Airtel 5G Recharge: ಏರ್ಟೆಲ್ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ 90 ದಿನಗಳವರೆಗೆ ಬರುತ್ತೆ.! ಅನ್ ಲಿಮಿಟೆಡ್ 5G ಮತ್ತು ಕಾಲ್ಸ್.! ಎಲ್ಲಾ ಏರ್ಟೆಲ್ ಗ್ರಾಹಕರು ತಿಳಿಯಬೇಕು.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂಥ ಮಾಹಿತಿ ಏರ್ಟೆಲ್ ಅತ್ಯಂತ ಕಡಿಮೆ ಬೆಲೆಗೆ ಸಿಗುವಂತ ಬೆಸ್ಟ್ ರಿಚಾರ್ಜ್ ಪ್ಲಾನ್ ಕುರಿತು ಮಾಹಿತಿ ತಿಳಿಸಿದ್ದೇನೆ ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

WhatsApp Group Join Now
Telegram Group Join Now

ನೋಡಿ ಇಂದಿನ ಒಂದು ಲೇಖನ 5G ಬಳಕೆದಾರರಿಗೆ ಬಹಳ ಸಹಾಯಕಾರಿಯಾಗಲಿದೆ ಹೀಗೆ ನೀವು ಕೂಡ ಕಾಜಿ ಬೆಳೆಸುವಂತಿದ್ದರೆ ಇಂದಿನ ಈ ಒಂದು ಲೇಖನ ಕೊನೆಯವರೆಗೂ ಓದಿ ಅಥವಾ 4G ಬಳಕೆದಾರರಾಗಿದ್ದರೆ ಈ ಲೇಖನವನ್ನು ಕೊನೆಯವರೆಗೂ ಓದಿ ನಿಮಗೂ ಕೂಡ ಇದರ ಕುರಿತು ಮಾಹಿತಿ ತಿಳಿದುಕೊಳ್ಳಬಹುದು. 

ಏರ್ಟೆಲ್ ಹೊಸ 5G ಪ್ಲಾನ್ ವೈಶಿಷ್ಟ್ಯಗಳು: 

ಏರ್ಟೆಲ್ ಈ ಹೊಸ ಪ್ಲಾನ್ ಅತ್ಯುತ್ತಮವಾಗಿದೆ ಈ ಪ್ಲಾನ್ ಅವಧಿ 90 ದಿನಗಳವರೆಗೆ ಸಿಗುತ್ತೆ ಪ್ರತಿದಿನ 1.50GB ಡಾಟಾ ಹಾಗೂ ಆನ್ ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಪ್ರತಿದಿನ 100 SMS ಸೌಲಭ್ಯ ನಿಮಗಿಲ್ಲಿ ದೊರಕಲಿದೆ.

ಜೊತೆಗೆ ಈ ಪ್ಲಾನ್ ಅಲ್ಲಿ ವಿಶೇಷವಾಗಿ 5G ಬಳಕೆದಾರರಿಗೆ ಅನ್ ಲಿಮಿಟೆಡ್ 5G ಡೇಟಾ ಸಿಗುತ್ತೆ 90 ದಿನಗಳವರೆಗೆ. 

929 ಇಂದ ಪ್ರಾರಂಭವಾಗುವಂತೆ ಈ ರಿಚಾರ್ಜ್ ಪ್ಲಾನ್ ನಲ್ಲಿ 5g ಸೌಲಭ್ಯಗಳು ಪ್ರಮುಖ ಆಕರ್ಷಣೆಯಾಗಿ ಸಿಗಲಿದೆ. ಒಂದು ವೇಳೆ ನೀವು 4G ಬಳಕೆದಾರರಾಗಿದ್ದರೆ ಪ್ರತಿದಿನ 1.50GB ಡೆಟಾ ಸಿಗುತ್ತೆ 90 ದಿನಗಳವರೆಗೆ. 

ಇದು ಕೂಡ ಗಮನಿಸಿ ನಿಮ್ಮ ಪ್ರದೇಶದಲ್ಲಿ 5G ಲಭ್ಯವಿದೆಯ ಅಥವಾ ಇಲ್ಲವೇ ಎಂದು ಗಮನಿಸಬೇಕು.

ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಏರ್ಟೆಲ್ ಸ್ಥಿತಿ..?

Airtel 5G Recharge chip and best
Airtel 5G Recharge chip and best

ಈ ಟೆಲಿಕಾಂ ಕ್ಷೇತ್ರದಲ್ಲಿ ಈಗ ಬಿಎಸ್ಎನ್ಎಲ್ ಮತ್ತು ಜೀವ ಮುಂತಾದ ಕಂಪನಿಗಳು ಆಕರ್ಷಕ ಪ್ಲಾನ್ ಗಳಿಂದ ಪರಿಚಯಿತಗೊಂಡಿದೆ. 

ಜಿಯೋ ಸಹ 900 ರೂಪಾಯಿಯಿಂದ ಪ್ರಾರಂಭವಾಗುವ ರಿಚಾರ್ಜ್ ಪ್ಲಾನಲ್ಲಿ 90 ದಿನಗಳ ವ್ಯಾಲಿಡಿಟಿ ಹೊಂದಿದೆ.

ಇದರಿಂದಾಗಿ ಜಿಯೋ ಹಾಗೂ ಏರ್ಟೆಲ್ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ ಈ ಮಾರ್ಕೆಟ್ ನಲ್ಲಿ. 

ಏರ್ಟೆಲ್ ಗ್ರಾಹಕರಿಗಾಗುವ ಲಾಭಗಳು: 

ಏರ್ಟೆಲ್ ಗ್ರಾಹಕರ ಆಗುವ ಲಾಭಗಳು ಕುರಿತು ನಿಮಗೆ ತಿಳಿಸುವುದಾದರೆ ನೋಡಿ 90 ದಿನಗಳ ವರೆಗೆ ದೀರ್ಘಾವಧಿಯವರಿಗೆ ರಿಚಾರ್ಜ್ ಸಿಗುತ್ತೆ. 

ಪ್ರತಿದಿನ ಅನ್ ಲಿಮಿಟೆಡ್ ಕರೆ ಮತ್ತು 5G ಬಳಕೆದಾರರಿಗೆ ಅನ್ ಲಿಮಿಟೆಡ್ ಡೇಟಾ ಸಿಗುತ್ತೆ.

BSNL ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸ್ಥಿತಿ: 

BSNL ಸಹ ಈ ತೀವ್ರ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಒಂದು ದೊಡ್ಡ ಪ್ರಮುಖ ಪಾತ್ರ ವಹಿಸಿಕೊಂಡಿದೆ ಅತ್ಯಂತ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನಿಂಗ್ ಗಳನ್ನ ತೆಗೆಯುತ್ತ ಇದರಿಂದಾಗಿ ಜಿಯೋ ಹಾಗೂ ಗ್ರಾಹಕರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗುತ್ತಾರೆ. 

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!