ನಮಸ್ಕಾರ ಸ್ನೇಹಿತರೆ.
ಪೋಸ್ಟ್ ಆಫೀಸ್ ನೇಮಕಾತಿ 2025 18,200 ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಈ ಒಂದು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸುವುದಾದರೆ ಈ ಕೆಳಗಡೆ ಇಂಗ್ಲಿಷ್ ಆರ್ಟಿಕಲ್ ಇದೆ ಕನ್ನಡದಲ್ಲಿ ಈ ಒಂದು ಲೇಖನವನ್ನು ಓದಿ ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತೀವಿ ಎಂದಾದರೆ ಇಂಗ್ಲಿಷ್ ಆರ್ಟಿಕಲ್ ಸ್ಕ್ರೋಲ್ ಮಾಡಿ ಕನ್ನಡದಲ್ಲಿ ಓದುಗರಿಗೆ ಎಂಬ ಹೆಡ್ಡಿಂಗ್ ಇದೆ ಅಲ್ಲಿಂದ ಓದಬಹುದು.

India Post Recruitment 2025: Apply for 18,200 Vacancies
The India Post Department has announced a recruitment drive for 18,200 vacancies. Eligible and interested candidates are invited to apply for the positions of Gramin Dak Sevak (GDS) and Postmaster. If you have passed SSLC (10th grade) or PUC (12th grade), you are eligible to apply for these posts.
Here is the complete information to guide applicants. Read the article thoroughly to avoid missing any details.
Recruitment Overview
- Recruiting Organization: India Post Department
- Total Vacancies: 18,200
- Application Mode: Online
- Post Names:
- Gramin Dak Sevak (GDS)
- Postmaster
Eligibility Criteria
- Educational Qualification:
- Candidates must have passed a minimum of 10th grade (SSLC).
- Alternatively, candidates with a 12th-grade pass or a degree are also eligible.
- Age Limit:
- Minimum: 18 years
- Maximum: 38 years
- Note: Age relaxation is applicable as per government norms. For detailed information, refer to the official notification.
Salary Details
- The monthly salary starts from ₹15,000 and can go up to ₹29,380, depending on the post and experience.
Important Dates
- Notification Release Date: January 14, 2025
- Application Start Date: To be announced soon
- Application Closing Date: Will be updated shortly
How to Apply
- Visit the official website: indiapostgdsonline.gov.in
- Register using your valid email ID and mobile number.
- Fill out the application form with accurate details.
- Upload the required documents (educational certificates, ID proof, and photograph).
- Pay the application fee, if applicable.
- Submit the form and take a printout for future reference.
Why Apply for India Post Jobs?
India Post offers stable government jobs with attractive salaries, allowances, and job security. These roles are especially suitable for candidates looking for a long-term career in a government organization.
For more updates, visit the official website: India Post GDS Online Portal
Stay tuned for further announcements regarding the application process and important deadlines.
ಕನ್ನಡದಲ್ಲಿ ಓದುಗರಿಕೆ
ಪೋಸ್ಟ್ ಆಫೀಸ್ 18200 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ನೀವೇನಾದ್ರೂ ಎಸ್ಎಸ್ಎಲ್ಸಿ ಅಥವಾ ಪಿಯುಸಿ ಪಾಸ್ ಆಗಿದ್ದರೆ ಸಾಕು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಹೌದು ಒಟ್ಟು 18,200 ಹುದ್ದೆಗಳು ಖಾಲಿ ಇದ್ದು ಇದರ ಕುರಿತು ಸಂಪೂರ್ಣ ವಿವರಣೆಯನ್ನು ಎಲ್ಲಾ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಈ ಕೆಳಗಡೆ ತಿಳಿಸಲಾಗಿದೆ ಲೇಖನವನ್ನ ಕೊನೆಯವರೆಗೂ ಓದಿ.
ಪೋಸ್ಟ್ ಆಫೀಸ್ ನೇಮಕಾತಿ 2025:
ನೇಮಕಾತಿ ಸಂಸ್ಥೆ ಹೆಸರು:
- ಪೋಸ್ಟ್ ಆಫೀಸ್ ಇಲಾಖೆ.
ಹುದ್ದೆಗಳ ಸಂಖ್ಯೆ:
- 18200
ಅರ್ಜಿ ಪ್ರಕ್ರಿಯೆ ಹೇಗೆ:
ಆನ್ಲೈನ್ ಮೂಲಕ.
ಹುದ್ದೆಗಳ ಹೆಸರು:
ಗ್ರಾಮೀಣ ಡಾಕ್ ಸೇವಕ
ಪೋಸ್ಟ್ ಮಾಸ್ಟರ್
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು.?
ಅರ್ಜಿ ಸಲ್ಲಿಸಲು ಕನಿಷ್ಠ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು ಅಥವಾ ಪದವಿ ಪೂರ್ಣಗೊಳಿಸಬೇಕು ಇಂತಹ ವಿದ್ಯಾರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ ಎಷ್ಟಿರಬೇಕು:
ಕನಿಷ್ಠ 18 ವರ್ಷ ಪೂರೈಸಿರಬೇಕು ಗರಿಷ್ಠ 38 ವರ್ಷದ ಒಳಗಡೆ ಇರಬೇಕು.
ವಯೋಮಿತಿ ಸಡಲಿಕ್ಕೆ ಮಾಡಲಾಗಿದೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಭೇಟಿ ನೀಡಿ.
ಸಂಬಳ ಎಷ್ಟು:
ಪ್ರತಿ ತಿಂಗಳು 15000 ದಿಂದ ಪ್ರಾರಂಭವಾಗಿ ಗರಿಷ್ಠ 29,380 ರೂಪಾಯಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:
ನೋಡಿ ಆದಿ ಸೂಚನೆಯನ್ನು 14/1/2025 ಬಿಡುಗಡೆ ಮಾಡಲಾಗಿದೆ ಹೀಗಾಗಿ ಅರ್ಜಿ ಕಾರ್ಯ ಶೀಘ್ರದಲ್ಲಿ ಬಿಡುಗಡೆಯಾಗುತ್ತೆ ಮತ್ತು ಅರ್ಜಿ ಕೊನೆಯ ದಿನಾಂಕ ಶೀಘ್ರದಲ್ಲಿ ನಿಮಗೆ ತಿಳಿಸಲಾಗುವುದು.
ಅಧಿಕೃತ ವೆಬ್ಸೈಟ್: