ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸೋದು ಹೊರಟಿರುವಂತಹ ಮಾಹಿತಿ Axis Bank Personal Loan 2025.
ಹೌದು ಎಕ್ಸಿಸ್ ಬ್ಯಾಂಕ್ ಮೂಲಕ 10 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಸಿಗಲಿದೆ ನೀವು ಕೂಡ ಆಕ್ಸಿಸ್ ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳಲು ಮುಂದಾಗಿದ್ದರೆ ನೀವು ಸರಿಯಾದ ಲೇಖನವನ್ನು ಓದಲು ಸರಿಯಾದ ಸಮಯಕ್ಕೆ ಸರಿಯಾದ ವೆಬ್ಸೈಟ್ ಗೆ ಬಂದಿದ್ದೀರಿ. ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
Axis Bank Personal Loan 2025:
ಬ್ಯಾಂಕ್ ಹೆಸರು..?
Axis Bank
ಅರ್ಜಿ ಪ್ರಕ್ರಿಯೆ..?
ಆನ್ಲೈನ್ ಮೂಲಕ.
ಲೋನ್ ಮೊತ್ತ..?
50000 ಇಂದ ಹಿಡಿದು 25 ಲಕ್ಷಗಳವರೆಗೆ.
Axis Bank Personal Loan 2025 ಅರ್ಹತೆಗಳೇನು..?
ಎಕ್ಸಿಸ್ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳ ಕುರಿತು ಈ ಕೆಳಗಿನಂತಿದೆ ನೋಡಿ ಮಾಹಿತಿ.

ಅರ್ಜಿ ಸಲ್ಲಿಸಲು ಭಾರತೀಯ ನಾಗರಿಕನಾಗಿರಬೇಕು.
ಕನಿಷ್ಠ 18 ವರ್ಷ ಪೂರೈಸಬೇಕು.
ಸಿಬಿಲ್ ಸ್ಕೋರ್ ಉತ್ತಮ ಆಗಿರಬೇಕು.
ಈ ಮೊದಲು ಯಾವುದೇ ಬ್ಯಾಂಕ್ ಆಗಲಿ ಅಥವಾ ಸಂಸ್ಥೆಯಲ್ಲಿ ಡಿಪಾಲ್ಟರ್ ಆಗಿರಬಾರದು.
ಲೋನ್ ಹಿಂತಿರುಗಿಸಲು ನೀವು ಖಚಿತವಾದ ಆದಾಯದ ಮೂಲ ಹೊಂದಿರಬೇಕು.
ಆಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ ಬಡ್ಡಿದರ ಮತ್ತು ವಿಶೇಷತೆಗಳು:
(Axis Bank Personal Loan 2025 intrest )
ಇಲ್ಲಿ ನಿಮಗೆ 50,000 ದಿಂದ ಹಿಡಿದು 25 ಲಕ್ಷಗಳವರೆಗೆ ಲೋನ್ ಸಿಗುತ್ತೆ.
ಬಡ್ಡಿ ದರದ ಕುರಿತು ಮಾಹಿತಿ ತಿಳಿಸುವುದಾದರೆ 11.50 ಪರ್ಸೆಂಟ್ ಇಂದ ಪ್ರಾರಂಭವಾಗುತ್ತದೆ.
ಪ್ರೋಸಸಿಂಗ್ ಫೀಸ್ 2%ಇರುತ್ತೆ.
ಹಣ ಹಿಂತಿರುಗಿಸುವ ಅವಧಿ 6 ತಿಂಗಳಿನಿಂದ ಹಿಡಿದು 84 ತಿಂಗಳ ವರೆಗೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು:
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಪಾಸ್ ಪೋರ್ಟ್ ಗಾತ್ರದ ಫೋಟೋ
ಇಮೇಲ್ ಐಡಿ
ಬ್ಯಾಂಕ್ ಸ್ಟೇಟ್ಮೆಂಟ್
ಪ್ಯಾನ್ ಕಾರ್ಡ್
ನಿಮ್ಮ ಸಹಿ
ಆಕ್ಸಿಸ್ ಬ್ಯಾಂಕ್ ಮೂಲಕ ಲೋನ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು..?
(Axis Bank Personal Loan 2025 apply)
ಮೊದಲನೇದಾಗಿ ಈ ಕೆಳಗಡೆ ನಿಮಗೊಂದು ಅಧಿಕೃತ ವೆಬ್ಸೈಟ್ ಲಿಂಕ್ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ವೆಬ್ ಸೈಟ್ ಗೆ ಭೇಟಿ ನೀಡಿ.
ನಂತರ ಲೋನ್ ವಿಭಾಗದಲ್ಲಿ ಕ್ಲಿಕ್ ಮಾಡಿ.
ಇದಾದ ನಂತರ ಪರ್ಸನಲ್ ಲೋನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಇದಾದ ನಂತರ ಅಪ್ಲೈ ನೌ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ಮೊಬೈಲ್ ಸಂಖ್ಯೆನ ಮುಗಿಸಿ.
ಅರ್ಜಿ ಫಾರಂ ಬರುತ್ತೆ ಪ್ರತಿಯೊಂದು ದಾಖಲೆಗಳನ್ನ ಉದಾಹರಣೆಗೆ ತಿಳಿಸುವುದಾದರೆ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಇನ್ನು ಮುಂತಾದ ವಿವರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ಕೊನೆಯದಾಗಿ ಓಟಿಪಿ ಬರುತ್ತೆ ನಮೂದಿಸಿ.
ಲೋನ್ ಮುತ್ತ ಆಯ್ಕೆ ಮಾಡಿಕೊಳ್ಳಿ ಮತ್ತು ಬ್ಯಾಂಕಿನ ಮಾಹಿತಿಗಳನ್ನು ನಮೂದಿಸಿ.
ಅಗತ್ಯ ಇರುವ ದಾಖಲೆಗಳನ್ನು ಸ್ಕ್ಯಾನ್ ಮೂಲಕ ಅಪ್ಲೋಡ್ ಮಾಡಿ.
Ekyc ಪ್ರಕ್ರಿಯ ಪೂರ್ಣಗೊಳಿಸಿ.
ಕೊನೆಯದಾಗಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ನೀವು ಅರ್ಜಿ ಸಲ್ಲಿಸಿರುವ ಅರ್ಜಿ ಬ್ಯಾಂಕಿನವರಿಗೆ ಹೋಗಿ ಮುಟ್ಟಿರುತ್ತೆ ಅದನ್ನ ನೋಡಿ ನಿಮಗೆ ಲೋನ್ ನೀಡಬೇಕು ಅಥವಾ ಇಲ್ಲವೇ ಎಂದು ಕೊನೆಯದಾಗಿ ನಿರ್ಧಾರವಾಗುತ್ತೆ ಲೋನ್ ಮಂಜುರಾದರೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತೆ.
ಇಂದಿನ ಈ ಲೇಖನ ಕೇವಲ ಮಾಹಿತಿ ಗೋಸ್ಕರ ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ರಿಸ್ಕ್ ಮೇಲೆ ಲೋನ್ ಪಡೆದುಕೊಳ್ಳಿ ನಿಮ್ಮ ಅರ್ಹತೆಯ ಮೇಲೆ ಪಡೆದುಕೊಳ್ಳಿ ಏಕೆಂದರೆ ನೀವು ಪಡೆದುಕೊಂಡಿರುವ ಮರುಪಾವತಿ ಮಾಡಲೇಬೇಕು.