ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ ಆಭರಣ ದರ ಕುರಿತು.
ನಿಮಗೆಲ್ಲ ತಿಳಿದಿರಬಹುದು ಕಳೆದ ಎರಡು ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಹೇಳಿದ ಕಾಣುತ್ತಿದೆ ಅದರಲ್ಲಿ ಹೆಚ್ಚಾಗಿ ಚಿನ್ನದ ಬೆಲೆ ಏರಿಕೆ ಆಗುತ್ತದೆ ಇಳಿಕೆಯಲ್ಲಿ ಸಾಗುತ್ತಿಲ್ಲ.
ಹೀಗಾಗಿ ಇಂದಿನ ಎಂದು ಲೇಖನದಲ್ಲಿ ಚಿನ್ನದ ಬೆಲೆಯಲ್ಲಿ ಒಟ್ಟಾರೆಯಾಗಿ ಎಷ್ಟು ಸಾವಿರ ರೂಪಾಯಿ ಏರಿಕೆಯಾಗಿದೆ ಹಾಗೆ ನಮ್ಮ ಕರ್ನಾಟಕದಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಕರ್ನಾಟಕ ಸಂಜೆ ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನು ಒದಗಿಸುತ್ತೇವೆ. ನಿಮಗೂ ಪ್ರತಿದಿನ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ನೀವು ತಪ್ಪದೆ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಬಹುದು.
ಇಂದು ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ..?
ಸ್ನೇಹಿತರೆ ಇಂದು ಅಂದರೆ ದಿನಾಂಕ 27 ಡಿಸೆಂಬರ್ 2024 ರಂದು ಹಿಂದಿನ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ ಇದಕ್ಕೆ ಮೂಲಭೂತವಾದ ಕಾರಣ ಏನೆಂದರೆ ಅಮೆರಿಕಾದ ಡಾಲರ್ ಎದುರು ನಮ್ಮ ಭಾರತೀಯ ರೂಪಾಯಿ ಕುಸಿಯುತ್ತಿದೆ ಹೀಗಾಗಿ ಸಾಕಷ್ಟು ಜನಗಳು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುತ್ತಿದ್ದರೆ ಒಂದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆಯು ಹೆಚ್ಚಾಗುತ್ತಿರುವುದರಿಂದ ಕಳೆದ ಅಂದರೆ ಎರಡು ಮೂರು ದಿನಗಳ ಹಿಂದೆ ಚಿನ್ನದ ಬೆಲೆಯಲ್ಲಿ ಸರಾಗವಾಗಿ ಏರಿಕೆ ಕಂಡಿದೆ.

ಹಾಗಿದ್ದರೆ ಯಾವ ದಿನಾಂಕದಂದು ಎಷ್ಟೆಷ್ಟು ಚಿನ್ನದ ಬೆಲೆ ಏರಿಕೆಯಾಗಿದೆ ಎಂಬ ಮಾಹಿತಿ ತಿಳಿದುಕೊಂಡು ಬರೋಣ ನೋಡಿ ಡಿಸೆಂಬರ್ 26ರಂದು 22 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ 7125, 10 ಗ್ರಾಂ ಚಿನ್ನದ ಬೆಲೆಗೆ 71500, ಆದರೆ ಪ್ರಸ್ತುತ ಇಂದಿನ ಚಿನ್ನದ ಬೆಲೆಯಲ್ಲಿ ಸರಿಸುಮಾರು 2500 ಏರಿಕೆಯಾಗಿದೆ.
ಹೌದು ಡಿಸೆಂಬರ್ 27ರಂದು ಒಂದು ಗ್ರಾಂ ಚಿನ್ನಕ್ಕೆ 25 ರೂಪಾಯಿ ಏರಿಕೆಯಾಗಿದೆ ಹಾಗೆ ಹತ್ತು ಗ್ರಾಂ ಚಿನ್ನಕ್ಕೆ 250 ಏರಿಕೆಯಾಗಿದೆ ಅಂದರೆ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಇಂದಿನ ಮಾರುಕಟ್ಟೆಯಲ್ಲಿ 71500 ಹಾಗೂ ಒಂದು 100 ಗ್ರಾಂ ಚಿನ್ನಕ್ಕೆ 7,15,000 ರೂಪಾಯಿ ಆಗಿದೆ.
ಇದನ್ನ ನಿನ್ನೆಯ ಬೆಲೆಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ 100 ಗ್ರಾಂ ಚಿನ್ನಕ್ಕೆ ಬರೋಬ್ಬರಿ 2500 ಏರಿಕೆಯಾಗಿದೆ. ಮುಂದೆ ಕಾದು ನೋಡಬೇಕು ಮಾರುಕಟ್ಟೆ ಅಂದಮೇಲೆ ಏರಿಳಿತ ಇರುತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಜಾಸ್ತಿ ಆಗುತ್ತೆ ಹಾಗೆ ಕಡಿಮೆ ಕೂಡ ಆಗುತ್ತೆ ಸಂಭವ ಕಡಿಮೆ ಇರುತ್ತೆ.
24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 78,000 ಆಗಿದೆ ಇದು ಇಂದಿನ ಬೆಲೆ ಇದನ್ನ ನೀವು ನಿನಗೆ ಹೋಲಿಸಿದರೆ ಬರೋಬ್ಬರಿ 270 ಏರಿಕೆಯಾಗಿದೆ. ಪರಿಶುದ್ಧ ಚಿನ್ನವಾದ 24 ಕ್ಯಾರೆಟ್ ಒಂದು 100 ಗ್ರಾಂ ಚಿನ್ನಕ್ಕೆ 7,80,000 ರೂಪಾಯಿ ಆಗಿದೆ ಆದರೆ ನೀವು ಇದೇ ಬೆಲೆಯನ್ನು ನಿನ್ನೆ ಹೋಲಿಸಿದರೆ 2700 ಬೆಲೆಯಲ್ಲಿ ಏರಿಕೆ ಕಾಣಬಹುದು.
ಒಂದು ವೇಳೆ ನೀವೇನಾದರೂ ಚಿನ್ನ ಖರೀದಿ ಮಾಡಲು ಮುಂದಾದರೆ ಸ್ವಲ್ಪ ದಿನ ತಾಳಿ ಏಕೆಂದರೆ ಮಾರುಕಟ್ಟೆ ತಜ್ಞರ ಪ್ರಕಾರ ಚಿನ್ನದ ಬೆಲೆ ಏರಿಕೆ ಆಗುವ ಸಂಭವವಿದೆ ಹೀಗಾಗಿ ನೀವು ಸ್ವಲ್ಪ ದಿನ ಕಾದು ನಂತರವೇ ಚಿನ್ನವನ್ನು ಖರೀದಿ ಮಾಡಬಹುದು.
ಕರ್ನಾಟಕದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ.?
27 ಡಿಸೆಂಬರ್ 2024 ಇಂದಿನ ಚಿನ್ನದ ಬೆಲೆ ನಮ್ಮ ಕರ್ನಾಟಕದಲ್ಲಿ ಎಷ್ಟಿದೆ ಎಂದು ತಿಳಿದುಕೊಳ್ಳುವುದಾದರೆ ಮೊದಲನೇದಾಗಿ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಿ.
22 ಕ್ಯಾರೆಟ್ ಚಿನ್ನದ ಬೆಲೆ:
- 1 g ₹7,150
- 8 g ₹57,200
- 10 g ₹71,500
- 100 g ₹7,15,500
24 ಕ್ಯಾರೆಟ್ ಚಿನ್ನದ ಬೆಲೆ:
- 1 g ₹7,800
- 8 g ₹62,400
- 10 g ₹78,000
- 100 g ₹7,80,000
18 ಕ್ಯಾರೆಟ್ ಚಿನ್ನದ ಬೆಲೆ:
- 1 g ₹5,850
- 8 g ₹46,800
- 10 g ₹58,200
- 100 g ₹5,85,000
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ..?
ಕೆಳಗಡೆ ಸೂಚಿಸಿರುವ ಮಾಹಿತಿ 22 ಕ್ಯಾರೆಟ್ ಚಿನ್ನದ ಬೆಲೆಗೆ ಸಂಬಂಧಪಟ್ಟಂತೆ.
- ಮುಂಬೈ ₹71,500
- ದೆಹಲಿ ₹71,500
- ಕೊಲ್ಕತ್ತಾ ₹71,500
- ಚೆನ್ನೈ ₹71,450
- ಹೈದರಾಬಾದ್ ₹71,400
ಎಲ್ಲ ಓದುಗುರಿಗೆ ವಿಶೇಷ ಸೂಚನೆ:
ಸ್ನೇಹಿತರೆ ನಿಮಗೆಲ್ಲ ತಿಳಿದಿರಬಹುದು ಚಿನ್ನದ ಬೆಲೆ ಎಂದ ಮೇಲೆ ಮಾರುಕಟ್ಟೆಯಲ್ಲಿ ಇದರ ಬೆಲೆ ಏರಳಿತ ಆಗುತ್ತದೆ ಚಿನ್ನದ ಬೆಲೆಯನ್ನು ನಿಖರವಾಗಿ ಮಾಹಿತಿನ ನೀವು ಪಡೆಯಲು ಮುಂದಾದರೆ ಹತ್ತಿರ ಇರುವ ಚಿನ್ನ ಮತ್ತು ಬೆಳ್ಳಿಯ ಅಂಗಡಿಗಳಿಗೆ ಹೋಗಿ ನಿಖರವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು.