ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ನೀವೇನಾದರೂ ಸಿಬಿಲ್ ಸ್ಕೋರ್ ಇಲ್ಲದೆ ಕೇವಲ 20 ನಿಮಿಷಗಳಲ್ಲಿ ಲೋನ್ ಪಡೆದುಕೊಳ್ಳಲು ಮುಂದಾದರೆ ಈ ಲೇಖನವನ್ನು ನೀವು ಕೊನೆವರೆಗೂ ಓದಬಹುದು ದಯವಿಟ್ಟು ಗಮನಿಸಿ ಈ ಲೇಖನವನ್ನ ಕನ್ನಡದಲ್ಲಿ ಓದಿ ಲೋನ್ ಪಡೆದುಕೊಳ್ಳಲು ಮುಂದಾದರೆ ಇಂಗ್ಲಿಷ್ ಸ್ಕ್ರಾಲ್ ಮಾಡಿ ಈ ಕೆಳಗಡೆ ಕನ್ನಡದಲ್ಲಿ ಓದುಗರಿಗೆ ಎಂಬ ಹೆಡ್ಡಿಂಗ್ ಇರುತ್ತೆ ಅಲ್ಲಿಂದ ನೀವು ಕನ್ನಡದಲ್ಲಿ ಓದಿ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು.
Get a Loan of ₹10,000 Using Aadhaar Card in Just 20 Minutes Without a CIBIL Score! Complete Guide Here

It is widely known that when we need a loan, we usually approach banks. However, in situations requiring urgent funds, opting for a loan through an app has become a practical solution.
Using a simple KYC process, you can secure a loan online in just 20 minutes. The process doesn’t involve any additional fees, making it quick and efficient.
Typically, banks require a minimum CIBIL score of 750 or above to approve a loan. But through RBI-approved applications, even individuals with a CIBIL score as low as 450 can apply for and receive loans.
Initially, you can avail yourself of a loan of ₹10,000 seamlessly through these platforms.
Apps Offering ₹10,000 Loan in 20 Minutes Without a CIBIL Score
Below are some RBI-approved applications that provide loans without the need for a high CIBIL score.
Fibe Loan App
Fibe Loan App is a great choice for fulfilling small financial needs instantly. You can get up to ₹10,000 using just your Aadhaar card within 20 minutes through this app. The unique advantage of this app is that it doesn’t require a CIBIL score.
Benefits:
- Loan approval without a CIBIL score.
- The application process is completed within 20 minutes.
- Flexible repayment tenure of up to 36 months.
Interest Rate:
- Interest rates range from 9% to 16% annually.
- Repayment is done through easy EMIs.
Mobikwik
Mobikwik is another app where users can get loans without worrying about their CIBIL score. With this app, you can quickly secure loans up to ₹10,000.
Benefits:
- Loan approval using Aadhaar card.
- The process is completed in 20 minutes.
- Instant disbursement of ₹10,000.
Interest Rate:
- Interest rates vary between 4% to 9.5%.
- For more information, visit the app’s official website.
Eligibility Criteria for ₹10,000 Loan Without CIBIL Score
To qualify for these loans, you must meet the following criteria:
- Age: Minimum 21 years and maximum 60 years.
- Citizenship: You must be an Indian citizen.
- Documents Required:
- Aadhaar Card.
- PAN Card.
- Active bank account.
- Mobile number in use.
- Proof of monthly income (e.g., salary slip).
- Repayment: Loans must be repaid via EMIs.
Documents Required for Instant Loan
The following documents are essential for applying:
- Aadhaar Card.
- PAN Card.
- Bank statement (last 3–6 months).
- Salary slip.
- Passport-sized photo.
- Active mobile number.
- Bank account details.
- Signature.
- Selfie or video verification.
How to Apply for a Loan Using These Apps
Follow these steps to apply for a loan using the mentioned apps:
- Download the app from the Google Play Store.
- Create an account and provide all the required details.
- Open the app and navigate to the “Personal Loan” section.
- Enter the necessary details and upload scanned copies of the requested documents, such as Aadhaar card and bank account details.
- Specify the loan amount you require and submit your application.
Once your application is processed, you’ll receive an SMS regarding loan approval. If approved, the loan amount will be credited directly to your bank account within 24 hours.
Disclaimer
This article is purely for informational purposes. If you decide to avail of a loan, you do so at your own risk. The website or its members are not responsible for any financial outcomes.
ಕನ್ನಡದಲ್ಲಿ ಓದುಗರಿಗೆ
ನಿಮಗೆಲ್ಲ ತಿಳಿದೇ ಇರಬಹುದು ಸಾಮಾನ್ಯವಾಗಿ ನಾವು ಲೋನ್ ಪಡೆದುಕೊಳ್ಳಲು ಮುಂದಾದಾಗ ಅಥವಾ ನಮಗೆ ಲೋನ್ ಅವಶ್ಯಕತೆ ಇದ್ದಾಗ ಸಾಮಾನ್ಯವಾಗಿ ಬ್ಯಾಂಕಿನತ್ತ ಮುಖ ಮಾಡುತ್ತೇವೆ, ನೋಡಿ ಇಂತಹ ಸಂದರ್ಭದಲ್ಲಿ ನಾವು ಆ್ಯಪ್ ಮೂಲಕ ಲೋನ್ ಪಡೆದುಕೊಳ್ಳುವುದು ಬಹಳ ಅವಶ್ಯಕತೆ ಆಗಿರುತ್ತೆ.
ನೀವು ಕೆವೈಸಿ ಮಾಡುವುದರ ಮೂಲಕ ಕೇವಲ 20 ನಿಮಿಷಗಳಲ್ಲಿ ಆನ್ಲೈನ್ ಮೂಲಕ ಸಾಲ ಪಡೆದುಕೊಳ್ಳಬಹುದು ಇದಕ್ಕಾಗಿ ನೀವು ಯಾವುದೇ ಹೆಚ್ಚುವರಿ ಮೊತ್ತವನ್ನ ಪಾವತಿಸುವ ಅವಶ್ಯಕತೆ ಇರುವುದಿಲ್ಲ ತ್ವರಿತವಾಗಿ ಸಾಲ ಸಿಗುತ್ತೆ.
ಸಾಮಾನ್ಯವಾಗಿ ಲೋನ್ ಪಡೆದುಕೊಳ್ಳಲು ಮುಂದಾಗ ಸಿಬಿಲ್ ಸ್ಕೋರ್ 750 ಅಥವಾ ಇದಕ್ಕಿಂತ ಜಾಸ್ತಿ ಇರಬೇಕು ಆದರೆ ಆರ್‌ಬಿಐನಿಂದ ಅನುಮೋದಿತ ಪಡೆದಿರುವಂತಹ ಈ ಅಪ್ಲಿಕೇಶನ್ ಗಳ ಮೂಲಕ ನೀವು ನಿಮ್ಮ ಸಿಬಿಲ್ ಸ್ಕೋರ್ 450 ಇದ್ದರೆ ಸಹ ನೀವು ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು ಲೋನ್ ದೊರೆಯುತ್ತೆ.
ಇಲ್ಲಿ ನಿಮಗೆ ಪ್ರಾರಂಭದಲ್ಲಿ 10 ಸಾವಿರ ರೂಪಾಯಿ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಸಿಬಿಲ್ ಸ್ಕೋರ್ ಇಲ್ಲದೆ ಕೇವಲ 20 ನಿಮಿಷಗಳಲ್ಲಿ ಆಧಾರ್ ಕಾರ್ಡ್ ನಿಂದ 10,000ಗಳವರೆಗೆ ಲೋನ್ ನೀಡುವ ಆಪ್ ಗಳು:
Bajaj Finserv Personal Loan 2025: ಬಜಾಜ್ ಕಂಪನಿಯಿಂದ ಸಿಗಲಿದೆ ರೂ.10 ಲಕ್ಷ ರೂ. ಸಾಲ! ಇಂದೆ ಅರ್ಜಿ ಸಲ್ಲಿಸಿ!!
ಗಮನಿಸಿ ಈ ಕೆಳಗಡೆ ಒದಗಿಸಿರುವಂತಹ ಮಾಹಿತಿ ಆರ್ಬಿಐನಿಂದ ಅನುಮೋದಿತ ಪಡೆದುಕೊಂಡಿರುತ್ತವೆ.
- Fibe Loan App
ಈ ಒಂದು ಆಪ್ ಸಣ್ಣ ಹಣಕಾಸಿನ ಅಗತ್ಯಗಳನ್ನು ತಕ್ಷಣವೇ ಪೂರೈಸಲು ಒಂದು ಆಯ್ಕೆ ಆಗಿರುತ್ತೆ ಈ ಒಂದು ಅಪ್ಲಿಕೇಶನ್ ಮೂಲಕ ನೀವು 20 ನಿಮಿಷಗಳಲ್ಲಿ ಆಧಾರ್ ಕಾರ್ಡ್ ಮೂಲಕವೇ 10,0000 ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳಬಹುದು. ಇಲ್ಲಿ ವಿಶೇಷತೆ ಏನೆಂದರೆ ಸಿಬಿಲ್ ಸ್ಕೋರ್ ಅಗತ್ಯ ಇರುವುದಿಲ್ಲ.
ಪ್ರಯೋಜನಗಳು:
- ಸಿಬಿಲ್ ಸ್ಕೋರ್ ಇಲ್ಲದೆ ಸಾಲ ದೊರೆಯುತ್ತೆ.
- ಅಪ್ಲಿಕೇಶನ್ ಪ್ರಕ್ರಿಯೆಯು 20 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ.
- 36 ತಿಂಗಳ ಪಾವತಿ ಆಯ್ಕೆ ಇರುತ್ತದೆ.
ಬಡ್ಡಿದರ ಎಷ್ಟಿರುತ್ತೆ
- ಸರಿಸುಮಾರು 9 ರಿಂದ 16% ಇರುತ್ತೆ ಪ್ರತಿ ವರ್ಷಕ್ಕೆ ಬಡ್ಡಿದರ.
- ಪಡೆದುಕೊಂಡಿರುವ ಹಣವನ್ನು ಇಎಂಐ ಮೂಲಕ ಪಾವತಿ ಮಾಡಬೇಕು.
- Mobikwik
Mobikwik ಆಪ್ ಮೂಲಕ ಲೋನ್ ಪಡೆದುಕೊಳ್ಳುವವರಿಗೆ ಸಿಬಿಲ್ ಸ್ಕೋರ್ ಬಗ್ಗೆ ಚಿಂತಿಸಿ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಈ ಒಂದು ಅಪ್ಲಿಕೇಶನ್ ಮೂಲಕ ವೇಗವಾಗಿ ನೀವು ಲೋನ್ ಪಡೆದುಕೊಳ್ಳಬಹುದು.
ಪ್ರಯೋಜನಗಳು:
- ಆಧಾರ್ ಕಾರ್ಡ್ ನಿಂದ ಸಾಲದ ಅನುಮೋದನೆ
- ಅಪ್ಲಿಕೇಶನ್ ಪ್ರಕ್ರಿಯೆ 20 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತೆ.
- ತಕ್ಷಣವೇ 10,000 ರೂ. ಸಿಗುತ್ತೆ.
ಬಡಿದರೆ ಎಷ್ಟಿರುತ್ತೆ:
- 4 ರಿಂದ 9.5% ಬಡ್ಡಿದರ ಇರುತ್ತೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಇದರ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಬಹುದು
ಸಿಬಿಲ್ ಸ್ಕೋರ್ ಇಲ್ಲದೆ 20 ನಿಮಿಷಗಳಲ್ಲಿ 10,000 ರೂ. ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು:
- ಕನಿಷ್ಠ 21 ವರ್ಷ ಗರಿಷ್ಠ 60 ವರ್ಷದ ಒಳಗಡೆ ಇರಬೇಕು
- ಭಾರತೀಯ ನಾಗರಿಕರಾಗಿರಬೇಕು
- ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಕಡ್ಡಾಯ
- ಬ್ಯಾಂಕ್ ಖಾತೆ ಹೊಂದಿರಬೇಕು
- ಮೊಬೈಲ್ ಸಂಖ್ಯೆ ಚಲಾವಣೆಯಲ್ಲಿ ಇರಬೇಕು
- ನಿಮ್ಮ ಮಾಸಿಕ ಆದಾಯದ ಪುರಬೇಕು ಉದಾಹರಣೆಗೆ ಸಂಬಳದ ಸ್ಲಿಪ್
- ಹಣ ಮರು ಪಾವತಿ ಮಾಡಲು ಇಎಂಐ ಆಯ್ಕೆ ಮಾಡಿಕೊಳ್ಳಬೇಕು.
ಪ್ರಮುಖ ದಾಖಲೆಗಳು.?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್ ಸ್ಟೇಟ್ಮೆಂಟ್ ಮೂರರಿಂದ ಆರು ತಿಂಗಳಿನದ್ದು
- ಸಂಬಳದ ಸ್ಲೀಪ್
- ಪಾಸ್ಪೋರ್ಟ್ ಅಳತೆ ಫೋಟೋ
- ಚಲಾವಣೆಯಲ್ಲಿರುವ ಮೊಬೈಲ್ ಸಂಖ್ಯೆ
- ಬ್ಯಾಂಕ್ ಖಾತೆ
- ನಿಮ್ಮ ಸಹಿ
- ಸೆಲ್ಫಿ ಅಥವಾ ವಿಡಿಯೋ ಪರಿಶೀಲನೆ
ಈ ಮೇಲ್ಗಡೆ ತಿಳಿಸಿರುವ ಆಪ್ ಗಳ ಮೂಲಕ ಲೋನ್ ಪಡೆದುಕೊಳ್ಳುವುದು ಹೇಗೆ.?
ಈ ಮೇಲ್ಗಡೆ ತಿಳಿಸಿರುವ ಆಪ್ ಗಳ ಮೂಲಕ ನೀವು ಕೂಡ ಲೋನ್ ಪಡೆದುಕೊಳ್ಳಲು ಮುಂದಾದರೆ ಮೊದಲು ಪ್ಲೇ ಸ್ಟೋರ್ ಮೂಲಕ ಈ ಮೇಲ್ಗಡೆ ತಿಳಿಸಿರುವಂತಹ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
ನಂತರ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ ಪ್ರತಿಯೊಂದು ಮಾಹಿತಿಯನ್ನು ನೀಡಿ.
- ಆಪ್ ಓಪನ್ ಮಾಡಿ ಇಲ್ಲಿ ನಿಮಗೆ ಪರ್ಸನ್ ಲೋನ್ ಅಥವಾ ಲೋನ್ ವಿಭಾಗ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ಗಮನಿಸಿ ಇದರ ಮೇಲೆ ಕ್ಲಿಕ್ ಮಾಡಿದಾಗ ಇಲ್ಲಿ ಕೇಳಿದ ಪ್ರತಿಯೊಂದು ದಾಖಲೆ ಹಾಗೂ ಮಾಹಿತಿಗಳನ್ನು ನೀವು ನೋಡಬೇಕು.
- ಸಾಮಾನ್ಯವಾಗಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ವಿವರಗಳು ನಿಮಗೆ ಎಷ್ಟು ಲೋನ್ ಬೇಕು ಎಂಬುದನ್ನ ಪ್ರತಿಯೊಂದು ಕೇಳುತ್ತೆ ಇಲ್ಲಿ ನಿಮಗೆ ದಾಖಲೆಗಳನ್ನು ಕೇಳಿದಾಗ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಕೊನೆಯದಾಗಿ ಎಷ್ಟು ಹಣ ಅಂದರೆ ಲೋನ್ ಬೇಕು ಎಂಬುದನ್ನ ನಮೂದಿಸಿ ಕೊನೆಯದಾಗಿ ಸಬ್ಮಿಟ್ ಮಾಡಿ.
- 24 ಗಂಟೆ ಒಳಗಾಗಿ ನಿಮಗೆ ಲೋನ್ ಸಿಗುತ್ತಾ ಅಥವಾ ಇಲ್ಲವೇ ಎಂಬುದನ್ನು ಮೆಸೇಜ್ ಮೂಲಕ ಬರುತ್ತೆ ಲೋನ್ ಅನುಮೋದನೆ ಆದರೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುತ್ತೆ.
ವಿಶೇಷ: ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಆಗಿದ್ದು ನೀವು ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ರಿಸ್ಕ್ ಮೇಲೆ ಡಿಪೆಂಡ್ ಆಗಿರುತ್ತೆ. ನಮ್ಮ ವೆಬ್ಸೈಟ್ನ ಸದಸ್ಯರಿಗೆ ಸೇರಿರುವುದಿಲ್ಲ.