ನವಿಲೋನ್ ಪರ್ಸನಲ್ ಲೋನ್ ಆಪ್ ಕೊಡ್ತೀವಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ನಿಮ್ಮ ಮೊಬೈಲ್ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು ಲೈವ್ ನಲ್ಲಿ ತಿಳಿಸಲಾಗಿದೆ.
ಸಿಬಿಲ್ ಸ್ಕೋರ್ ಇಲ್ಲದೆ ಕೇವಲ 10 ನಿಮಿಷದಲ್ಲಿ ಸಿಗುತ್ತೆ, 6,000 ವೈಯಕ್ತಿಕ ಸಾಲ! ಈ ರೀತಿಯ ಅರ್ಜಿ ಸಲ್ಲಿಸಿ!!
ನವಿ ಲೋನ್ ಆಪ್ ಬಗ್ಗೆ ಸಂಪೂರ್ಣ ಮಾಹಿತಿ:

ನವಿ ಲೋನ್ ಆಪ್ ಇದೊಂದು ತಂತ್ರಜ್ಞಾನ ಆಧಾರಿತ ಆರ್ಥಿಕ ಸೇವಾ ಪ್ಲಾಟ್‌ಫಾರ್ಮ್ ಆಗಿದ್ದು, ಬಳಕೆದಾರರಿಗೆ ತ್ವರಿತ ಹಾಗೂ ಸುಲಭ ರೀತಿಯಲ್ಲಿ ವೈಯಕ್ತಿಕ ಸಾಲವನ್ನು ಒದಗಿಸುತ್ತದೆ.
ಸಾಮಾನ್ಯವಾಗಿ ನಿನಗೆ ಹಣದ ಅವಶ್ಯಕತೆ ಇದ್ದಾಗ ನೀವು ಇಂತಹ ಆಪ್ ಗಳ ಮೂಲಕ ಪಡೆದುಕೊಳ್ಳಬಹುದು ಆದರೆ ಮುನ್ನೆಚ್ಚರಿಕೆ ಏನೆಂದರೆ ಬಡ್ಡಿದರ ಎಸ್ಟ್ ಇರುತ್ತೆ ಎಂಬುದನ್ನ ಗಮನಿಸಿಕೊಳ್ಳಿ ನಂತರವೇ ನೀವು ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು ಹಾಗೂ ಪ್ರತಿಯೊಂದು ಮಾಹಿತಿಯನ್ನು ಗಮನಿಸಿಕೊಳ್ಳಬಹುದು.
ನವಿ ಲೋನ್ ಆಪ್‌ನಿಂದ ಆಗುವ ಲಾಭಗಳು:
1. ತ್ವರಿತ ಅರ್ಜಿ ಪ್ರಕ್ರಿಯೆ: ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಕೇವಲ ಕೆಲವೆ ನಿಮಿಷಗಳು ಹಿಡಿಯುತ್ತೆ.
2. ಕಡಿಮೆ ಡಾಕ್ಯುಮೆಂಟೇಶನ್: ಕಡಿಮೆ ದಾಖಲೆಪತ್ರಗಳೊಂದಿಗೆ ಸಾಲ ಪ್ರಕ್ರಿಯೆಯನ್ನು ಮುಗಿಸಿ ಕೊಳ್ಳಬಹುದು.
3. ಅಗತ್ಯಕ್ಕೆ ತಕ್ಕಷ್ಟು ಸಾಲ: ನಿಮಗೆ ಬೇಕಾದ ಸಾಲದ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಬಹುದು..
4. ಅನ್‌ಲೈನ್ ಮರುಪಾವತಿ ಆಯ್ಕೆಗಳು: ಪಡೆದುಕೊಂಡಿರುವಂತಹ ಹಣವನ್ನ ಮರುಪಾವತಿ ಮಾಡಲು ಸುಲಭ ಮತ್ತು ಸೌಕರ್ಯಕರ ಪಾವತಿ ವಿಧಾನಗಳು ಲಭ್ಯವಿರುತ್ತೆ.
5. ಪಾರದರ್ಶಕ ಬಡ್ಡಿದರಗಳು: ಬಡ್ಡಿ ದರದ ಕುರಿತು ವಿವರ ನೀಡುತ್ತಾರೆ.
ನವಿ ಲೋನ್ ಆಪ್ ಸುರಕ್ಷಿತವೇ.?
ಹೌದು, ನವಿ ಲೋನ್ ಆಪ್ ಎಲ್ಲಾ ಅಗತ್ಯ ಶ್ರೇಣಿಯ ಸುರಕ್ಷತೆ ನಿಯಮಗಳನ್ನು ಪಾಲಿಸುತ್ತದೆ. ಆಪ್ SSL ಪ್ರಮಾಣಪತ್ರವನ್ನು ಹೊಂದಿರುತ್ತೆ ಹೀಗಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಾಪಾಡುತ್ತದೆ.
ಬಡ್ಡಿದರ (ಪ್ರತಿ ತಿಂಗಳು ಮತ್ತು ವರ್ಷಕ್ಕೆ) ಎಷ್ಟಿರುತ್ತೆ.?
ಪ್ರತಿ ತಿಂಗಳಿಗೆ ಬಡ್ಡಿದರವು 1.5% ರಿಂದ 2.5% ವರೆಗೆ ಇರಬಹುದು.
ಪ್ರತಿ ವರ್ಷಕ್ಕೆ ಬಡ್ಡಿದರವು 18% ರಿಂದ 30% ವರೆಗೆ ಇರುತ್ತದೆ.
(ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಸಾಲದ ಮೊತ್ತವನ್ನು ಆಧರಿಸುತ್ತದೆ.)
ಲೋನ್ ಪಡೆದುಕೊಳ್ಳುವ ಮುನ್ನ ನೀವು ಬಡ್ಡಿದರ ಚೆಕ್ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಅಗತ್ಯ ಅರ್ಹತೆಗಳು:
1. ಅರ್ಜಿ ಸಲ್ಲಿಸುವವರು ಭಾರತೀಯ ನಾಗರಿಕರಾಗಿರಬೇಕು.
2. ಕನಿಷ್ಠ 21 ವರ್ಷದಿಂದ 65 ವರ್ಷಗಳ ಒಳಗಡೆ ಇರಬೇಕು.
3. ಸತತ ಆದಾಯವನ್ನು ಹೊಂದಿರಬೇಕು.
ಅರ್ಜಿಗಾಗಿ ಅಗತ್ಯ ದಾಖಲೆಗಳು:
1. ಆಧಾರ್ ಕಾರ್ಡ್ & ಪಾನ್ ಕಾರ್ಡ್
2. ಬ್ಯಾಂಕ್ ಖಾತೆ ವಿವರಗಳು
3. ಬ್ಯಾಂಕ್ ಸ್ಟೇಟ್ಮೆಂಟ್
4. ಪ್ರಸ್ತುತ ವಿಳಾಸದ ದೃಡೀಕರಣದ ಮಾಹಿತಿ
ವೈಯಕ್ತಿಕ ಸಾಲವನ್ನು ಹೇಗೆ ಪಡೆದುಕೊಳ್ಳುವುದು?
1. ಆಪ್ ಡೌನ್‌ಲೋಡ್ ಮಾಡಿಕೊಳ್ಳಲು Google Play Store ಅಥವಾ App Store ಮೂಲಕ ಮಾಡಿಕೊಳ್ಳಬಹುದು.
2. ಅಕೌಂಟ್ ರಿಜಿಸ್ಟರ್ ಮಾಡಬೇಕು ಇಲ್ಲಿ ನಿಮ್ಮ ಮೂಲಭೂತ ವಿವರಗಳನ್ನು ನೀಡುವುದರ ಮೂಲಕ ಅಕೌಂಟ್ ರಿಜಿಸ್ಟರ್ ಮಾಡಿಕೊಳ್ಳಬಹುದು.
3. ಸಾಲ ಮೊತ್ತ ಆಯ್ಕೆ ಮಾಡಿಕೊಳ್ಳಬೇಕು ಮುಖ್ಯವಾಗಿ ನಿಮ್ಮ ಅಗತ್ಯದ ಮೊತ್ತವನ್ನು ಮತ್ತು ಅವಧಿಯನ್ನು ಆಯ್ಕೆ ಮಾಡಿ.
4. ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು ಆನ್ಲೈನ್ ಮೂಲಕ.
5. ಅಪ್ರುವಲ್ ಮತ್ತು ಹಣ ವರ್ಗಾವಣೆ: ನಿಮ್ಮ ಅರ್ಜಿ ಅಂಗೀಕರಿಸಿದ ನಂತರ, ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ.
ಸಾಲ ಮರುಪಾವತಿ ಹೇಗೆ ಮಾಡಬಹುದು?
1. ಆನ್‌ಲೈನ್ ಪಾವತಿ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಬೇಕು.
2. EMI ಆಯ್ಕೆಗಳು: ನಿಮಗೆ ಅನುಕೂಲಕರವಾದ EMI ಆಯ್ಕೆಯನ್ನು ಬಳಸಿಕೊಳ್ಳಬಹುದು ಪಡೆದುಕೊಂಡ ಹಣವನ್ನು ಆನಲೈನ್ ಮೂಲಕ ಮರುಪಾವತಿ ಮಾಡಬೇಕು.
3. ಆಪ್ ನೋಟಿಫಿಕೇಶನ್: ಹಣ ಮರುಪಾವತಿಯ ದಿನಾಂಕವನ್ನು ನೆನಪಿಸಲು ನಿಮಗೆ ನವಿ ಆಪ್ ನಿಮಗೆ ಸೂಚನೆಗಳನ್ನು ಕಳುಹಿಸುತ್ತದೆ ಹೀಗಾಗಿ ನೋಟಿಫಿಕೇಶನ್ ಆನ್ ಮಾಡಿದಿಟ್ಟುಕೊಳ್ಳಿ.
ಅಂತಿಮ ತೀರ್ಮಾನ:
ನವಿ ಲೋನ್ ಆಪ್ ಹೊಸ ತಂತ್ರಜ್ಞಾನದ ಮೂಲಕ ತ್ವರಿತ ಸಾಲ ಸೇವೆಯನ್ನು ಒದಗಿಸುತ್ತದೆ.
ಆದರೆ, ಸಾಲದ ಮೊತ್ತ ಮತ್ತು ಬಡ್ಡಿದರವನ್ನು ತಿಳಿದುಕೊಂಡು ಹಾಗೂ ಸಮಯಕ್ಕೆ ಸಾಲ ಮರುಪಾವತಿ ಮಾಡುವುದರೊಂದಿಗೆ ಹಣಕಾಸಿನ ವ್ಯವಹಾರವನ್ನು ಹೊಂದಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ.