Airtel New Year Plan 2025: ಹೊಸ ವರ್ಷಕ್ಕೆ ಏರ್ಟೆಲ್ ಭರ್ಜರಿ ರಿಚಾರ್ಜ್ ಆಫರ್.!100 ರಿಂದ 200 ರೂ. ಡಿಸ್ಕೌಂಟ್ ಸಿಗಲಿದೆ.!!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ ಹೊಸ ವರ್ಷಕ್ಕೆ ಏರ್ಟೆಲ್ ಭರ್ಜರಿ ರಿಚಾರ್ಜ್ ಆಫರ್ ಗಳನ್ನು ಬಿಡುಗಡೆ ಮಾಡಿದೆ. ಒಂದು ವೇಳೆ ನೀವು ನಾವು ತಿಳಿಸುವಂತಹ ಏರ್ಟೆಲ್ ರಿಚಾರ್ಜ್ ಗಳನ್ನು ಮಾಡಿಸಿದ್ದೆ ಆದಲ್ಲಿ ನಿಮಗೆ ರೂ.100 ಹಿಡಿದು 200 ರೂಪಾಯಿಗಳವರೆಗೆ ಆಫರ್ ಸಿಗಲಿದೆ. ಹಾಗಾದ್ರೆ ಆಫರ್ ಕೂಡ ನೀವು ಪಡೆದುಕೊಳ್ಳಬೇಕಾಗಿದ್ದರೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ನಿಮಗಾಗಿ … Read more