ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ ಈ ಶ್ರಮ ಕಾಡು ಹೊಂದಿದವರಿಗೆ 1,000 ರೂಪಾಯಿ ಹಣ ಬಿಡುಗಡೆ ಮಾಡಿದ್ದಾರೆ ಕೇಂದ್ರ ಸರ್ಕಾರ.
ನಿಮಗೆಲ್ಲಾ ತಿಳಿದಿರಬಹುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಗರಿಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಉಚಿತವಾಗಿ ನೀಡುತ್ತಲೇ ಬಂದಿದ್ದಾರೆ ಇದರಲ್ಲಿ ಈ ಯೋಜನೆ ಕೂಡ ಒಂದಾಗಿದೆ ಪ್ರಸ್ತುತ ಈ ಒಂದು ಯೋಜನೆ ಜಾರಿಗೆ ಮಾಡಿದ್ದು ಕೇಂದ್ರ ಸರ್ಕಾರ.
ಈ ಒಂದು ಯೋಜನೆ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿ ತಿಂಗಳು 1000 ಹಣವನ್ನು ನೇರವಾಗಿ ಖಾತೆಗೆ ಹಾಕುತ್ತಾರೆ. ಒಂದು ವೇಳೆ ನೀವು ರೇಷ್ಮೆ ಕಾಡಿಗೆ ಅರ್ಜಿ ಸಲ್ಲಿಸಿದ್ದಾರೆ ಇಂದಿನ ಈ ಒಂದು ಲೇಖನವನ್ನ ದಯವಿಟ್ಟು ಕೊನೆಯವರೆಗೂ ಓದಿಲೇಬೇಕು ಏಕೆಂದರೆ ಹಣ ಬಂದು ಬ್ಯಾಂಕ್ ಖಾತೆಗೆ ಜಮಾ ಆಗಿರುತ್ತೆ ಇದನ್ನ ಹೇಗೆ ಚೆಕ್ ಮಾಡಬೇಕೆಂದು ಈ ಕೆಳಗಡೆ ಸೂಚಿಸಲಾಗಿದೆ.
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆ ಅಥವಾ ಇಲ್ಲವೇ ಎಂಬ ಮಾಹಿತಿ ನಿಮಗೆ ಸಿಗುತ್ತೆ.
ಈ ಶ್ರಮ ಕಾರ್ಡ್ ಮಾಹಿತಿ:
ಯೋಜನೆ ಹೆಸರು | ಇ-ಶ್ರಮ್ ಕಾರ್ಡ್ ಯೋಜನೆ |
ಯೋಜನೆ ಪ್ರಾರಂಭಿಸಿದವರು | ಕೇಂದ್ರ ಸರ್ಕಾರ |
ಫಲಾನುಭವಿಗಳು ಯಾರು | ಅಸಂಘಟಿತ ವಲಯದ ಕಾರ್ಮಿಕರು |
ಪ್ರತಿ ತಿಂಗಳು ಸಿಗುತ್ತಾ | ಹೌದು |
ಪಿಂಚಣಿ ಎಷ್ಟು | 1000 ದಿಂದ 3000 |
ಅಪ್ಲಿಕೇಶನ್ ಪ್ರಕ್ರಿಯೆ | ಆನ್ಲೈನ್ ಮೂಲಕ |
ಅಧಿಕೃತ ವೆಬ್ಸೈಟ್ | eshram.gov.in |
ಇ- ಶ್ರಮ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ದಾಖಲೆಗಳು:

ಒಂದು ವೇಳೆ ನೀವು ಇನ್ನೂವರೆಗೆ ಇ- ಶ್ರಮ ಕಾಡು ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದೆ ಇದ್ದಲ್ಲಿ ಈ ಕೆಳಗಿರುವಂಥ ಡಾಕುಮೆಂಟ್ ಗಳ ಮೂಲಕ ಇ- ಶ್ರಮ ಕಾಡು ಪಡೆದುಕೊಳ್ಳಲು ಅರ್ಜಿಸಬಹುದು.
- ಆಧಾರ್ ಕಾರ್ಡ್
- ಪಡಿತರ ಚೀಟಿ
- ವಿಳಾಸದ ಪುರಾವೆಗಳು
- ಜಾತಿ ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರಗಳು
- ಕೆಲಸದ ಪ್ರಮಾಣ ಪತ್ರ
- ಒಂದು ವೇಳೆ ಹೆಚ್ಚಿನ ದಾಖಲೆಗಳನ್ನು ಕೇಳಿದರೆ ನೀವು ನೀಡಬೇಕು.
ಮೊಬೈಲ್ ಮೂಲಕ ಈ ಶ್ರಮ ಕಾರ್ಡ್ ಪಾವತಿ ಸ್ಥಿತಿ ಹೇಗೆ ತಿಳಿದುಕೊಳ್ಳಬೇಕು:
ಈ ಶ್ರಮ ಕಾರ್ಡ್ ಪಾವತಿ ಸ್ಥಿತಿಯನ್ನ ಪರಿಶೀಲಿಸಲು ನಿಮಗಾಗಿಯೇ ಈ ಕೆಳಗಡೆ ಹಂತಗಳನ್ನು ನೀಡಲಾಗಿದೆ ಇವುಗಳನ್ನು ಪಾಲಿಸಿ.
- ಮೊದಲನೇದಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು ಇದರ ಮೇಲೆ ಕ್ಲಿಕ್ ಮಾಡಿ.
- ನಂತರ ಮುಖಪುಟದಲ್ಲಿ ಈ ಶ್ರಮ ಕಾರ್ಡ್ ಪಾವತಿ ಸ್ಥಿತಿ ಆನ್ಲೈನ್ ಚೆಕ್ ಎಂಬ ಆಪ್ಷನ್ ಇರುತ್ತೆ ಅಥವಾ ಇದೇ ರೀತಿಯ ಆಯ್ಕೆ ಇರುತ್ತೆ ಬೇರೊಂದು ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ನಂತರ ಈ ಪುಟದಲ್ಲಿ ನಿಮ್ಮ ಈ ಶ್ರಮ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ. ಸಬ್ಮಿಟ್ ಮಾಡುವ ಮುನ್ನ ಪ್ರತಿಯೊಂದು ದಾಖಲೆಗಳನ್ನ ನಾನು ಸರಿಯಾಗಿ ಸಲ್ಲಿಸಿದ್ದೇನೆ ಅಥವಾ ಇಲ್ಲವೇ ಎಂದು ನೋಡಿ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ಸಬ್ಮಿಟ್ ಮಾಡಿದ ಮೇಲೆ ನಿಮ್ಮ ಇ ಶ್ರಮ ಕಾರ್ಡ್ ಪಾವತಿ ಸ್ಥಿತಿ ತೋರಿಸುತ್ತೆ ನೋಡಿಕೊಳ್ಳಬಹುದು. ಒಂದು ವೇಳೆ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡರೆ ನಿಮಗೆ ಈ ಶ್ರಮ ಕಾರ್ಡ್ ನ ಹಣ ಪಾವತಿ ಯಾಗಿದೆ ಎಂದರ್ಥ.
ಈ ಶ್ರಮ ಕಾರ್ಡ್ ನಿಂದ ಆಗುವ ಪ್ರಯೋಜನಗಳೇನು..?
- ಈ ಶ್ರಮ ಕಾರ್ಡ್ ನಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- ಮೊದಲನೆಯದಾಗಿ ತಿಳಿಸುವುದಾದರೆ ಆರ್ಥಿಕ ನೆರವು ಸಿಗುತ್ತೆ ಅಸಂಘಟಿತ ಕಾರ್ಮಿಕರಿಗೆ ಪ್ರತಿ ತಿಂಗಳು ರೂ.1,000 ನೆರವು ಸಿಗುತ್ತೆ.
- ವೃದ್ಧಾಪದಲ್ಲಿ ವೇತನ ಸಿಗುತ್ತೆ 60 ವರ್ಷದ ನಂತರ ಪ್ರತಿ ತಿಂಗಳಂತೆ.
- 2 ಲಕ್ಷಗಳವರೆಗೆ ಆರೋಗ್ಯ ವಿಮೆ ದೊರೆಯುತ್ತದೆ.
- ಮನೆ ನಿರ್ಮಾಣ ಮಾಡಲು ಪ್ರಧಾನ ಮಂತ್ರಿ ಆವಾಸ್ ಯೋಜನ ಅಡಿ 1,20,000 ಗಳವರೆಗೆ ಆರ್ಥಿಕ ನೆರವು ದೊರೆಯುತ್ತೆ.
- ಈ ಶ್ರಮ ಕಾರ್ಡ್ ಹೊಂದಿದವರು ತಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತೆ.
- ಮರಣ ಹೊಂದಿದವರಿಗೆ ಇ ಶ್ರಮ ಕಾರ್ಡ್ ಮೂಲಕ ಪತ್ನಿಗೆ ಪ್ರತಿ ತಿಂಗಳು ರೂ.1500
- ಆರ್ಥಿಕವಾಗಿ ನೆರವು ಸಿಗುತ್ತೆ.
ಗಮನಿಸಿ ಈ ಶ್ರಮ ಕಾರ್ಡ್ ಸಂಬಂಧಪಟ್ಟಂತೆ ಯಾವುದೇ ತೊಂದರೆ ಆಗಲಿ ಸಮಸ್ಯೆ ಉಂಟಾದರೆ ಹತ್ತಿರ ಇರುವಂತಹ ಕಾರ್ಮಿಕ ಇಲಾಖೆ ಅಥವಾ ಕಚೇರಿಗೆ ಭೇಟಿ ನೀಡಿ.
ಅಥವಾ ಅಧಿಕೃತ ವೆಬ್ಸೈಟ್ ಬೇಟಿ ನೀಡಬಹುದು.