ನೀವೇನಾದರೂ ನಿರಾ ಆಪ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಮುಂದಾದರೆ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ.
ಸಿಬಿಲ್ ಸ್ಕೋರ್ ಇಲ್ಲದೆ ಕೇವಲ 10 ನಿಮಿಷದಲ್ಲಿ ಸಿಗುತ್ತೆ, 6,000 ವೈಯಕ್ತಿಕ ಸಾಲ ಪಡೆಯಲು ಇಲ್ಲಿ ಅರ್ಜಿ ಸಲ್ಲಿಸಿ!!
ನಿರಾ ಲೋನ್ ಆಪ್: ಸಂಪೂರ್ಣ ಮಾಹಿತಿ (2025)
ನಿರಾ ಲೋನ್ ಆಪ್ ಒಂದು ವೆಬ್ ಆಧಾರಿತ ಆರ್ಥಿಕ ಸೇವಾ ಪ್ಲಾಟ್‌ಫಾರ್ಮ್ ಆಗಿದ್ದು, ತ್ವರಿತ ಮತ್ತು ಸುಲಭ ಸಾಲ ಸೇವೆಗಳನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.

ಈ ಆಪ್ ವಿಶೇಷವಾಗಿ ಮಧ್ಯಮ ಮತ್ತು ಕಡಿಮೆ ಆದಾಯ ಹೊಂದಿರುವಂತ ವ್ಯಕ್ತಿಗಳನ್ನ ಮುಖ್ಯವಾಗಿ ಗುರಿಯಾಗಿಸಿಕೊಂಡು ತ್ವರಿತವಾಗಿ ಸಾಲ ಒದಗಿಸುತ್ತೆ.
ನಿರಾ ಆಪ್ ಬಗ್ಗೆ ಮಾಹಿತಿ:
ನಿರಾ ಆಪ್ ಪ್ರಾಮಾಣಿಕ ಮತ್ತು ಸುರಕ್ಷಿತ ವೈಯಕ್ತಿಕ ಸಾಲ ಸೇವೆಗಳನ್ನು ನೀಡುವ ಮೂಲಕ ಬಳಕೆದಾರರಿಗೆ ತುರ್ತು ಹಣಕಾಸು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.
ಈ ಆಪ್‌ನೊಂದಿಗೆ ನೀವು ಕನಿಷ್ಟ ₹5,000 ರಿಂದ ₹1 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
ನಿರಾ ಆಪ್‌ನಿಂದ ಆಗುವ ಲಾಭಗಳು:
ಈ ಆಪ್ ಮೂಲಕ ಸಿಗಲಿದೆ 1 ಲಕ್ಷ ರೂಪಾಯಿ ವೈಯಕ್ತಿಕ ಸಾಲ! ಇಂದೆ ಅರ್ಜಿ ಸಲ್ಲಿಸಿ!!
- ಅಪಾರ ಮಧ್ಯಸ್ಥತೆ ಇರುವುದಿಲ್ಲ: ಬ್ಯಾಂಕ್ ಅಥವಾ ಸಾಲದಾರರೊಂದಿಗೆ ಜಟಿಲ ಪ್ರಕ್ರಿಯೆ ಇಲ್ಲದೆ ಸಾಲ ನೀಡಲಾಗುತ್ತದೆ ಅಂದರೆ ಮಧ್ಯಸ್ಥಿಕೆ ಇಲ್ಲದೆ ಸಾಲವನ್ನು ನೀಡುತ್ತೆ ಯಾರನ್ನು ಇಟ್ಟುಕೊಳ್ಳದೆ.
- ತ್ವರಿತ ಪ್ರಕ್ರಿಯೆ: ಕೇವಲ 5 ನಿಮಿಷಗಳಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.
- ಕಡಿಮೆ ದಾಖಲೆಗಳು: ಅಗತ್ಯವಿರುವ ಕೇವಲ ಕೆಲವೇ ಪ್ರಮುಖ ದಾಖಲೆಗಳನ್ನು ಒದಗಿಸಬೇಕು.
- ಸಾಲದ ಅವಧಿ ಆಯ್ಕೆ: 3 ತಿಂಗಳಿಂದ 12 ತಿಂಗಳವರೆಗೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಬಹುದು.
- ಪಾರದರ್ಶಕ ಬಡ್ಡಿದರ: ಲೋನ್ ಪಡೆದುಕೊಳ್ಳುವ ಮುನ್ನ ನಿಮಗೆ ಬಡ್ಡಿ ದರದ ಕುರಿತು ತಿಳಿಸುತ್ತಾರೆ.
ನೀರಾ ಆಪ್ ಸುರಕ್ಷಿತವೇ?
ಹೌದು, ನಿರಾ ಆಪ್ ಎಲ್ಲಾ ಆಧುನಿಕ ಡೇಟಾ ಎನ್‌ಕ್ರಿಪ್ಷನ್ ತಂತ್ರಜ್ಞಾನದ ಮೂಲಕ ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸುತ್ತದೆ.
ಈ ಆಪ್ RBI (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಅನುಮೋದಿತ ಕಂಪನಿಗಳಲ್ಲಿ ಒಂದಾಗಿದೆ.
ಬಡ್ಡಿದರಗಳು:
- ಪ್ರತಿ ತಿಂಗಳಿಗೆ ಬಡ್ಡಿದರ: 1.5% ರಿಂದ 3%
- ಪ್ರತಿ ವರ್ಷಕ್ಕೆ ಬಡ್ಡಿದರ: 18% ರಿಂದ 36%
(ಈದು ನಿಮ್ಮ ಕ್ರೆಡಿಟ್ ಸ್ಕೋರ್, ಸಾಲದ ಮೊತ್ತ ಮತ್ತು ಅವಧಿಯನ್ನು ಅವಲಂಬಿಸಿರುತ್ತದೆ.)
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು:
- ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.
- 21 ವರ್ಷದಿಂದ 65 ವರ್ಷ ವಯಸ್ಸಿನವರಾಗಿರಬೇಕು.
- ಕನಿಷ್ಠ ₹15,000 ಮಾಸಿಕ ಆದಾಯ ಹೊಂದಿರಬೇಕು.
- ಬ್ಯಾಂಕ್ ಸ್ಟೇಟ್ಮೆಂಟ್ ಬೇಕಾಗುತ್ತೆ.
ಅರ್ಜಿಗಾಗಿ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್: ಗುರುತಿನ ದಾಖಲೆಗಾಗಿ.
- ಬ್ಯಾಂಕ್ ಖಾತೆ ವಿವರಗಳು: ಹಣ ವರ್ಗಾವಣೆ ಮತ್ತು EMI ಗೋಸ್ಕರ.
- ಆದಾಯ ದೃಢೀಕರಣ: ಬ್ಯಾಂಕ್ ಸ್ಟೇಟ್ಮೆಂಟ್.
- ಪ್ರಸ್ತುತ ವಿಳಾಸದ ದೃಢೀಕರಣ: ವಿಳಾಸದ ದೃಢಪಡಿಸಲು.
ವೈಯಕ್ತಿಕ ಸಾಲವನ್ನು ಹೇಗೆ ಪಡೆಯಬಹುದು?
- ನಿರಾ ಆಪ್ ಡೌನ್‌ಲೋಡ್ ಮಾಡಿ: Google Play Store ಅಥವಾ App Store ನಿಂದ.
- ಅಕೌಂಟ್ ರಿಜಿಸ್ಟರ್ ಮಾಡಿ: ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಿ.
- ಸಾಲ ಮೊತ್ತ ಆಯ್ಕೆ ಮಾಡಿ: ನೀವು ಬೇಕಾದ ಸಾಲದ ಮೊತ್ತವನ್ನು ಮತ್ತು ಅವಧಿಯನ್ನು ಆಯ್ಕೆ ಮಾಡಿ.
- ದಾಖಲೆಗಳನ್ನು ಅಪ್‌ಲೋಡ್ ಮಾಡಿ: ಅಗತ್ಯವಿರುವ ದಾಖಲೆಗಳನ್ನು ಸರಿಯಾಗಿ ಅಪ್‌ಲೋಡ್ ಮಾಡಿ.
- ಅನುಮೋದನೆ ಮತ್ತು ಹಣ ವರ್ಗಾವಣೆ: ನಿಮ್ಮ ಅರ್ಜಿ ಅಂಗೀಕರಿಸಿದ ಬಳಿಕ, ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಸಾಲ ಮರುಪಾವತಿ ಹೇಗೆ ಮಾಡಬಹುದು?
- ಆನ್‌ಲೈನ್ ಪಾವತಿ: ನೀವು EMI ಪಾವತಿಯನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಮಾಡಬಹುದು.
- EMI ಯುಜರ್ ಫ್ರೆಂಡ್ಲಿ ಆಯ್ಕೆಗಳು: ನಿಮಗೆ ಅನುಕೂಲಕರವಾದ EMI ಯೋಜನೆಗಳನ್ನು ಆಯ್ಕೆ ಮಾಡಬಹುದು.
- ಆಪ್ ನೋಟಿಫಿಕೇಶನ್: ಮರುಪಾವತಿಯ ದಿನಾಂಕದ ಬಗ್ಗೆ ನಿಮಗೆ ಮುಂಚಿತವಾಗಿ ತಿಳಿಸಲಾಗುತ್ತದೆ ಹೀಗಾಗಿ ಆಪ್ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ.