ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ಬಿಎಸ್ಎನ್ಎಲ್ ರಿಚಾರ್ಜ್ ಕುರಿತು ಮಾಹಿತಿ ನೀಡಲಾಗಿದೆ.
ನೀವೇನಾದ್ರೂ ಬಿಎಸ್ಎನ್ಎಲ್ ಗ್ರಾಹಕರಾಗಿದ್ದರೆ ಅಥವಾ ಜಿಯೋ ಏರ್ಟೆಲ್ ಗ್ರಾಹಕರಾಗಿದ್ದರೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಲೇಬೇಕು.
ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಇರುವಂತ ರಿಚಾರ್ಜ್ ಪ್ಲಾನ್ ಗಳ ಕುರಿತು ತಿಳಿಸಲಾಗಿದೆ ನೀವೇನಾದರೂ ಇದನ್ನು ಜಿಯೋ ಮತ್ತು ಏರ್ಟೆಲ್ ರಿಚಾರ್ಜ್ ಪ್ಲಾನ್ ಗಳಿಗೆ ಹೋಲಿಸಿದರೆ ನಿಮ್ಮ ಮುಂದಿನ ನಿರ್ಧಾರ ಪೋರ್ಟ್ ಮಾಡಿಸಬೇಕೆನಿಸುತ್ತದೆ.
ಕರ್ನಾಟಕ ಸಂಜೆ ಜಾಲತಾಣದ ಮೂಲಕ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗೆ ನೆನಪಾಗದಿದ್ದರೆ ನೆನಪು ಮಾಡಿಸುತ್ತೇನೆ ನೋಡಿ ಕರ್ನಾಟಕ ಸಂಜೆ ಜಾಲತಾಣದ ಅಧಿಕೃತ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ನಾವಿಲ್ಲಿ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ ನಿಮಗಾಗಿ ಹಾಗೆ ಕೇಂದ್ರ ಸರಕಾರಿ ಹಾಗೂ ರಾಜ್ಯ ಸರಕಾರಿ ಯೋಜನೆಗಳ ಅಧಿಕೃತ ಮಾಹಿತಿಗಳನ್ನು ನೀಡುತ್ತೇವೆ. ನಿಮಗೂ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.
₹199 ರಿಚಾರ್ಜ್ ಪ್ಲಾನ್:
ಈ ರಿಚಾರ್ಜ್ ಪ್ಲಾನ ಅಡಿಯಲ್ಲಿ 30 ದಿನಗಳ ವ್ಯಾಲಿಡಿಟಿ ಸಿಗುತ್ತೆ 28 ದಿನವಲ್ಲ 30 ದಿನ ನೀವು ಸರಿಯಾಗಿ ಓದಿದ್ದೀರಿ.

ಪ್ರತಿ ದಿನ ಎರಡು ಜೀವಿ ಡೇಟಾ ಹಾಗೂ ಅಂಡ್ ಲಿಮಿಟೆಡ್ ಡೇಟಾ ಸಿಗುತ್ತೆ. ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್ ಮತ್ತು ಪ್ರತಿದಿನ ಒಂದು 100 ಎಸ್ಎಂಎಸ್.
ಇನ್ನು ಮುಂತಾದ ಸೌಲಭ್ಯ ಸಿಗುತ್ತೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಭೇಟಿ ನೀಡಿ.
₹2399 ರಿಚಾರ್ಜ್ ಪ್ಲಾನ್:
ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ನಿಮಗೆ 425 ದಿನಗಳ ವ್ಯಾಲಿಡಿಟಿ ಸಿಗುತ್ತೆ ಪ್ರತಿದಿನ ಎರಡು ಜಿಬಿ ಡೇಟ ಮತ್ತು ಅನ್ ಲಿಮಿಟೆಡ್ ಡೇಟಾ ಸಿಗುತ್ತೆ.
ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್ ಸಿಗುತ್ತೆ ಹಾಗೆ ಪ್ರತಿದಿನ ಒಂದು 100 ಎಸ್ ಎಮ್ ಎಸ್.
₹1198 ರಿಚಾರ್ಜ್ ಪ್ಲಾನ್:
ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ 365 ದಿನಗಳ ವ್ಯಾಲಿಡಿಟಿ ಸಿಗುತ್ತೆ ತಿಂಗಳಿಗೆ ಮೂರು ಜೀವಿತ ಸಿಗುತ್ತೆ ಗಮನಿಸಿ 12 ತಿಂಗಳಿಗೆ 36 ಜಿಬಿ ಗೆಟ ಮಾತ್ರ ಸಿಗುತ್ತೆ ಹೆಚ್ಚಿನ ಡೇಟಾ ಸಿಗುವುದಿಲ್ಲ.
300 ನಿಮಿಷಗಳ ವಾಯ್ಸ್ ಕಾಲ್ಸ್ ಪ್ರತಿ ತಿಂಗಳಿಗೆ ಮತ್ತೆ 30 ಎಸ್ಎಮ್ಎಸ್ ಪ್ರತಿ ತಿಂಗಳಿಗೆ .
ಈ ಒಂದು ರಿಚಾರ್ಜ್ ಪ್ಲಾನ್ ಮಾಡಿಸಲು ಮುಂದಾದರೆ ದಯವಿಟ್ಟು ಪ್ರತಿಯೊಂದು ಮಾಹಿತಿಯನ್ನ ಓದಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ ನಂತರವೇ ರಿಚಾರ್ಜ್ ಮಾಡಿಸಿಕೊಳ್ಳಿ.
₹1999 ರಿಚಾರ್ಜ್ ಪ್ಲಾನ್:
ಈ ರಿಚಾರ್ಜ್ ಪ್ಲಾನ ಅಡಿಯಲ್ಲಿ 365 ದಿನಗಳ ವ್ಯಾಲಿಡಿಟಿ ಸಿಗಲಿದೆ ಒಟ್ಟಾರೆಯಾಗಿ 600 ಜಿಬಿ ಡಾಟಾ ಸಿಗುತ್ತೆ. ಪ್ರತಿದಿನ ಒಂದು ನೂರು ಎಸ್ಎಂಎಸ್ ಮತ್ತು ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್.
ಕರ್ನಾಟಕ ಸಂಜೆ ಜಾಲತಾಣದ ಮೂಲಕ ಇದೇ ತರನಾಗಿ ಮಾಹಿತಿಗಳನ್ನು ಪಡೆಯಲು ಮುಂದಾದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.