ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮಾಹಿತಿ ಏರ್ಟೆಲ್ ಗ್ರಾಹಕರಗೆ ಕಡಿಮೆ ಬೆಲೆಗೆ 84 ದಿನಗಳ ವರೆಗೆ ಸಿಗುವಂತ ರಿಚಾರ್ಜ್ ಪ್ಲಾನ್ ಕುರಿತು.
ನೀವು ಕೂಡ ಏರ್ಟೆಲ್ ಗ್ರಾಹಕರಾಗಿದ್ದರೆ ಇಂದಿನ ಈ ಒಂದು ಲೇಖನವನ್ನು ಕೊನೆಯವರೆಗೂ ಓದಲೇಬೇಕು ಏಕೆಂದರೆ ಕಡಿಮೆ ಬೆಲೆಗೆ ನಿಮಗೆ 84 ದಿನಗಳ ವ್ಯಾಲಿಡಿಟಿ ದೊರೆಯುತ್ತೆ ಹಾಗೆ ಪ್ರತಿದಿನ 1.5 ಜಿಬಿ ಸಿಗುತ್ತೆ ಮತ್ತು ಪ್ರತಿದಿನ 100 ಎಸ್ಎಂಎಸ್.
ಈ ಒಂದು ರಿಕಾಸ್ಟ್ ಕುರಿತು ತಿಳಿಯಬೇಕಾಗಿದ್ದರೆ ನಿಮಗಾಗಿ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಬದುಕಿಸಿದ್ದೇವೆ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಓದುಗರು ಇಂದಿನ ಈ ಒಂದು ಲೇಖನವನ್ನು ಮಾತ್ರ ಕೊನೆವರೆಗೆ ಓದಬಹುದು.
719 ರೂಪಾಯಿ ರಿಚಾರ್ಜ್ ಪ್ಲಾನ್:

719 ಇಂದ ಪ್ರಾರಂಭವಾಗುವಂತಹ ರಿಚಾರ್ಜ್ ಪ್ಲಾನ್ ಕುರಿತು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ಪ್ರತಿದಿನ ಎಷ್ಟು ಜಿಬಿ ಡೇಟಾ ಸಿಗುತ್ತೆ ಹಾಗೆ ಇದರ ವ್ಯಾಲಿಡಿಟಿ ಏನು..? ಎಸ್ಎಂಎಸ್ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
719 ರೂಪಾಯಿಂದ ಪ್ರಾರಂಭವಾಗುವಂಥ ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ 84 ದಿನಗಳ ವ್ಯಾಲಿಡಿಟಿ ಸಿಗಲಿದೆ ಹಾಗೆ ಪ್ರತಿದಿನ ಒಂದು ನೂರು ಎಸ್ ಎಮ್ ಎಸ್ 84 ದಿನಗಳವರೆಗೆ ಮತ್ತು 1.5 ಜಿಬಿ ಡಾಟಾ ಸಿಗುತ್ತೆ ಪ್ರತಿದಿನ.
ಗಮನಿಸಿ ನೀವೇನಾದರೂಜಿ 5G ಬಳಕೆದಾರರಿಗೆ ಇದು ಸೂಕ್ತವಲ್ಲ ಏಕೆಂದರೆ ಇಲ್ಲಿ ನಿಮಗೆ ಅನ್ ಲಿಮಿಟೆಡ್ ಡೇಟಾ ಸಿಗುವುದಿಲ್ಲ ಹೀಗಾಗಿ ಈ ಒಂದು ರಿಚಾರ್ಜ್ ಪ್ಲಾನ್ ಕೇವಲ 4ಜಿ ಬಳಕೆದಾರರಿಗೆ ಸೂಕ್ತ ಎನ್ನುವುದು.
4G ಬಳಕೆದಾರರಿಗೆ ಸೂಕ್ತವೇ.?
ಹೌದು, ಈ ಒಂದು ರಿಚಾರ್ಜ್ ಪ್ಲಾನ್ ಬಳಕೆದಾರರಿಗೆ ಸೂಕ್ತವಾಗಿದೆ ಏಕೆಂದರೆ ಪ್ರತಿದಿನ 1.5GB ಡೇಟಾ ಸಿಗುತ್ತೆ 84 ದಿನಗಳವರೆಗೆ ಹಾಗೂ 100 ಎಸ್ ಎಂ ಎಸ್ 84 ದಿನಗಳವರೆಗೆ ಈ ಒಂದು ರಿಚಾರ್ಜ್ ಪ್ಲಾನ್ 4G ಬಳಕೆದಾರರಿಗೆ ಬೆಸ್ಟ್ ಅನ್ನಬಹುದು.
719 ರೂಪಾಯಿ ರಿಚಾರ್ಜ್ ಯಾರಿಗೆ ಸೂಕ್ತ..?
ಪ್ರತಿದಿನ 1GB ಡೇಟಾ ಬಳಕೆ ಮಾಡುವಂತಿದ್ದರೆ ಇವರಿಗೆ ಸೂಕ್ತ ಏಕೆಂದರೆ ಇಲ್ಲಿ ನಿಮಗೆ 1.5ಜಿಬಿ ಡೇಟ ಸಿಗುತ್ತೆ ಹಾಗೆ ವ್ಯಾಲಿಡಿಟಿ ಕುರಿತು ತಿಳಿಸುವುದಾದರೆ ಒಂದು ಒಳ್ಳೆ ಬೆಸ್ಟ್ ಎನ್ನಬಹುದು ನಿಮ್ಮ ಹಣಕಾಸು ಉಳಿಯುತ್ತೆ ಪ್ರತಿ ತಿಂಗಳ ರಿಚಾರ್ಜ್ ಪ್ಲಾನ್ ಹೋಲಿಸಿದರೆ.