಇಂದಿನ ಬೆಳ್ಳಿ ದರ:
- 10G 904 ರೂಪಾಯಿ
- 100G 9,040 ರೂಪಾಯಿ(10 ಇಳಿಕೆಯಾಗಿದೆ)
- 1KG 90,400 ರೂಪಾಯಿ(ರೂ.100 ಇಳಿಕೆಯಾಗಿದೆ )
ವಿಶೇಷ ಸೂಚನೆ: ಮಾರುಕಟ್ಟೆ ಅಂದಮೇಲೆ ಚಿನ್ನ ಹಾಗೂ ಬೆಳ್ಳಿಯ ದರಗಳು ಏಳೆತ ಆಗುತ್ತದೆ ಇರುತ್ತೆ ನೀವೇನಾದರೂ ಖರೀದಿ ಮಾಡಲು ಮುಂಗಾದರೆ ದಯವಿಟ್ಟು ಹತ್ತಿರ ಇರುವಂತಹ ಚಿನ್ನದ ಅಂಗಡಿಗಳಿಗೆ ಭೇಟಿ ನೀಡಿ ಅಧಿಕೃತ ಮಾಹಿತಿ ಪಡೆದುಕೊಳ್ಳಿ ನಿಖರವಾದ ಮಾಹಿತಿ ದೊರೆಯುತ್ತದೆ ನಂತರವೇ ನೀವು ಚಿನ್ನ ಖರೀದಿ ಮಾಡಲು ಮುಂದಾಗಬಹುದು.
ಕರ್ನಾಟಕ ಸಂಜೆ ಜಾಲತಾಣದ ಮೂಲಕ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗೆ ನೆನಪಾಗದಿದ್ದರೆ ನೆನಪು ಮಾಡಿಸುತ್ತೇನೆ ನೋಡಿ ಕರ್ನಾಟಕ ಸಂಜೆ ಜಾಲತಾಣದ ಅಧಿಕೃತ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ನಾವಿಲ್ಲಿ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ ನಿಮಗಾಗಿ ಹಾಗೆ ಕೇಂದ್ರ ಸರಕಾರಿ ಹಾಗೂ ರಾಜ್ಯ ಸರಕಾರಿ ಯೋಜನೆಗಳ ಅಧಿಕೃತ ಮಾಹಿತಿಗಳನ್ನು ನೀಡುತ್ತೇವೆ. ನಿಮಗೂ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.