ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಿರುವ ಮಾಹಿತಿ ಬ್ಯಾಂಕ್ ಆಫ್ ಬರೋಡ ನೇಮಕಾತಿ 2025.
ಪ್ರಸ್ತುತ ಬ್ಯಾಂಕ್ ಆಫ್ ಬರೋಡದಲ್ಲಿ 1267 ಹುದ್ದೆಗಳು ಖಾಲಿ ಇದೆ.
ಅರ್ಹ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಲೇಖನವನ್ನು ಕೊನೆವರೆಗೂ ಓದಿ.
ಸ್ನೇಹಿತರೆ ನಿಮಗೆಲ್ಲಾ ತಿಳಿದಿರಬಹುದು ಸಾಮಾನ್ಯವಾಗಿ ನಾವು ಬ್ಯಾಂಕ್ ಆಫ್ ಬರೋಡದ ಮೂಲಕ ಅರ್ಜಿ ಸಲ್ಲಿಸಲು ಮುಂದಾದಾಗ ನಮಗೆ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ನಿಮಿಗೆಲ್ಲ ತಿಳಿಸುವುದಾದರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಪ್ರತಿ ತಿಂಗಳ ವೇತನ ಎಷ್ಟು ನೀಡುತ್ತಾರೆ..? ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
ಈ ಮೇಲ್ಗಡೆ ಮೇಲ್ಗಡೆ ತಿಳಿಸಿರುವ ಹಾಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಇದೇ ತರನಾಗಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನೋಡಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಾಗಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ.
ಬ್ಯಾಂಕ್ ಆಫ್ ಬರೋಡ ನೇಮಕಾತಿ 2025:
Bank of Baroda SO Recruitment 2025
ಇಲಾಖೆ ಹೆಸರೇನು:
- ಬ್ಯಾಂಕ್ ಆಫ್ ಬರೋಡ.
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ:

- ಬ್ಯಾಂಕ್ ಆಫ್ ಬರೋಡ ಅಧಿಕೃತ ಅಧಿಸೂಚನೆಯಂತೆ ತಿಳಿಸುವುದಾದರೆ ಒಟ್ಟು 1267 ಹುದ್ದೆಗಳು ಖಾಲಿ ಇದೆ.
ಈ ಕೆಳಗಡೆ ಬ್ಯಾಂಕ್ ಆಫ್ ಬರೋಡ ನೇಮಕಾತಿ 2025 ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ಗಮನಿಸಿ.
ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು:
- ಅಧಿಕೃತ ಅಧಿಸೂಚನೆಯಂತೆ ತಿಳಿಸುವುದಾದರೆ ಕನಿಷ್ಠ ಪದವಿ ಪಾಸ್ ಆಗಿರಬೇಕು ಅಥವಾ ಡಿಪ್ಲೋಮಾ.
- ಹೆಚ್ಚಿನ ಮಾಹಿತಿಗಾಗಿ ನಿಮಗಾಗಿಯೇ ಈ ಕೆಳಗಡೆ ಬ್ಯಾಂಕ್ ಆಫ್ ಬರೋಡ ಅಧಿಕೃತ ಆದಿ ಸೂಚನೆ ಪಿಡಿಎಫ್ ಲಿಂಕ್ ನೀಡಿದ್ದೇನೆ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.
ಆಯ್ಕೆ ಪ್ರಕ್ರಿಯೆ ಹೇಗೆ..?
- ಪ್ರಮುಖವಾಗಿ ಅಭ್ಯರ್ಥಿಗಳನ್ನು 3 ರೀತಿಯಲ್ಲೇ ಆಯ್ಕೆ ಮಾಡಿಕೊಳ್ಳಲಾಗುತ್ತೆ.
- ಮೊದಲನೇದಾಗಿ ಆನ್ಲೈನ್ ಪರೀಕ್ಷೆ ನಂತರ ಗುಂಪು ಚರ್ಚೆ ಇದಾದ ನಂತರ ಸಂದರ್ಶನ.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು:
ಅರ್ಜಿ ಸಲ್ಲಿಸಲು ವಯೋಮಿತಿ ಕನಿಷ್ಠ 24 ವರ್ಷ ಪೂರೈಸಿರಬೇಕು ಗರಿಷ್ಠ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿಗೆ ನೀವು ನೋಟಿಫಿಕೇಶನ್ ಓದಿಕೊಳ್ಳಬಹುದು.
ಪ್ರತಿ ತಿಂಗಳು ಎಷ್ಟು ವೇತನ ನೀಡುತ್ತಾರೆ:
ಬ್ಯಾಂಕ್ ಆಫ್ ಬರೋಡ ಹುದ್ದೆಗಳ ಪ್ರಕಾರವಾಗಿ ವೇತನವನ್ನು ನೀಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಓದಿ ಕೆಳಗಡೆ ನೋಟಿಫಿಕೇಶನ್ ಲಿಂಕ್ ನೀಡಲಾಗಿದೆ.
ಅರ್ಜಿ ಶುಲ್ಕ ಎಷ್ಟಿರುತ್ತೆ:
GEN,OBC,EWS: ₹600
SC,ST,PWD ಮತ್ತು ಮಹಿಳಾ ಅಭ್ಯರ್ಥಿಗಳು:₹100
ಹಣವನ್ನು ಆನ್ಲೈನ್ ಮೂಲಕ ಪಾವತಿಸಬೇಕು ಉದಾಹರಣೆ ಯುಪಿಐ ಮೂಲಕ ಅಥವಾ ಡೆಬಿಟ್ ಕಾರ್ಡ್ ಮೂಲಕ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:
ಅರ್ಜಿ ಪ್ರಾರಂಭ 28/12/2024
ಅರ್ಜಿ ಕೊನೇ 17/1/2025
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ PDF
ಅಧಿಕೃತ ವೆಬ್ಸೈಟ್